ಗ್ರಾಮ ಆಡಳಿತಾಧಿಕಾರಿ(ವಿಎಒ) ಪರೀಕ್ಷೆಯ ಕೀ ಉತ್ತರಗಳು ಪ್ರಕಟ

Published on:

ಬೆಂಗಳೂರು ಅ.06: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕಂದಾಯ ಇಲಾಖೆಯ 505 ಉಳಿಕೆ ಮೂಲ ವೃಂದ(ಆರ್‌ಪಿಸಿ)ದ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿಗಾಗಿ ಅ.04ರಂದು ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯ ತಾತ್ಕಾಲಿಕ ಕೀ ಉತ್ತರಗಳನ್ನು ಮಂಗಳವಾರ ಪ್ರಕಟಿಸಿದೆ.

ಪತ್ರಿಕೆ-1 ಮತ್ತು ಪತ್ರಿಕೆ-2ರ ಕೀ ಉತ್ತರಗಳನ್ನು ಪ್ರಾಧಿಕಾರದ ಅಧಿಕೃತ ಜಾಲತಾಣ https://cetonline.karnataka.gov.in/kea/indexnewದಲ್ಲಿ ಅಪ್ಲೋಡ್‌ ಮಾಡಲಾಗಿದ್ದು, ಪರೀಕ್ಷೆಗೆ ಹಾಜರಾಗಿರುವ ಅಭ್ಯರ್ಥಿಗಳು ಭೇಟಿ ನೀಡಿ ಪರಿಶೀಲಿಸಿಕೊಳ್ಳಬಹುದು. ಪ್ರಕಟಿಸಲಾದ ಕೀ ಉತ್ತರಗಳಿಗೆ ಆಕ್ಷೇಪಣೆ ಸಲ್ಲಿಸಲಿಚ್ಛಿಸುವವರು ಪ್ರತಿ ಆಕ್ಷೇಪಣೆಗೆ ರೂ.25ರಂತೆ ಪಾವತಿಸಿ, ಅಗತ್ಯ ಪೂರಕ ದಾಖಲೆಗಳನ್ನು ಲಗತ್ತಿಸಿ ಅ.08ರ ಬೆಳಗ್ಗೆ 10:30ರೊಳಗೆ ಸಲ್ಲಿಸಬಹುದು.

ತಲಾಟಿ ಪರೀಕ್ಷೆ 2026ರ ಕೀ ಉತ್ತರಗಳ ಪಿಡಿಎಫ್‌ಗಳು

ವಿಎಒ ಪರೀಕ್ಷೆ ಪತ್ರಿಕೆ-1ರ ಕೀ ಉತ್ತರಗಳುಡೌನ್ಲೋಡ್‌ ಮಾಡಿ
ವಿಎಒ ಪರೀಕ್ಷೆ ಪತ್ರಿಕೆ-2ರ ಕೀ ಉತ್ತರಗಳುಡೌನ್ಲೋಡ್‌ ಮಾಡಿ

ಇತರೆ ಮುಖ್ಯ ಲಿಂಕ್ಗಳು:

ಆಕ್ಷೇಪಣೆ ಸಲ್ಲಿಕೆ ಲಿಂಕ್ಈಗಲೇ ಆಕ್ಷೇಪಣೆ ಸಲ್ಲಿಸಿ
ಅಧಿಕೃತ ಜಾಲತಾಣkea.kar.nic.in
ಮತ್ತಷ್ಟು ಸುದ್ದಿಗಳಿಗಾಗಿಕರ್ನಾಟಕ ಹೆಲ್ಪ್.‌ಇನ್
About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ತೊಡಗಿಕೊಂಡಿದ್ದೇನೆ.

Leave a Comment