Navy Agniveer MR Recruitment 2024: ಭಾರತೀಯ ನೌಕಾಪಡೆಯು 2024ರ ಎರಡನೇ ಬ್ಯಾಚ್‌ಗಾಗಿ ಅಗ್ನಿವೀರ್ (MR) ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಮೇ 13, 2024 ರಿಂದ ಮೇ 27, 2024 ರವರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅವಿವಾಹಿತ ಮಹಿಳೆ ಮತ್ತು ಪುರುಷರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ನೇಮಕಾತಿ ಅಧಿಸೂಚನೆ ಕುರಿತು ಹೆಚ್ಚಿನ ಮಾಹಿತಿಯನ್ನು ಕೆಳಗೆ ನೀಡಲಾಗಿದೆ ಗಮನವಿಟ್ಟು ಓದಿರಿ
ಈ ಲೇಖನದಲ್ಲಿ, ನಾವು ಭಾರತೀಯ ನೌಕಾಪಡೆ ನೇಮಕಾತಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಈ ಆರ್ಟಿಕಲ್ ನಲ್ಲಿ ನೀಡಿದ್ದೇವೆ. ಅರ್ಹ ಅಭ್ಯರ್ಥಿಗಳು ಭಾರತೀಯ ನೌಕಾಪಡೆಯ ಅಧಿಕೃತ ವೆಬ್‌ಸೈಟ್ ಮೂಲಕ ಈ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು. ಭಾರತೀಯ ನೌಕಾಪಡೆ ಇತ್ತೀಚಿನ ಖಾಲಿ ಹುದ್ದೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಾಗಿ, ಈ ಲೇಖನವನ್ನು ಕೊನೆಯವರೆಗೂ ಎಚ್ಚರಿಕೆಯಿಂದ ಓದಿ ಮತ್ತು ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
Organization Name : Indian Navy Post Name: Matric Recruit (MR) Number of Posts : 300 Approx Application Process: Online Place of Employment : All over India
Navy Agniveer Mr Recruitment 2024
Important Dates:
ಅರ್ಜಿ ಸ್ವೀಕಾರದ ಪ್ರಾರಂಭ ದಿನಾಂಕ: ಮೇ 13, 2024
ಅರ್ಜಿ ಸ್ವೀಕಾರದ ಕೊನೆಯ ದಿನಾಂಕ: 05 Jun 2024 (Extended)
PST ಮತ್ತು ವೈದ್ಯಕೀಯ ಪರೀಕ್ಷೆಗಳು: ಜುಲೈ – ಆಗಸ್ಟ್ 2024
ತರಬೇತಿ ಪ್ರಾರಂಭ ದಿನಾಂಕ: ನವೆಂಬರ್ 2024
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಯು 10 ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
ಅವಿವಾಹಿತ ಪುರುಷ ಅಥವಾ ಮಹಿಳೆಯಾಗಿರಬೇಕು.
ಕನಿಷ್ಠ ಎತ್ತರ 157 ಸೆಂ.ಮೀ. (ಪುರುಷರಿಗೆ) ಮತ್ತು 152 ಸೆಂ.ಮೀ. (ಮಹಿಳೆಯರಿಗೆ).
ನೌಕಾಪಡೆಯ ದೈಹಿಕ ಸ್ಥಿತಿ ಪರೀಕ್ಷೆ (PST) ಮತ್ತು ವೈದ್ಯಕೀಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು.
ವೇತನ ವಿವರ:
1ನೇ ವರ್ಷಗಳು: ರೂ.30,000/- (ಕೈಯಲ್ಲಿ ರೂ.21,000/-)
2ನೇ ವರ್ಷಗಳು: ರೂ.33,000/- (ಕೈಯಲ್ಲಿ ರೂ.23,100/-)
3ನೇ ವರ್ಷಗಳು: ರೂ.35,500/- (ಕೈಯಲ್ಲಿ ರೂ.25,580/-)
4ನೇ ವರ್ಷಗಳು: ರೂ.40,000/- (ಕೈಯಲ್ಲಿ ರೂ.28,000/-)
4 ವರ್ಷಗಳ ನಂತರ ನಿರ್ಗಮಿಸಿ: ಸೇವಾ ನಿಧಿ ಪ್ಯಾಕೇಜ್ ಆಗಿ ರೂ.11.71 ಲಕ್ಷ
ಆಯ್ಕೆ ಪ್ರಕ್ರಿಯೆ:
ಕಂಪ್ಯೂಟರ್ ಆಧಾರಿತ ಪರೀಕ್ಷೆ
ದೈಹಿಕ ಪರೀಕ್ಷೆ
ವೈದ್ಯಕೀಯ ಪರೀಕ್ಷೆ
ಅರ್ಜಿ ಶುಲ್ಕ:
ಸಾಮಾನ್ಯ ಅಭ್ಯರ್ಥಿಗಳು: ರೂ.550/- ರೂ.+ 18% GST : ರೂ.649.