RCFL MT Recruitment 2024: RFCL ನಲ್ಲಿ ವಿವಿಧ ಉದ್ಯೋಗವಕಾಶಗಳು

Follow Us:

ರಾಷ್ಟ್ರೀಯ ಕೆಮಿಕಲ್ಸ್ ಮತ್ತು ಫರ್ಟಿಲೈಸರ್ಸ್ ಲಿಮಿಟೆಡ್‌ (RCFL MT Recruitment 2024) ಸಂಸ್ಥೆಯಲ್ಲಿ ಮ್ಯಾನೇಜ್‌ಮೆಂಟ್ ಟ್ರೈನಿ ಹುದ್ದೆಗಳ ಭರ್ತಿಗಾಗಿ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. RFCL ನೇಮಕಾತಿ 2024 ಅಧಿಸೂಚನೆಯು MT ಖಾಲಿ ಹುದ್ದೆಗಳು BE/B.Tech/MBA ಪದವಿ ಹೊಂದಿರುವ ಅಭ್ಯರ್ಥಿಗಳು RFCL ನಲ್ಲಿ ತರಬೇತಿಗಾಗಿ ಅರ್ಜಿ ಸಲ್ಲಿಸಲು ಇದು ಉತ್ತಮ ಅವಕಾಶವಾಗಿದೆ.

RCFL ಅಧಿಸೂಚನೆ 2024 ರ ಪ್ರಕಾರ ಒಟ್ಟು 159 ಮ್ಯಾನೇಜ್‌ಮೆಂಟ್ ಟ್ರೈನಿಗಳಿಗೆ ನೇಮಕಾತಿಗಾಗಿ ಅರ್ಜಿ‌ ಅಹ್ವಾನಿಸಲಾಗಿದೆ. ಈ ನೇಮಕಾತಿ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಪೂರ್ಣ ಲೇಖನ ಓದಿರಿ‌.

Rcfl Mt Recruitment 2024
Rcfl Mt Recruitment 2024

Shortview of RCFL Management Trainee (MT) Recruitment 2024

Organization Name – Rashtriya Chemicals and Fertilizers Limited
Post Name – Management Trainee (MT)
Total Vacancy – 158
Application Process: Online
Job Location – All Over India

ಹುದ್ದೆಗಳ ವಿವರ:

ಮ್ಯಾನೇಜ್ಮೆಂಟ್ ಟ್ರೈನಿ
ಖಾಲಿ ಹುದ್ದೆಗಳ ಸಂಖ್ಯೆ -158

ಮುಖ್ಯ ದಿನಾಂಕಗಳು:

  • ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: ಜೂನ್ 8, 2024
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜುಲೈ 1, 2024
  • ಆನ್‌ಲೈನ್ ಪರೀಕ್ಷೆಯ ದಿನಾಂಕ: ಜುಲೈ 20, 2024

ಶಿಕ್ಷಣ ಅರ್ಹತೆ:

BE/B.Tech/MBA ಪೂರ್ಣಗೊಳಿಸರಬೇಕು.

ವಯಸ್ಸಿನ ಮಿತಿ:

21 ವರ್ಷದಿಂದ 45 ವರ್ಷಗಳು.

ಆಯ್ಕೆ ಪ್ರಕಿಯೆ:

ಆನ್‌ಲೈನ್ ಪರೀಕ್ಷೆ
ವೈಯಕ್ತಿಕ ಸಂದರ್ಶನ.

ಸಂಬಳ:

ರೂ.40,000 ರಿಂದ ರೂ. 1,40,000ಗಳು

ಅರ್ಜಿ ಶುಲ್ಕ:

  • Gen/OBC/EWS : ರೂ.1000/-
  • SC/ST:ರೂ.0/-
  • PH(ದಿವ್ಯಾಂಗ ಅಭ್ಯರ್ಥಿಗಳು): ರೂ. 0/-
  • ಎಲ್ಲಾ ವರ್ಗದ ಮಹಿಳೆಯರು: ರೂ.0/-
  • ಪರೀಕ್ಷಾ ಶುಲ್ಕವನ್ನು ಡೆಬಿಟ್ ಕಾರ್ಡ್ / ಕ್ರೆಡಿಟ್ ಕಾರ್ಡ್ / ನೆಟ್ ಬ್ಯಾಂಕಿಂಗ್ / UPI ಶುಲ್ಕ ಮೋಡ್ ಮೂಲಕ ಮಾತ್ರ ಪಾವತಿಸಬೇಕು.

How to Apply RCFL Management Trainee Recruitment 2024

ಈ ನೇಮಕಾತಿ 2024 ಗೆ ಅರ್ಜಿ ಸಲ್ಲಿಸಲು ಈ ಹಂತಗಳನ್ನು ಅನುಸರಿಸಿ;

  • RCFL ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: https://www.rcfltd.com/hrrecruitment/recruitment-1
  • Careers” ಟ್ಯಾಬ್ ಕ್ಲಿಕ್ ಮಾಡಿ.
  • Open Positions” ವಿಭಾಗದಲ್ಲಿ, “Management Trainee (MT)” ಹುದ್ದೆಗೆ ಕ್ಲಿಕ್ ಮಾಡಿ.
  • Apply Online” ಬಟನ್ ಕ್ಲಿಕ್ ಮಾಡಿ.
  • ಆನ್‌ಲೈನ್ ಅರ್ಜಿ ಫಾರ್ಮ್ ಭರ್ತಿ ಮಾಡಿ ಮತ್ತು ಅಗತ್ಯವಿರುವ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
  • ಅರ್ಜಿ ಶುಲ್ಕವನ್ನು ಪಾವತಿಸಿ.
  • ಅರ್ಜಿ ಸಲ್ಲಿಸಿ.

Important Direct Links:

Official Notification PDFDownload
Apply OnlineApply Now
Official Websitercfltd.com
More UpdatesKarnatakaHelp.in

FAQs

How to Apply for RCFL MT Recruitment 2024?

Visit the official website of https://www.rcfltd.com/ to Apply Online

What is the Last Date of RCFL Management Trainee Notification 2024?

July 01, 2024

Leave a Comment