WhatsApp Channel Join Now
Telegram Group Join Now

ಬರ ಪರಿಹಾರ ಪೇಮೆಂಟ್ ಸ್ಟೇಟಸ್ ಹೇಗೆ ಚೆಕ್ ಮಾಡುವುದು | Bara Parihara Payment Status Check 2024 Online

Bara Parihara Payment Status Check 2024: ನಮಸ್ಕಾರ ಬಂಧುಗಳೇ, ಇಂದು ನಾವು ಬರ ಪರಿಹಾರ ಪೇಮೆಂಟ್ ವರದಿ ಹೇಗೆ ಚೆಕ್ ಮಾಡುವುದು ಯಾವ ಜಿಲ್ಲೆಗೆ ಎಷ್ಟು ಅನುದಾನ ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ ಎಂಬುದರ ಬಗ್ಗೆ ಮಾಹಿತಿ ನೀಡಲಿದ್ದೇವೆ.

Bara Parihara Payment Status Check Online
Bara Parihara Payment Status Check Online 2024

ಈ ಬಾರಿ ರಾಜ್ಯದಲ್ಲಿ ಬರ ಪೀಡಿತ ಜಿಲ್ಲೆಗಳಿಗೆ “ಕರ್ನಾಟಕ ರಾಜ್ಯ ವಿಪತ್ತು ಸ್ಪಂದನಾ ಪಡೆ“(SDRF Karnataka)ನಿಂದ ಬರ ಪರಿಹಾರ ಅನುದಾನವನ್ನ ಬಿಡುಗಡೆ ಮಾಡಿದ್ದು, ಒಟ್ಟು 324 ಕೋಟಿಯಷ್ಟು ಅನುದಾನವನ್ನ ಜಿಲ್ಲಾಧಾರಿತವಾಗಿ ಪ್ರತ್ಯೇಕವಾಗಿ ಇಂತಿಷ್ಟು ಅಂತ ಹಣ ಬಿಡುಗಡೆ ಮಾಡಿದೆ. ಯಾವ ಜಿಲ್ಲೆಗೆ ಎಷ್ಟೆಷ್ಟು ಅನುದಾನ ಎಂಬುದನ್ನ ಈ ಕೆಳಗೆ ನೀಡಲಾಗಿದೆ ಮತ್ತು ಬರ ಪರಿಹಾರ ಹಣ ಸಂದಾಯ ವರದಿ ಹೇಗೆ ಚೆಕ್ ಮಾಡುವುದು ಎಂಬುದನ್ನ ಕೂಡಾ ಕೆಳಗೆ ವಿವರಿಸಲಾಗಿದೆ.

Bhoomi Online Bara/Bele Parihara District Wise Amount List 2023-24

S.NoDistrict NameParihara Amount
1ಬೆಂಗಳೂರು ನಗರ7.50 ಕೋಟಿ
2ಬೆಂಗಳೂರು ಗ್ರಾಮಾಂತರ6 ಕೋಟಿ
3ಕೋಲಾರ9 ಕೋಟಿ
4ಚಿಕ್ಕಬಳ್ಳಾಪುರ9 ಕೋಟಿ
5ತುಮಕೂರು15 ಕೋಟಿ
6ಚಿತ್ರದುರ್ಗ9 ಕೋಟಿ
7ದಾವಣಗೆರೆ9 ಕೋಟಿ
8ಚಾಮರಾಜನಗರ7.50 ಕೋಟಿ
9ಮೈಸೂರು13.50 ಕೋಟಿ
10ಮಂಡ್ಯ10.50 ಕೋಟಿ
11ಕೊಪ್ಪಳ10.50 ಕೋಟಿ
12ರಾಯಚೂರು9 ಕೋಟಿ
13ಕಲಬುರ್ಗಿ16.50 ಕೋಟಿ
14ಬೀದರ್4.50 ಕೋಟಿ
15ಬೆಳಗಾವಿ22.50 ಕೋಟಿ
16ಬಾಗಲಕೋಟೆ13.50 ಕೋಟಿ
17ವಿಜಯಪುರ 18 ಕೋಟಿ
18ಹಾವೇರಿ12 ಕೋಟಿ
19ಧಾರವಾಡ12 ಕೋಟಿ
20ಶಿವಮೊಗ್ಗ10.50 ಕೋಟಿ
21ಹಾಸನ12 ಕೋಟಿ
22ಚಿಕ್ಕಮಗಳೂರು12 ಕೋಟಿ
23ಕೊಡಗು7.50 ಕೋಟಿ
24ದಕ್ಷಿಣ ಕನ್ನಡ3 ಕೋಟಿ
25ಉಡುಪಿ 4.50 ಕೋಟಿ
26ಉತ್ತರ ಕನ್ನಡ16.50 ಕೋಟಿ
27ಯಾದಗಿರಿ9 ಕೋಟಿ
28ವಿಜಯನಗರ 9 ಕೋಟಿ
29ರಾಮನಗರ7.50 ಕೋಟಿ
30ಬಳ್ಳಾರಿ 7.50 ಕೋಟಿ
31ಗದಗ 10.50 ಕೋಟಿ

How to Check Bele Parihara Payment Status 2023-24 Karnataka

  • ಮೊದಲು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಅಥವಾ ನಾವು ಕೆಳಗೆ ನೀಡಲಾದ ಲಿಂಕ್ ಗೆ ಭೇಟಿ ನೀಡಿ
  • ನಂತರ ಶೋಧನೆ / Search: ಅಲ್ಲಿ ಆಧಾರ್ ಸಂಖ್ಯೆ/Aadhar Number ನ ಆಯ್ಕೆ ಮಾಡಿಕೊಳ್ಳಿ ನಂತರ Calamity Type ನಲ್ಲಿ Drought ನ ಆಯ್ಕೆ ಮಾಡಿ, Year ನಲ್ಲಿ 2023-24 ಆಯ್ಕೆ ಮಾಡಿಕೊಳ್ಳಿ.
Bele Parihara Payment Status 2023 Karnataka 1

  • ಕೊನೆಗೆ ಆಧಾರ್ ಸಂಖ್ಯೆ ನಮೂದಿಸಿ/Enter Aadhaar ಮತ್ತು ಕ್ಯಾಪ್ಚಾ/Captcha ಹಾಕಿ ವಿವರಗಳನ್ನು ಪಡೆಯಲು/Fetch Details ಮೇಲೆ ಕ್ಲಿಕ್ ಮಾಡಿ.
Bele Parihara Payment Status 2023 Karnataka 2
  • ಅಲ್ಲಿ ಬರ ಪರಿಹಾರ ಜಮಾ ಆಗಿದ್ದರೆ ಅಲ್ಲಿ ಎಲ್ಲಾ ಮಾಹಿತಿ ಬರುತ್ತದೆ.

ಅಂತಿಮ ನುಡಿ: ಈ ಮಾಹಿತಿ ನಿಮಗೆ ಸಹಾಯಕವಾಗಿದೆ ಎಂದು ನಾವು ಭಾವಿಸಿದ್ದೇವೆ. ಇದೆ ರೀತಿ ಹೆಚ್ಚಿನ ಮಾಹಿತಿಗಾಗಿ ನಮ್ಮ ಅಧಿಕೃತ ಟೆಲಿಗ್ರಾಂ ಚಾನೆಲ್ ಅಥವಾ ವಾಟ್ಸಾಪ್ಪ್ ಗ್ರೂಪ್ ಗೆ ಜಾಯಿನ್ ಆಗಿರಿ.

Important Links:

Bara Parihara Payment Status Check Link 2023-24ಇಲ್ಲಿ ಕ್ಲಿಕ್ ಮಾಡಿ
Parihara Payment (Village Wise) Status Check Link-2ಇಲ್ಲಿ ಕ್ಲಿಕ್ ಮಾಡಿ
Official Websitelandrecords.gov.in
More UpdatesKarnatakaHelp.in

Bele Parihara Amount Status 2023-24 FAQs

How to Check Bara Parihara Payment 2023-24?

Visit Official Website to Check Bele Parihara Amount 2023 Karnataka