KOF Bangalore Recruitment 2023 Notification – ಕೆಓಎಫ್ ಬೆಂಗಳೂರು ನೇಮಕಾತಿ 2023 ಅಧಿಸೂಚನೆ : ಕರ್ನಾಟಕ ತೈಲ ಒಕ್ಕೂಟದಲ್ಲಿ (KOF ಬೆಂಗಳೂರು) ಸಹಾಯಕ ವ್ಯವಸ್ಥಾಪಕರು, ಮಾರ್ಕೆಟಿಂಗ್ ಅಧಿಕಾರಿಗಳು, ಸಹಾಯಕ ಕಾರ್ಯನಿರ್ವಾಹಕರ ಹುದ್ದೆಗಳಿಗೆ ಅರ್ಜಿ ಆಹ್ವಾನ ಈ ಬಗ್ಗೆ ಸಂಪೂರ್ಣವಾಗಿ ಕೆಳಗೆ ವಿವರಿಸಲಾಗಿದೆ, ಎಚ್ಚರಿಕೆಯಿಂದ ಓದಿ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ ಧನ್ಯವಾದಗಳು.
Kof Bangalore Recruitment 2023 Notification
ಸಂಸ್ಥೆಯ ಹೆಸರು : ಕರ್ನಾಟಕ ತೈಲ ಒಕ್ಕೂಟ (Karnataka oil Federation) ಹುದ್ದೆಯ ಹೆಸರು : Assistant Manager, Marketing Officers, Assistant Executives ಹುದ್ದೆಗಳ ಸಂಖ್ಯೆ : 20 ಅರ್ಜಿ ಸಲ್ಲಿಸುವ ಪ್ರಕ್ರಿಯೆ : ಆನ್ ಲೈನ್ ಉದ್ಯೋಗ ಸ್ಥಳ : ಕರ್ನಾಟಕ
ಕರ್ನಾಟಕ ಆಯಿಲ್ ಫೆಡರೇಶನ್ (KOF ಬೆಂಗಳೂರು) ನೇಮಕಾತಿಯ ಖಾಲಿ ಇರುವ ಹುದ್ದೆಗಳ ವಿವರಗಳನ್ನು ಕೆಳಗೆ ನೀಡಲಾಗಿದೆ
☞ ಸಹಾಯಕ ಜನರಲ್ ಮ್ಯಾನೇಜರ್ ~ 1 ☞ ಸಹಾಯಕ ವ್ಯವಸ್ಥಾಪಕರು (ಪ್ರೊಕ್ಯೂರ್‌ಮೆಂಟ್ ಮತ್ತು ಇನ್‌ಪುಟ್) ~ 2 ☞ ಸಹಾಯಕ ವ್ಯವಸ್ಥಾಪಕರು (ಗುಣ ಭರವಸೆ) ~ 1 ☞ ಸಹಾಯಕ ವ್ಯವಸ್ಥಾಪಕರು (ಮಾರ್ಕೆಟಿಂಗ್) ~ 1 ☞ ಮಾರ್ಕೆಟಿಂಗ್ ಅಧಿಕಾರಿಗಳು ~ 9 ☞ ಕಾರ್ಯನಿರ್ವಾಹಕ (ತಾಂತ್ರಿಕ) ~ 2 ☞ ಸಹಾಯಕ ಕಾರ್ಯನಿರ್ವಾಹಕ ~ 3 ☞ ಸಹಾಯಕ ಕಾರ್ಯನಿರ್ವಾಹಕ (ಗುಣ ಭರವಸೆ) ~ 1
ಬಂಧುಗಳೇ ನೀವು ಈ ನೇಮಕಾತಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೋಡಲು ಬಯಸಿದರೆ ನಾವು ಕೊನೆಯಲ್ಲಿ KOF Notification PDF 2023 ಲಿಂಕ್ ನೀಡಿದ್ದೇವೆ ಡೌನ್ಲೋಡ್ ಮಾಡಿ ನೋಡಿರಿ.
ಕೆಓಎಫ್ ಬೆಂಗಳೂರು ಅಧಿಕೃತ ಅಧಿಸೂಚನೆಯ ಪ್ರಕಾರಆಸಕ್ತಿ ಹೊಂದಿರುವ ಅಭ್ಯರ್ಥಿಗಳು BBA, BBM, ಪದವಿ, B.Sc, M.Sc Agri, MBA ಅನ್ನು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಪೂರ್ಣಗೊಳಿಸಿರಬೇಕು.
ಸೂಚನೆ: ಎಲ್ಲಾ ಹುದ್ದೆಗಳಿಗೆ ಕಂಪ್ಯೂಟರ್ ಜ್ಞಾನವನ್ನು ಕಡ್ಡಾಯವಾಗಿ ಹೊಂದಿರತಕ್ಕದ್ದು.
ಅರ್ಜಿ ಶುಲ್ಕ :
ಅರ್ಜಿ ಶುಲ್ಕ : ಪರಿಶಿಷ್ಟ ಜಾತಿ,/ಪರಿಶಿಷ್ಟ ಪಂಗಡ /ಪ್ರವರ್ಗ-1/ಅಂಗವಿಕಲರಿಗೆ : ರೂ. 500/- ಸಾಮಾನ್ಯ ವರ್ಗದವರಗೆ: ರೂ.1000/-
ಆಯ್ಕೆ ಪ್ರಕ್ರಿಯೆ :
ಲಿಖಿತ ಪರೀಕ್ಷೆ ಸಂದರ್ಶನ
ಸಂಬಳ /Salary:
ರೂ.21400-109600/- ಪ್ರತಿ ತಿಂಗಳು
ವಯಸ್ಸಿನ ಮಿತಿ :
ಕನಿಷ್ಠ ವಯಸ್ಸು 18 ವರ್ಷಗಳು ಗರಿಷ್ಠ 40 ವರ್ಷಗಳು.
ಪ್ರಮುಖ ದಿನಾಂಕಗಳು :
ಅರ್ಜಿ ಆರಂಭ ದಿನಾಂಕ – ಮಾರ್ಚ್ 11, 2023 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 25 ಮಾರ್ಚ್ 2023
How to apply for KOF Recruitment 2023
ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಮೊದಲನೆಯದಾಗಿ ನೀವು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ
ನಂತರ Notifications ಕ್ಲಿಕ್ ಮಾಡಿ
(ನಾವು ಕೊನೆಯಲ್ಲಿ ಡೈರೆಕ್ಟ್ ಲಿಂಕ್ ನೀಡಿದ್ದೇವೆ ಅಲ್ಲಿ ಕ್ಲಿಕ್ ಮಾಡಿ ನೀವು ನೇರವಾಗಿ ಅರ್ಜಿ ಸಲ್ಲಿಸಿರಿ)
ಅಲ್ಲಿ ಕೇಳಲಾದ ಎಲ್ಲ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿರಿ