ಭಾರತೀಯ ನೌಕಾಪಡೆಯಲ್ಲಿ ಕೆಲಸ ಮಾಡಲು ಕನಸ್ಸು ಹೊಂದಿರುವ ಅಭ್ಯರ್ಥಿಗಳಿಗೆ ಇದೊಂದು ಸುವರ್ಣಾವಕಾಶ. ವಿವಿಧ ಪ್ರವೇಶಗಳು – ಜನವರಿ 2026 (ST 26) ಕೋರ್ಸ್ ಮೂಲಕ ಕಿರು ಸೇವಾ ಆಯೋಗದ ಅಧಿಕಾರಿಗಳು ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ಅಧಿಕೃತ ಅಧಿಸೂಚನೆ ಬಿಡುಗಡೆ(Navy SSC Officer Recruitment 2025) ಮಾಡಿದೆ. ಆನ್ ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಫೆ.08 ರಿಂದ ಪ್ರಾರಂಭವಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಲು joinindiannavy.gov.inಗೆ ಭೇಟಿ ನೀಡಿ.
ಈ ನೇಮಕಾತಿಗೆ ಅರ್ಜಿ ಸಲ್ಲಿಕೆಗೆ ಬೇಕಾದ ವಿದ್ಯಾರ್ಹತೆ, ವಯಸ್ಸಿನ ಮಿತಿ, ಪ್ರಮುಖ ದಿನಾಂಕಗಳು ಇತರೆ ಹೆಚ್ಚಿನ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಿದ್ದೇವೆ. ವಿವರವನ್ನು ಸರಿಯಾಗಿ ಕೊನೆವರೆಗೂ ಓದಿ ಹಾಗೂ ಮಾಹಿತಿಯನ್ನು ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.
Shortview Of Navy SSC Officer Notification 2025
Organization Name – Indian Navy
Post Name – Short Service Commission Officers
Total Vacancy – 270
Application Process – Online
Job Location – All Over India
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಫೆಬ್ರವರಿ 08, 2025 ರಿಂದ ಪ್ರಾರಂಭವಾಗಿ ಫೆಬ್ರವರಿ 25, 2025ರಂದು ಕೊನೆಗೊಳ್ಳಲಿದೆ.
ಶೈಕ್ಷಣಿಕ ಅರ್ಹತೆ:
ಆಸಕ್ತ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಂಬಂಧಿತ ವಿಷಯಗಳಲ್ಲಿ ಕನಿಷ್ಠ 60% ಅಂಕಗಳೊಂದಿಗೆ ಬಿಇ/ ಬಿ.ಟೆಕ್(BE/B.Tech) ಪಡೆದಿರಬೇಕು.
ವಯೋಮಿತಿ:
ಎಕ್ಸಿಕ್ಯೂಟಿವ್ ಬ್ರಾಂಚ್ ಹುದ್ದೆಗಳಿಗೆ – 02 Jan 2001 to 01 Jul 2006
ಎಜುಕೇಶನ್ ಬ್ರಾಂಚ್ ಹುದ್ದೆಗಳಿಗೆ – 02 Jan 1999 to 01 Jan 2005
ಟೆಕ್ನಿಕಲ್ ಬ್ರಾಂಚ್ ಹುದ್ದೆಗಳಿಗೆ – 02 Jan 2001 to 01 Jul 2006
(ಎರಡೂ ದಿನಾಂಕಗಳು ಸೇರಿದಂತೆ) ನಡುವೆ ಜನಿಸಿದವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳ ಆಯ್ಕೆಯು ಪ್ರಮುಖವಾಗಿ ಶಾರ್ಟ್‌ಲಿಸ್ಟಿಂಗ್, ಎಸ್‌ಎಸ್‌ಬಿ ಸಂದರ್ಶನ, ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಪರಿಶೀಲನೆಯ ಮೂಲಕ ಇರುತ್ತದೆ.
ಅರ್ಜಿ ಶುಲ್ಕ:
ಅರ್ಜಿ ಸಲ್ಲಿಕೆ ಯಾವುದೇ ಶುಲ್ಕ ನಿಗದಿಪಡಿಸಿಲ್ಲ.
How to Apply for Navy SSC Officer Recruitment 2025
- ಮೊದಲು ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ
- ನಂತರ ಮುಖ ಪುಟದಲ್ಲಿ Home -> Current Events -> ದಲ್ಲಿ “Application window for SSC Entry Jan 2026 (ST 26) course live from 08 Feb to 25 Feb 2025” ಮೇಲೆ ಕ್ಲಿಕ್ ಮಾಡಿ.
- ಮುಂದೆ Apply Online ನಲ್ಲಿ “Complete Your Application Online Now” ಮೇಲೆ ಕ್ಲಿಕ್ ಮಾಡಿ.
- ನಂತರ ನಿಮ್ಮ ರಾಜ್ಯ(ಕರ್ನಾಟಕ) ಆಯ್ಕೆ ಮಾಡಿಕೊಂಡು ಸೇವ್ ಮೇಲೆ ಒತ್ತಿ, ಅಲ್ಲಿ ಹೊಸ ಪುಟಗಳು ತೆರೆಯುತ್ತವೆ ಹೊಸ ಖಾತೆ ಸೃಜಿಸಿ ಅಥವಾ ಲಾಗಿನ್ (ಈಗಾಗಲೇ ಖಾತೆ ಇದ್ದರೆ)ಎಂದು. ಈ ಹಂತ ಪೂರ್ಣಗೊಳಿಸಿ ಲಾಗಿನ್ ಮಾಡಿಕೊಂಡು ಅರ್ಜಿ ಸಲ್ಲಿಕೆ ಫಾರಂ ಭರ್ತಿ ಮಾಡಲು ಮುಂದಾಗಿ ಹಾಗೂ ಅಲ್ಲಿ ಕೇಳಲಾದ ಎಲ್ಲಾ ದಾಖಲಾತಿಗಳನ್ನು ಅಪ್ಲೋಡ್ ಮಾಡಿ, ಒಂದು ಬಾರಿ ಚೆಕ್ ಮಾಡಿ ಕೊನೆಗೆ ಅರ್ಜಿ ಸಲ್ಲಿಸಿ.
Important Direct Links:
Official Notification PDF | Download |
Online Application Form Link | Apply Here |
Official Website | Join Indian Navy |
More Updates | Karnataka Help.in |