ವಿಶೇಷ ಮೀಸಲು ಪೊಲೀಸ್‌ ಕಾನ್ಸ್ಟೇಬಲ್‌ ಪರೀಕ್ಷೆ; ತಾತ್ಕಾಲಿಕ ಫಲಿತಾಂಶ ಪ್ರಕಟ

Published on:

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪೊಲೀಸ್‌ ಇಲಾಖೆಯ ಉಳಿಕೆ ಮೂಲ ವೃಂದ ಹಾಗೂ ಕಲ್ಯಾಣ ಕರ್ನಾಟಕ ವೃಂದದ ವಿಶೇಷ ಮೀಸಲು ಪೊಲೀಸ್‌ ಕಾನ್ಸ್ಟೇಬಲ್‌(ಕೆಎಸ್‌ಆರ್‌ಪಿ /ಕೆಎಸ್‌ಐಎಸ್‌ಎಫ್/ಐಆರ್‌ಬಿ) ಹುದ್ದೆಗಳ ನೇಮಕಾತಿ ಸಂಬಂಧ ಸೆ.20ರಂದು ನಡೆಸಿದ್ದ ಸ್ಪರ್ಧಾತ್ಮಕ ಪರೀಕ್ಷೆಯ ತಾತ್ಕಾಲಿಕ ಫಲಿತಾಂಶವನ್ನು ಶುಕ್ರವಾರ(ಸೆ.25) ಪ್ರಕಟಿಸಿದೆ.

ಪರೀಕ್ಷೆಗೆ ಹಾಜರಾಗಿರುವ ಅಭ್ಯರ್ಥಿಗಳು ಪ್ರಾಧಿಕಾರದ ಅಧಿಕೃತ ಜಾಲತಾಣ https://cetonline.karnataka.gov.in/kea/indexnewಕ್ಕೆ ಭೇಟಿ ನೀಡಿ. ತಮ್ಮ ಅಪ್ಲಿಕೇಶನ್‌ ಸಂಖ್ಯೆ ಮತ್ತು ಹುಟ್ಟಿದ ದಿನಾಂಕಗಳ ವಿವರ ಸಲ್ಲಿಸಿ ಫಲಿತಾಂಶವನ್ನು ಪರಿಶೀಲನೆ ಮಾಡಿಕೊಳ್ಳಬಹುದು.

ಪ್ರಕಟಿಸಲಾದ ಫಲಿತಾಂಶಕ್ಕೆ ಆಕ್ಷೇಪಣೆಗಳಿದ್ದಲ್ಲಿ ಪ್ರಾಧಿಕಾರದ ಜಾಲತಾಣಲ್ಲಿ ಲಭ್ಯವಿರುವ ನಿಗದಿತ ಲಿಂಕ್‌ ಮೂಲಕ ಸೆ.27ರ ಸಂಜೆ 5:30ರೊಳಗೆ ಆಕ್ಷೇಪಣೆ ಸಲ್ಲಿಸಬಹುದಾಗಿದೆ.

ಕೆಕೆ ಫಲಿತಾಂಶ ಚೆಕ್‌ ಲಿಂಕ್ಈಗಲೇ ಚೆಕ್‌ ಮಾಡಿ
ಆರ್‌ಪಿಸಿ ಫಲಿತಾಂಶ ಚೆಕ್‌ ಲಿಂಕ್ಈಗಲೇ ಚೆಕ್‌ ಮಾಡಿ
ಆಕ್ಷೇಪಣೆ ಸಲ್ಲಿಸಿ(ಕೆಕೆ)ಆಕ್ಷೇಪಣೆ ಸಲ್ಲಿಸಿ
ಆಕ್ಷೇಪಣೆ ಸಲ್ಲಿಸಿ(ಆರ್‌ಪಿಸಿ)ಆಕ್ಷೇಪಣೆ ಸಲ್ಲಿಸಿ
About the Author

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ ಶೈಕ್ಷಣಿಕ ಸುದ್ದಿಗಳನ್ನು ತಲುಪಿಸುವ ಮಾಧ್ಯಮ.

Leave a Comment