NWKRTC Recruitment 2023 Notification : ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಖಾಲಿ ಇರುವ ಶಿರುರು ವೃತ್ತಿದಾರು ಮತ್ತು ಎಲೇಸ್ಟೀಶಿಯನ್, ವೆಲ್ಡರ್, ಹಾಗೂ ಫಿಟ್ಟರ್ ಸೇರಿದಂದೆ ಹಲವು ಹುದ್ದೆಗಳಿಗೆ ಅರ್ಜಿ ಅಹ್ವಾನ ಇದಕ್ಕೆ ಸಂಭದಪಟ್ಟ ಅಧಿಕೃತ ಮಾಹಿತಿಯನ್ನು ಕೆಳಗೆ ಸಂಪೂರ್ಣವಾಗಿ ವಿವರಿಸಲಾಗಿದೆ ಗಮನವಿಟ್ಟು ಓದಿರಿ. ನಿಮಗೆ ಏನಾದರು ಪ್ರಶ್ನೆಗಳಿದ್ದರೆ ನಮಗೆ ಕಾಮೆಂಟ್ ಮೂಲಕ ತಿಳಿಸಿರಿ ಧನ್ಯವಾದಗಳು .
Nwkrtc Recruitment 2023 Notification
ಸಂಸ್ಥೆಯ ಹೆಸರು : North Western Karnataka Road Transport Corporation ಹುದ್ದೆಯ ಹೆಸರು : ಹಲವು ಹುದ್ದೆಗಳು ಹುದ್ದೆಗಳ ಸಂಖ್ಯೆ : 71 ಅರ್ಜಿ ಸಲ್ಲಿಸುವ ಪ್ರಕ್ರಿಯೆ : ನೇರ ಸಂದರ್ಶನ ಉದ್ಯೋಗ ಸ್ಥಳ : ವಾಯವ್ಯ ಕರ್ನಾಟಕ
ಬಂಧುಗಳೇ ನೀವು ಈ ನೇಮಕಾತಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೋಡಲು ಬಯಸಿದರೆ ನಾವು ಕೊನೆಯಲ್ಲಿ NWKRTC Notification PDF 2023 ಲಿಂಕ್ ನೀಡಿದ್ದೇವೆ ಡೌನ್ಲೋಡ್ ಮಾಡಿ ನೋಡಬಹುದಾಗಿದೆ.
ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಐ.ಟಿ.ಐ(ITI) ಪದವಿಯನ್ನು ಮಾನ್ಯತೆ ಪಡೆದ ಬೋರ್ಡ್ ಅಥವಾ ಮಹಾವಿದ್ಯಾಲದಿಂದ ಪೂರ್ಣಗೊಳಿಸಿರಬೇಕು
ಅರ್ಜಿ ಶುಲ್ಕ :
ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ
ಆಯ್ಕೆ ಪ್ರಕ್ರಿಯೆ :
ನೇರ ಸಂದರ್ಶನ
ಸಂಬಳ /Salary:
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ನಿಯಮಗಳ ಪ್ರಕಾರ
ವಯಸ್ಸಿನ ಮಿತಿ :
ಕನಿಷ್ಠ 18 ವರ್ಷ ಗರಿಷ್ಠ 40 ವರ್ಷ
ಪ್ರಮುಖ ದಿನಾಂಕಗಳು :
ಪತ್ರಿಕೆ ಪ್ರಕಟಣಾ ದಿನಾಂಕ – ಮಾರ್ಚ್ , 2023 ನೇರ ಸಂದರ್ಶನದ ದಿನಾಂಕ – 18 ಮಾರ್ಚ್ 2023
How to apply for NWKRTC Recruitment 2023
ಆಸಕ್ತಿ ಇರುವ ಅಭ್ಯರ್ಥಿಗಳು ಮೊದಲು ಆನ್ಲೈನ್ ಅಲ್ಲಿ ( ಕಡ್ಡಾಯವಾಗಿ )ಆರ್ಜಿ ಸಲ್ಲಿಸಿದ ಅಭ್ಯರ್ಥಿಗಳು ನೇರ ಸಂದರ್ಶನಕ್ಕಾಗಿ ತಮ್ಮ ಎಲ್ಲ ಶೈಕ್ಷಣಿಕ / ವೈಯಕ್ತಿಕ ಮೂಲ ದಾಖಲಾತಿಗಳೊಂದಿಗೆ 18.03.2023 ರಂದು ವಾ.ಕ.ರ.ಸಾ.ಸಂಸ್ಥೆಯ ಬೆಳಗಾವಿ ವಿಭಾಗೀಯ ಕಛೇರಿಗೆ ಬೆಳಿಗ್ಗೆ 11.00 ಗಂಟೆಗೆ ಹಾಜರಾಗಬೇಕು.