Army Sports Quota Vacancy 2024: ಭಾರತೀಯ ಸೇನೆಯಲ್ಲಿ ಕ್ರೀಡಾ ಕೋಟಾದಲ್ಲಿ ವಿವಿಧ ಹುದ್ದೆಗಳ ನೇಮಕಾತಿ
ಭಾರತೀಯ ಸೇನೆಯು 2024 ರಲ್ಲಿ ನೇರ ನೇಮಕಾತಿ ಹವಾಲ್ದಾರ್ ಮತ್ತು ನಾಯ್ಬ್ ಸುಬೇದಾರ್ (ಕ್ರೀಡಾ) ಹುದ್ದೆಗಳಿಗೆ ನೇಮಕಾತಿ ಅತಿ ಸೂಚನೆಯನ್ನು ಬಿಡುಗಡೆ ಮಾಡಿದೆ. ಕ್ರೀಡೆಯಲ್ಲಿ ಅಸಾಧಾರಣ ಸಾಧನೆ ತೋರಿದ ಯುವಕರು ಈ ಯೋಜನೆಯ ಮೂಲಕ ಸೇನೆಯಲ್ಲಿ ಸೇರಬಹುದು. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಲು ಇದೊಂದು ಸುವರ್ಣ ಅವಕಾಶವಾಗಿದ್ದು, ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಿದ ಯುವಕ ಯುವತಿಯರು ತಮ್ಮ ಅರ್ಜಿಗಳನ್ನು ಆಫ್‌ಲೈನ್ ಮೂಲಕ ಸಲ್ಲಿಸಬಹುದಾಗಿದೆ. ಭಾರತೀಯ ಸೈನ್ಯವು ಹವಾಲ್ದಾರ್/ ನೈಬ್ ಸುಬೇದಾರ್ (ಕ್ರೀಡೆ) ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಜಿ … More