RRB Ministerial and Isolated Categories Recruitment 2025: 1036 ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಬಿಡುಗಡೆ

Follow Us:

ರೈಲ್ವೆ ನೇಮಕಾತಿ ಮಂಡಳಿಯು ಭಾರತೀಯ ರೈಲ್ವೆಯ ವಿವಿಧ ವಲಯಗಳಲ್ಲಿ ಮತ್ತು ಉತ್ಪಾದನಾ ಘಟಕಗಳಲ್ಲಿ ಮಿನಿಸ್ಟರಿಯಲ್ & ಐಸೋಲೇಟೆಡ್ ವರ್ಗಗಳ ವಿವಿಧ ಹುದ್ದೆಗಳ ನೇಮಕಾತಿಗಾಗಿ No. CEN: 07/2024 ಅಧಿಕೃತ ಅಧಿಸೂಚನೆ(Railway RRB Ministerial and Isolated Categories Recruitment 2025)ಯನ್ನು ಬಿಡುಗಡೆ ಮಾಡಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

RRB ಮಿನರಲ್ & ಐಸೋಲೇಟೆಡ್ CEN: 07/2024ನ ಈ ನೇಮಕಾತಿಗಾಗಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಧಿಕೃತ ವೆಬ್ಸೈಟ್ ಮೂಲಕ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಬೇಕಾದ ವಿದ್ಯಾರ್ಹತೆ, ವಯೋಮಿತಿ, ಪ್ರಮುಖ ದಿನಾಂಕಗಳು ಮುಂತಾದ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಿದ್ದೇವೆ. ಲೇಖನವನ್ನು ಕೊನೆವರೆಗೆ ಓದಿ, ತಪ್ಪದೇ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.

ಪ್ರಮುಖ ದಿನಾಂಕಗಳು:

ಅರ್ಜಿ‌ ಸಲ್ಲಿಕೆ ಪ್ರಾರಂಭ ದಿನಾಂಕ – ಜನವರಿ 07, 2025
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ – ಫೆಬ್ರವರಿ 06, 2025

Railway RRB Mineral & Isolated No CEN: 07/2024 Vacancy Details

ಹುದ್ದೆಯ ಹೆಸರುಹುದ್ದೆಗಳ ಸಂಖ್ಯೆ
ಸ್ನಾತಕೋತ್ತರ ಶಿಕ್ಷಕರು(ವಿವಿಧ ವಿಷಯಗಳ)187
ಸೈಂಟಿಫಿಕ್ ಸೂಪರ್ವೈಸರ್ (ಎರ್ಗೊನೊಮಿಕ್ಸ್ ಅಂಡ್ ಟ್ರೈನಿಂಗ್)3
ಪದವೀಧರ ಶಿಕ್ಷಕರು(ವಿವಿಧ ವಿಷಯಗಳ ತರಬೇತಿ ಪಡೆದ)338
ಮುಖ್ಯ ಕಾನೂನು ಸಹಾಯಕ54
ಪಬ್ಲಿಕ್ ಪ್ರಾಸಿಕ್ಯೂಟರ್20
ದೈಹಿಕ ತರಬೇತಿ ಬೋಧಕ (ಇಂಗ್ಲಿಷ್ ಮಾಧ್ಯಮ)18
ವೈಜ್ಞಾನಿಕ ಸಹಾಯಕ/ತರಬೇತಿ2
ಕಿರಿಯ ಅನುವಾದಕ/ಹಿಂದಿ130
ಹಿರಿಯ ಪ್ರಚಾರ ನಿರೀಕ್ಷಕರು3
ಸಿಬ್ಬಂದಿ ಮತ್ತು ಕಲ್ಯಾಣ ನಿರೀಕ್ಷಕರು59
ಗ್ರಂಥಪಾಲಕ10
ಸಂಗೀತ ಶಿಕ್ಷಕ (ಮಹಿಳೆ)3
ಪ್ರಾಥಮಿಕ ರೈಲ್ವೆ ಶಿಕ್ಷಕರು(ವಿವಿಧ ವಿಷಯಗಳ)188
ಸಹಾಯಕ ಶಿಕ್ಷಕ (ಮಹಿಳೆ) (ಕಿರಿಯ ಶಾಲೆ)2
ಪ್ರಯೋಗಾಲಯ ಸಹಾಯಕ/ಶಾಲೆ7
ಲ್ಯಾಬ್ ಸಹಾಯಕ ಗ್ರೇಡ್ III (ರಸಾಯನಶಾಸ್ತ್ರಜ್ಞ ಮತ್ತು ಮೆಟಲರ್ಜಿಸ್ಟ್)12
ಒಟ್ಟು ಹುದ್ದೆಗಳ ಸಂಖ್ಯೆ (All RRBs)1036

ಶೈಕ್ಷಣಿಕ ಅರ್ಹತೆ:

ಹುದ್ದೆಯ ಹೆಸರುವಿದ್ಯಾರ್ಹತೆ
ಸ್ನಾತಕೋತ್ತರ ಶಿಕ್ಷಕರು(ವಿವಿಧ ವಿಷಯಗಳ)Master Degree in related Subjects
ಸೈಂಟಿಫಿಕ್ ಸೂಪರ್ವೈಸರ್ (ಎರ್ಗೊನೊಮಿಕ್ಸ್ ಅಂಡ್ ಟ್ರೈನಿಂಗ್)ಶೀಘ್ರದಲ್ಲೇ ತಿಳಿಸಲಾಗುತ್ತದೆ
ಪದವೀಧರ ಶಿಕ್ಷಕರು(ವಿವಿಧ ವಿಷಯಗಳ ತರಬೇತಿ ಪಡೆದ)Graduation(Degree) in related Subjects
ಮುಖ್ಯ ಕಾನೂನು ಸಹಾಯಕDegree in Law
ಪಬ್ಲಿಕ್ ಪ್ರಾಸಿಕ್ಯೂಟರ್ಶೀಘ್ರದಲ್ಲೇ ತಿಳಿಸಲಾಗುತ್ತದೆ
ದೈಹಿಕ ತರಬೇತಿ ಬೋಧಕ (ಇಂಗ್ಲಿಷ್ ಮಾಧ್ಯಮ)Graduate from a recognized University with Diploma in Physical Training / B.P.Ed
ವೈಜ್ಞಾನಿಕ ಸಹಾಯಕ/ತರಬೇತಿಶೀಘ್ರದಲ್ಲೇ ತಿಳಿಸಲಾಗುತ್ತದೆ
ಕಿರಿಯ ಅನುವಾದಕ/ಹಿಂದಿMaster Degree in Hindi
ಹಿರಿಯ ಪ್ರಚಾರ ನಿರೀಕ್ಷಕರುಶೀಘ್ರದಲ್ಲೇ ತಿಳಿಸಲಾಗುತ್ತದೆ
ಸಿಬ್ಬಂದಿ ಮತ್ತು ಕಲ್ಯಾಣ ನಿರೀಕ್ಷಕರುGraduation + Diploma in Labour Welare / Social Welfare or LLB with Labour Laws
ಗ್ರಂಥಪಾಲಕಶೀಘ್ರದಲ್ಲೇ ತಿಳಿಸಲಾಗುತ್ತದೆ
ಸಂಗೀತ ಶಿಕ್ಷಕ (ಮಹಿಳೆ)ಶೀಘ್ರದಲ್ಲೇ ತಿಳಿಸಲಾಗುತ್ತದೆ
ಪ್ರಾಥಮಿಕ ರೈಲ್ವೆ ಶಿಕ್ಷಕರು(ವಿವಿಧ ವಿಷಯಗಳ)ಶೀಘ್ರದಲ್ಲೇ ತಿಳಿಸಲಾಗುತ್ತದೆ
ಸಹಾಯಕ ಶಿಕ್ಷಕ (ಮಹಿಳೆ) (ಕಿರಿಯ ಶಾಲೆ)ಶೀಘ್ರದಲ್ಲೇ ತಿಳಿಸಲಾಗುತ್ತದೆ
ಪ್ರಯೋಗಾಲಯ ಸಹಾಯಕ/ಶಾಲೆ12th Class with Science and 1-year experience in Pathological & Bio-Chemical Laboratory
ಲ್ಯಾಬ್ ಸಹಾಯಕ ಗ್ರೇಡ್ III (ರಸಾಯನಶಾಸ್ತ್ರಜ್ಞ ಮತ್ತು ಮೆಟಲರ್ಜಿಸ್ಟ್)12th Class with Science (Physics and Chemistry) and Diploma/Certificate in Lab

ವಯೋಮಿತಿ:

ಹುದ್ದೆಯ ಹೆಸರುವಯಸ್ಸು (01.01.2025 ರಂತೆ)
ಸ್ನಾತಕೋತ್ತರ ಶಿಕ್ಷಕರು(ವಿವಿಧ ವಿಷಯಗಳ)18-48
ಸೈಂಟಿಫಿಕ್ ಸೂಪರ್ವೈಸರ್ (ಎರ್ಗೊನೊಮಿಕ್ಸ್ ಅಂಡ್ ಟ್ರೈನಿಂಗ್)18-38
ಪದವೀಧರ ಶಿಕ್ಷಕರು(ವಿವಿಧ ವಿಷಯಗಳ ತರಬೇತಿ ಪಡೆದ)18-48
ಮುಖ್ಯ ಕಾನೂನು ಸಹಾಯಕ18-43
ಪಬ್ಲಿಕ್ ಪ್ರಾಸಿಕ್ಯೂಟರ್18-35
ದೈಹಿಕ ತರಬೇತಿ ಬೋಧಕ (ಇಂಗ್ಲಿಷ್ ಮಾಧ್ಯಮ)18-48
ವೈಜ್ಞಾನಿಕ ಸಹಾಯಕ/ತರಬೇತಿ18-38
ಕಿರಿಯ ಅನುವಾದಕ/ಹಿಂದಿ18-36
ಹಿರಿಯ ಪ್ರಚಾರ ನಿರೀಕ್ಷಕರು18-36
ಸಿಬ್ಬಂದಿ ಮತ್ತು ಕಲ್ಯಾಣ ನಿರೀಕ್ಷಕರು18-36
ಗ್ರಂಥಪಾಲಕ18-33
ಸಂಗೀತ ಶಿಕ್ಷಕ (ಮಹಿಳೆ)18-48
ಪ್ರಾಥಮಿಕ ರೈಲ್ವೆ ಶಿಕ್ಷಕರು(ವಿವಿಧ ವಿಷಯಗಳ)18-48
ಸಹಾಯಕ ಶಿಕ್ಷಕ (ಮಹಿಳೆ) (ಕಿರಿಯ ಶಾಲೆ)18-48
ಪ್ರಯೋಗಾಲಯ ಸಹಾಯಕ/ಶಾಲೆ18-48
ಲ್ಯಾಬ್ ಸಹಾಯಕ ಗ್ರೇಡ್ III (ರಸಾಯನಶಾಸ್ತ್ರಜ್ಞ ಮತ್ತು ಮೆಟಲರ್ಜಿಸ್ಟ್)18-33

ಸಂಬಳ:

ಹುದ್ದೆಯ ಹೆಸರುಆರಂಭಿಕ ಸಂಬಳ(ತಿಂಗಳಿಗೆ)
ಸ್ನಾತಕೋತ್ತರ ಶಿಕ್ಷಕರು(ವಿವಿಧ ವಿಷಯಗಳ)ರೂ.47600
ವೈಜ್ಞಾನಿಕ ಮೇಲ್ವಿಚಾರಕ (ದಕ್ಷತಾಶಾಸ್ತ್ರ ಮತ್ತು ತರಬೇತಿ)ರೂ.44900
ಪದವೀಧರ ಶಿಕ್ಷಕರು(ವಿವಿಧ ವಿಷಯಗಳ ತರಬೇತಿ ಪಡೆದ)ರೂ.44900
ಮುಖ್ಯ ಕಾನೂನು ಸಹಾಯಕರೂ.44900
ಪಬ್ಲಿಕ್ ಪ್ರಾಸಿಕ್ಯೂಟರ್ರೂ.44900
ದೈಹಿಕ ತರಬೇತಿ ಬೋಧಕ (ಇಂಗ್ಲಿಷ್ ಮಾಧ್ಯಮ)ರೂ.44900
ವೈಜ್ಞಾನಿಕ ಸಹಾಯಕ/ತರಬೇತಿರೂ.35400
ಕಿರಿಯ ಅನುವಾದಕ/ಹಿಂದಿರೂ.35400
ಹಿರಿಯ ಪ್ರಚಾರ ನಿರೀಕ್ಷಕರುರೂ.35400
ಸಿಬ್ಬಂದಿ ಮತ್ತು ಕಲ್ಯಾಣ ನಿರೀಕ್ಷಕರುರೂ.35400
ಗ್ರಂಥಪಾಲಕರೂ.35400
ಸಂಗೀತ ಶಿಕ್ಷಕ (ಮಹಿಳೆ)ರೂ.35400
ಪ್ರಾಥಮಿಕ ರೈಲ್ವೆ ಶಿಕ್ಷಕರು(ವಿವಿಧ ವಿಷಯಗಳ)ರೂ.35400
ಸಹಾಯಕ ಶಿಕ್ಷಕ (ಮಹಿಳೆ) (ಕಿರಿಯ ಶಾಲೆ)ರೂ.35400
ಪ್ರಯೋಗಾಲಯ ಸಹಾಯಕ/ಶಾಲೆರೂ.25500
ಲ್ಯಾಬ್ ಸಹಾಯಕ ಗ್ರೇಡ್ III (ರಸಾಯನಶಾಸ್ತ್ರಜ್ಞ ಮತ್ತು ಮೆಟಲರ್ಜಿಸ್ಟ್)ರೂ.19900

ಅರ್ಜಿ ಶುಲ್ಕ:

  • SC/ST/PwBD/ Female/ Transgender/ Ex-S ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ- ರೂ.250/-
  • ಉಳಿದೆಲ್ಲಾ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ – ರೂ.500/-

How to Apply for RRB Ministerial and Isolated Categories Notification 2024-25

  • RRB ಆನ್‌ಲೈನ್ ಪೋರ್ಟಲ್ ಅಧಿಕೃತ ವೆಬ್‌ಸೈಟ್ rrbapply.gov.in ಗೆ ಭೇಟಿ ನೀಡಿ.
  • ಮುಖಪುಟದಲ್ಲಿ ಮೆನು ಬಾರ್‌ನಲ್ಲಿರುವ “Apply” ಬಟನ್ ಕ್ಲಿಕ್ ಮಾಡಿ.
  • ಹೊಸ ನೋಂದಣಿಯ ಮೇಲೆ ಕ್ಲಿಕ್ ಮಾಡಿ ಮತ್ತು ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
  • ನಂತರ ಮುಖಪುಟಕ್ಕೆ ಹಿಂತಿರುಗಿ ಮತ್ತು ಈಗಾಗಲೇ ನೋಂದಾಯಿಸಲಾದ ಬಟನ್ ಮೇಲೆ ಕ್ಲಿಕ್ ಮಾಡಿ.
  • ನಿಮ್ಮ ನೋಂದಣಿ ಸಂಖ್ಯೆ ಮತ್ತು ಪಾಸ್ವರ್ಡ್ ಬಳಸಿ ಲಾಗಿನ್(Login) ಮಾಡಿ.
  • ಅರ್ಜಿ ನಮೂನೆಯನ್ನು ಸರಿಯಾಗಿ ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಮತ್ತು ಅರ್ಜಿ ಶುಲ್ಕವನ್ನು ಪಾವತಿಸಿ.
  • RRB CEN: 07/2024 ಅರ್ಜಿ ನಮೂನೆಯನ್ನು ಸಲ್ಲಿಸಿ ಮತ್ತು ಅದರ ಮುದ್ರಣವನ್ನು ತೆಗೆದುಕೊಳ್ಳಿ.

Important Direct Links:

RRB Ministerial and Isolated Categories Official Notification 2024 PDFSoon
Official Short Notice PDFDownload
Online Application Form Link (from 07/01/2025)Soon
Official WebsiteRR Boards
More UpdatesKarnataka Help.in

What is the Online Apply Start Date of RRB Ministerial and Isolated Categories Recruitment 2025?

January 07, 2025

Leave a Comment