KPSC Recruitment Status: ಕರ್ನಾಟಕ ಲೋಕಸೇವಾ ಆಯೋಗದಿಂದ ನಡೆಸುವ ವಿವಿಧ ಇಲಾಖೆಯ ಹುದ್ದೆಗಳ ನೇಮಕಾತಿಗಳು ಪ್ರಸ್ತುತ ಯಾವ ಹಂತಗಳಲ್ಲಿದೆ ಎಂಬುದನ್ನ ಹಾಗೂ ಮುಂಬರುವ ನೇಮಕಾತಿ(Upcoming Notifications 2023-24)ಗಳ ಬಗ್ಗೆ ಇಲಾಖೆಯೇ ಅಧಿಕೃತವಾಗಿ ಅಧಿಸೂಚನೆಯನ್ನ ಬಿಡಿಗಡೆ ಮಾಡಿ ಉದ್ಯೋಗ ಆಕಾಂಕ್ಷಿಗಳಿಗೆ ಭರವಸೆಯನ್ನ ನೀಡಿದೆ.
ಈ ಅಧಿಕೃತ ಪಿಡಿಎಫ್ ನಲ್ಲಿ ಹಿಂದೆ ನಡೆಸಿದ ನೇಮಕಾತಿಗಳ ಪ್ರಸ್ತುತ ಯಾವ ಹಂತದಲ್ಲಿದೆ ಹಾಗೂ ಮುಂಬರುವ ನೇಮಕಾತಿಗಳ ಮಾಹಿತಿಯನ್ನ ಒಳಗೊಂಡಿದೆ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ನಾವು ಕೊನೆಯಲ್ಲಿ ಪಿಡಿಎಫ್ ಲಿಂಕ್ ನೀಡಿದ್ದೇವೆ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
KPSC Recruitment Status
Important Links:
KPSC Recruitment Status PDF 2023 | Download |
Official Website | kpsc.kar.nic.in |
More Updates | KarnatakaHelp.in |