ನವೋದಯ ವಿದ್ಯಾಲಯ 2025-26ನೇ ಸಾಲಿನ 6ನೇ ತರಗತಿ ಪ್ರವೇಶ ಪರೀಕ್ಷೆಯು ಜನವರಿ 18ರಂದು ನವೋದಯ ವಿದ್ಯಾಲಯ ಸಮಿತಿಯು ಯಶಸ್ವಿಯಾಗಿ ನಡೆಸಿತ್ತು. ಸದರಿ ಪರೀಕ್ಷೆಯ ಫಲಿತಾಂಶ(NVS Result 2025)ವನ್ನು ಇಂದು ಪ್ರಕಟಿಸಿದೆ.
ಪರೀಕ್ಷೆಯ ಫಲಿತಾಂಶ ಪರಿಶೀಲನೆ ಮಾಡಲು www.navodaya.gov.inಗೆ ಭೇಟಿ ನೀಡಬಹುದಾಗಿದೆ. ಆದ್ಯಾಗೂ ನಾವು ಈ ಲೇಖನದ ಕೊನೆಯಲ್ಲಿ ಫಲಿತಾಂಶದ ನೇರ ಲಿಂಕ್ ನೀಡಿದ್ದೇವೆ.
Navodaya Admission Document Verification 2025
ಆಯ್ಕೆಯಾದ ಅಭ್ಯರ್ಥಿಗಳು ದಾಖಲಾತಿ ಪರಿಶೀಲನೆಗೆ ಸಲ್ಲಿಸಬೇಕಾದ ದಾಖಲೆಗಳು ಇಂತಿವೆ;
- ಜನನ ಪ್ರಮಾಣಪತ್ರ
- ಜಾತಿ ಪ್ರಮಾಣಪತ್ರ
- III, IV ಮತ್ತು V ತರಗತಿಯ ಅಧ್ಯಯನದ ವಿವರಗಳ ಕುರಿತು ಶಾಲೆಯ ಮುಖ್ಯ ಶಿಕ್ಷಕರಿಂದ ಪ್ರಮಾಣಪತ್ರ
- ವೈದ್ಯಕೀಯ ಫಿಟ್ನೆಸ್ ಪ್ರಮಾಣಪತ್ರ
- ಅಂಗವೈಕಲ್ಯ ಪ್ರಮಾಣಪತ್ರ (ಅನ್ವಯಿಸಿದರೆ)
- ಇತರೆ ದಾಖಲಾತಿಗಳು
How to Check Navodaya Result 2025 Class 6
- ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ, ಅಲ್ಲಿ ನೀಡಲಾದ ಫಲಿತಾಂಶ ಲಿಂಕ್ ಕ್ಲಿಕ್ ಮಾಡಿ
- ನಂತರ ಅಲ್ಲಿ ನಿಮ್ಮ “Enter your Roll Number (ಹಾಲ್ ಟಿಕೆಟ್ ನಲ್ಲಿ ಇರುವಂತೆ)” ಮತ್ತು “Enter your Date Of Birth (ಹುಟ್ಟಿದ ದಿನಾಂಕ)”ವನ್ನು ನಮೂದಿಸಿ, “Check Result” ಬಟನ್ ಮೇಲೆ ಕ್ಲಿಕ್ ಮಾಡುವ ಮೂಲಕ ಫಲಿತಾಂಶವನ್ನು ಚೆಕ್ ಮಾಡಬಹುದಾಗಿದೆ.
Important Direct Links:
Navodaya Vidyalaya 6th Class Admission Result 2025-26 Link | Check Now |
NVS VI Admission 2025 Notification | Details |
Official Website | navodaya.gov.in |
More Updates | KarnatakaHelp.in |