WhatsApp Channel Join Now
Telegram Group Join Now

NVS Recruitment 2024: ವಿವಿಧ ಹುದ್ದೆಗಳ ನೇಮಕಾತಿ, ಅರ್ಜಿ ತಿದ್ದುಪಡಿಗೆ ಅವಕಾಶ!

NVS Recruitment 2024: ನವೋದಯ ವಿದ್ಯಾಲಯ ಸಮಿತಿ (NVS)ಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನ ಬಿಡುಗಡೆ ಮಾಡಿದ್ದು. ಅರ್ಹ ಮತ್ತು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಕೊನೆ ದಿನಾಂಕದ ಮೊದಲು ಅರ್ಜಿ ಸಲ್ಲಿಸಿ.

ಈ ನೇಮಕಾತಿಗೆ ಸಂಬಂಧಪಟ್ಟ ಅಧಿಕೃತ ಮಾಹಿತಿಯನ್ನು ಅಂದರೆ ಹುದ್ದೆಗಳ ವಿವರ, ಆಯ್ಕೆ ಪ್ರಕ್ರಿಯೆ, ನೋಟಿಫಿಕೇಶನ್ ಪಿಡಿಎಫ್ , ಅರ್ಜಿ ಆರಂಭ ದಿನಾಂಕ ಮತ್ತು ಕೊನೆಯ ದಿನಾಂಕ ಮುಂತಾದ ಮಾಹಿತಿಯನ್ನು ಕೆಳಗೆ ನೀಡಲಾಗಿದೆ. ಕೆಳಗೆ ಸಂಪೂರ್ಣವಾಗಿ ವಿವರಿಸಲಾಗಿದೆ ಗಮನವಿಟ್ಟು ಓದಿರಿ.

Nvs Recruitment 2024 Notification
Nvs Recruitment 2024 Notification

ಇತ್ತೀಚಿನ ಖಾಲಿ ಹುದ್ದೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಾಗಿ, ಈ ಲೇಖನವನ್ನು ಕೊನೆಯವರೆಗೂ ಎಚ್ಚರಿಕೆಯಿಂದ ಓದಿ ಮತ್ತು ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

NVS Recruitment 2024 Notification

Organization Name – Navodaya Vidyalaya Samiti (NVS)
Post Name – Various Posts
Total Vacancy – 1377
Application Process: Online
Job Location – All Over India

Qualification, Age Limit, Application Fee Selection Process Details

Vacancy Details:

ಹುದ್ದೆಯ ಹೆಸರುಹುದ್ದೆಗಳ ಸಂಖ್ಯೆ
ಸ್ಟಾಫ್ ನರ್ಸ (Female)121
ಸಹಾಯಕ ವಿಭಾಗ ಅಧಿಕಾರಿ (ASO)05
ಆಡಿಟ್ ಸಹಾಯಕ12
ಜೂನಿಯರ್ ಅನುವಾದ ಅಧಿಕಾರಿ04
ಕಾನೂನು ಸಹಾಯಕ01
ಸ್ಟೆನೋಗ್ರಾಫರ್23
ಕಂಪ್ಯೂಟರ್ ಆಪರೇಟರ್02
ಕೆಟರಿಂಗ್ ಮೇಲ್ವಿಚಾರಕ78
ಜೂನಿಯರ್ ಸೆಕ್ರೆಟರಿಯೇಟ್ ಸಹಾಯಕ (JSA)381
ಎಲೆಕ್ಟ್ರಿಷಿಯನ್ ಕಮ್ ಪ್ಲಂಬರ್128
ಲ್ಯಾಬ್ ಅಟೆಂಡೆಂಟ್161
ಮೆಸ್ ಸಹಾಯಕ442
ಮಲ್ಟಿ ಟಾಸ್ಕಿಂಗ್ ಸ್ಟಾಫ್ (MTS)19
1377

Important Dates:

ಅರ್ಜಿ‌ ಸಲ್ಲಿಕೆ ಆರಂಭ ದಿನಾಂಕ – 22-03-2024
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ – 14-05-2024 (Extended)
ಅರ್ಜಿ ಸಲ್ಲಿಕೆ ಫಾರ್ಮ್ ಎಡಿಟ್ ಮಾಡಲು ದಿನಾಂಕಗಳು – 16/18-05-2024

ಶೈಕ್ಷಣಿಕ ಅರ್ಹತೆ:

ನವೋದಯ ವಿದ್ಯಾಲಯ ಸಮಿತಿ ನೇಮಕಾತಿಗಾಗಿ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ಅಭ್ಯರ್ಥಿಯು ಮಾನ್ಯತೆ ಪಡೆದ ಮಹಾ ವಿದ್ಯಾಲಯದಿಂದ ಅಥವಾ ವಿಶ್ವವಿದ್ಯಾಲಯದಿಂದ ಹುದ್ದೆಗಳ ಆಧಾರಿತವಾಗಿ ವಿದ್ಯಾರ್ಹತೆಯನ್ನ ಪಡೆದಿರಬೇಕು.

ಹುದ್ದೆಯ ಹೆಸರುವಿದ್ಯಾರ್ಹತೆ
ಸ್ಟಾಫ್ ನರ್ಸ (Female)B.Sc Nursing
ಸಹಾಯಕ ವಿಭಾಗ ಅಧಿಕಾರಿ (ASO)Degree
ಆಡಿಟ್ ಸಹಾಯಕB.Com
ಜೂನಿಯರ್ ಅನುವಾದ ಅಧಿಕಾರಿMaster Degree
ಕಾನೂನು ಸಹಾಯಕDegree in Law
ಸ್ಟೆನೋಗ್ರಾಫರ್PUC (12th)
ಕಂಪ್ಯೂಟರ್ ಆಪರೇಟರ್BCA/B.Sc/BE/B.Tech
ಕೆಟರಿಂಗ್ ಮೇಲ್ವಿಚಾರಕDegree in Hotel Management
ಜೂನಿಯರ್ ಸೆಕ್ರೆಟರಿಯೇಟ್ ಸಹಾಯಕ (JSA)PUC (12th)
ಎಲೆಕ್ಟ್ರಿಷಿಯನ್ ಕಮ್ ಪ್ಲಂಬರ್SSLC + ITI
ಲ್ಯಾಬ್ ಅಟೆಂಡೆಂಟ್10th/ diploma in Laboratory Technique
ಮೆಸ್ ಸಹಾಯಕ10th
ಮಲ್ಟಿ ಟಾಸ್ಕಿಂಗ್ ಸ್ಟಾಫ್ (MTS)SSLC

*ಗಮನಿಸಿ ಕೆಲವು ಹುದ್ದೆಗಳಿಗೆ ನಿರ್ದಿಷ್ಟ ಅನುಭವವನ್ನು ಹೊಂದಿರಬೇಕು ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆ ವೀಕ್ಷಿಸಿ

ವಯಸ್ಸಿನ ಮಿತಿ:

ನವೋದಯ ವಿದ್ಯಾಲಯ ಸಮಿತಿ ನೇಮಕಾತಿಗಾಗಿ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ಅಭ್ಯರ್ಥಿಯು ವಯೋಮಿತಿ ಹೊಂದಿರಬೇಕು.

ಆಯ್ಕೆ ಪ್ರಕ್ರಿಯೆ:

ನವೋದಯ ವಿದ್ಯಾಲಯ ಸಮಿತಿ ನೇಮಕಾತಿ ನಿಯಮಗಳ ಪ್ರಕಾರ ಅಭ್ಯಥಿಗಳ ಆಯ್ಕೆ ಪ್ರಕ್ರಿಯೆ ಈ ಕೆಳಗಿನಂತೆ ಇರುತ್ತದೆ.

  • ಲಿಖಿತ ಪರೀಕ್ಷೆ
  • ಕೌಶಲ್ಯ ಪರೀಕ್ಷೆ
  • ಡಾಕ್ಯುಮೆಂಟ್ ಪರಿಶೀಲನೆ
  • ವೈದ್ಯಕೀಯ ಪರೀಕ್ಷೆ

ಅರ್ಜಿ ಶುಲ್ಕ:

ಮಹಿಳೆ/ಎಸ್‌ಸಿ/ಎಸ್‌ಟಿ/ಅಂಗವಿಕಲ ಅಭ್ಯರ್ಥಿಗಳಿಗೆ –ರೂ.500/-
ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ – ರೂ.1000/-

How to Apply NVS Recruitment 2024

‌ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ, ಅರ್ಜಿ ಸಲ್ಲಿಸಲು ಕೆಳಗಿನ ಹಂತಗಳನ್ನು ಅನುಸರಿಸಿ.

  • ಮೊದಲನೆಯದಾಗಿ ನೀವು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ
  • ನಂತರ “Various Non-Teaching Posts of Navodaya Vidyalaya Samiti 2024” ಕ್ಲಿಕ್ ಮಾಡಿ
  • (ನಾವು ಕೆಳಗೆ ಅರ್ಜಿ ನೇರ ಲಿಂಕ್‌ ಅನ್ನು ನೀಡಿದ್ದೆವೆ ಕ್ಲಿಕ್‌ ಮಾಡಿ)
  • ಖಾತೆ ಸೃಜಿಸಿ ಅಥವಾ ಲಾಗಿನ್ ಆಗಿರಿ
  • ಅಲ್ಲಿ ಕೇಳಲಾದ ಎಲ್ಲ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿರಿ
  • ಅಗತ್ಯವಿರುವ (ಕೇಳಲಾದ ) ದಾಖಲಾತಿಗಳನ್ನು ಅಪ್ಲೋಡ್ ಮಾಡಿ
  • ಕೊನೆಗೆ ಅರ್ಜಿ ಶುಲ್ಕ ಪಾವತಿಸಿ,
  • ನಂತರ ನಿಮ್ಮ ಅಪ್ಲಿಕೇಶನ್ ಪ್ರಿಂಟ್ ತೆಗೆದುಕೊಳ್ಳಿರಿ.

Important Links:

NVS Recruitment 2024 Application Form Correction NoticeDownload
NVS Application Form Edit/Correction LinkClick Here
NVS Online Apply Date Extend NoticeDownload
Official Notification PDFDownload
Apply OnlineApply Now
Official Websiteswww.navodaya.gov.in
More UpdatesKarnatakaHelp.in

FAQs – NVS Various Non-Teaching Recruitment 2024

How to Apply for NVS Recruitment 2024 Notification ?

Visit the official website of https://exams.nta.ac.in/NVS/ or www.navodaya.gov.in to Apply Online

What is the online Application Last date of NVS Non-Teaching Recruitment 2024?

May 07, 2024

Leave a Comment