ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ಭರ್ತಿಗಾಗಿ ಆ.02ರಂದು ನಡೆಸಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ಕೀ ಉತ್ತರಗಳನ್ನು ಸೋಮವಾರ(ಆ.03)ರಂದು ಪ್ರಕಟಿಸಿದೆ.
ಆರ್‌ಪಿಸಿ ವೃಂದದ ಪರೀಕ್ಷೆಯನ್ನು ಬೆಳಗ್ಗೆ 10:30ರಿಂದ ಮಧ್ಯಾಹ್ನ 12 ಗಂಟೆವರೆಗೆ ಹಾಗೂ ಕೆಕೆ ವೃಂದದ ಪರೀಕ್ಷೆಯನ್ನು ಸಂಜೆ 4ರಿಂದ 5.30ರವೆರೆಗೆ ರಾಜ್ಯದ ವಿವಿಧ ಪರೀಕ್ಷಾ ಕೇಂದ್ರದಲ್ಲಿ ಯಶಸ್ವಿಯಾಗಿ ನಡೆಸಲಾಗಿತ್ತು.
ಪ್ರಕಟಿತ ಕೀ ಉತ್ತರಗಳಿಗೆ ಆ.06ರ ಬೆಳಗ್ಗೆ 10:30ರೊಳಗೆ ಪ್ರತಿ ಆಕ್ಷೇಪಣೆಗೆ ರೂ.25/-ರಂತೆ ಪಾವತಿಸುವ ಮೂಲಕ ಆಕ್ಷೇಪಣೆ ಸಲ್ಲಿಸಬಹುದು. ಆಕ್ಷೇಪಣೆ ಸಲ್ಲಿಸುವಾಗ ಪ್ರಶ್ನೆ ಪತ್ರಿಕೆ ಸಂಖ್ಯೆ ಹಾಗೂ ವರ್ಷನ್ ಕೋಡ್ ತಪ್ಪದೇ ನಮೂದಿಸಬೇಕೆಂದು ಸೂಚಿಸಿಲಾಗಿದೆ.
ಪರೀಕ್ಷೆ ಹಾಜರಾಗಿರುವ ಅಭ್ಯರ್ಥಿಗಳು ಕೆಇಎ ಅಧಿಕೃತ ಜಾಲತಾಣದ(https://cetonline.karnataka.gov.in/kea/indexnew) ಮೂಲಕ ಕೀ ಉತ್ತರಗಳನ್ನು ಪರಿಶೀಲಿಸಿ ಆಕ್ಷೇಪಣೆ ಸಲ್ಲಿಸಬಹುದು.
| KEA KSP CPC Key answer (RPC) ಆರ್‌ಪಿಸಿ ವೃಂದ | ಡೌನ್ಲೋಡ್ ಮಾಡಿ |
| KEA KSP CPC Key answer (KK) ಕೆಕೆ ವೃಂದ | ಡೌನ್ಲೋಡ್ ಮಾಡಿ |
Police
Kya answer send me
I written police exam it’s very hard
Answers
Plz key answer
Send
Iwritten police exam it’s very hard
M
Civil police constable