2nd PUC Final Time Table 2024 PDF (OUT): ದ್ವಿತೀಯ ಪಿಯುಸಿ ಮಾರ್ಚ್ 2024ರ ಪರೀಕ್ಷೆಯ ಅಂತಿಮ ಪರೀಕ್ಷಾ ವೇಳಾಪಟ್ಟಿ ಪ್ರಕಟ, ಇಲ್ಲಿ ಡೌನ್ಲೋಡ್ ಮಾಡಿ
Karnataka 2nd PUC Exam Final Time Table 2024: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯು 2023-24 ನೇ ಸಾಲಿನ ದ್ವಿತೀಯ ಪಿಯುಸಿ ಮಾರ್ಚ್ 2024ರ ಪರೀಕ್ಷೆಯ ಅಂತಿಮ ಪರೀಕ್ಷಾ ವೇಳಾಪಟ್ಟಿಯನ್ನ ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ. ವಿದ್ಯಾರ್ಥಿಗಳೇ ನಾವು ಕೆಳಗೆ ಅಂತಿಮ ಪರೀಕ್ಷಾ ವೇಳಾಪಟ್ಟಿಯನ್ನ ವಿವರವಾಗಿ ನೀಡಿದ್ದವೆ ನೀವು ಓದಬಹುದಾಗಿದೆ. ನಿಮಗೆ PDF ಬೇಕು ಎಂದರೆ ಕೊನೆಯಲ್ಲಿ ಪಿಡಿಎಫ್ ಲಿಂಕ್ ನೀಡಿದ್ದೇವೆ ಅಲ್ಲಿ ಕ್ಲಿಕ್ ಮಾಡಿ ನೋಡಿ. ವಿದ್ಯಾರ್ಥಿಗಳು ತಮ್ಮ … More