ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಸಿವಿಲ್) 402 ಹುದ್ದೆಗಳ ನೇಮಕಾತಿಗಾಗಿ ಅಕ್ಟೋಬರ್ 03, 2024 ರಂದು ರಾಜ್ಯದ 163 ವಿವಿಧ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಯನ್ನು ಯಶಸ್ವಿಯಾಗಿ ಯಾವುದೇ ಲೋಪದೋಷವಿಲ್ಲದೆ ನೆಡೆದಿದೆ. ಈ ಪರೀಕ್ಷೆಯ ಅಧಿಕೃತ ಕೀ ಉತ್ತರಗಳನ್ನು ಇಲಾಖೆಯು ಇಂದು ಬಿಡುಗಡೆ ಮಾಡಿದೆ.
ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪರೀಕ್ಷೆಯನ್ನು ಎರಡು ಪಾಲಿಗೆಯಲ್ಲಿ ನಡೆಸಲಾಗಿದೆ. ಈ ಪರೀಕ್ಷೆಗೆ ಒಟ್ಟು 43,250 ಸ್ಪರ್ಧಾರ್ಥಿಗಳು ಹಾಜರಾಗಿದ್ದಾರೆ.
ಈ ಪರೀಕ್ಷೆ ಹಾಜರಾಗಿರುವ ಅಭ್ಯರ್ಥಿಗಳು ಅಧಿಕೃತ ಕೀ ಉತ್ತರ ಪರಿಶೀಲಿಸಲು ಅಧಿಕೃತ್ ಜಾಲತಾಣ ಅಥವಾ ನಾವು ಕೆಳಗೆ ನೀಡಿರುವ ಲಿಂಕ್ ಮೂಲಕ ಪಿಡಿಎಫ್ ಡೌನ್ಲೋಡ್ ಮಾಡಿಕೊಂಡು ಪರಿಶೀಲಿಸಿಕೊಳ್ಳಬಹುದಾಗಿದೆ.
KEA PSI Exam Final Answer Key 2024
Paper Name | Key Answer PDF Link |
---|---|
Paper-2 | Download |
KEA PSI Exam Answer Key 2024
Paper Name | Key Answer PDF Link |
---|---|
Paper-2 | Download |
How to Download KEA PSI 402 Exam Answer Key 2024
ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ಕೀ ಉತ್ತರಗಳನ್ನು ಡೌನ್ಲೋಡ್ ಮಾಡಿಕೊಳ್ಳಿ;
- ಮೊದಲು ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ
- ನಂತರ ಅಲ್ಲಿ “ಪಿಎಸ್‌ಐ ನೇಮಕಾತಿ-2024” ಮೇಲೆ ಕ್ಲಿಕ್ ಮಾಡಿ
- ಮುಂದೆ “PSI-402 ನೇಮಕಾತಿ ಪರೀಕ್ಷೆಯ ಕೀ ಉತ್ತರಗಳು” ಮೇಲೆ ಕ್ಲಿಕ್ ಮಾಡುವ ಮೂಲಕ ‘Paper-2’ ಕೀ ಉತ್ತರವಿರುವ ಪಿಡಿಎಫ್ ಡೌನ್ಲೋಡ್ ಮಾಡಿಕೊಳ್ಲಬಹುದು.
Important Direct Links:
PSI Exam Answer Key 2024 Notice PDF | Download |
PSI Exam Answer Key 2024 Objection Link | Click Here |
Official Website | kea.kar.nic.in |
More Updates | Karnataka Help.in |