ದಕ್ಷಿಣ ರೈಲ್ವೆ(SR)ಯಲ್ಲಿ 3518 ಅಪ್ರೆಂಟಿಸ್‌ ಹುದ್ದೆಗಳ ಬೃಹತ್ ನೇಮಕಾತಿ, ಅಪ್ಲೈ ಮಾಡಿ

ಸದರಿ ನೇಮಕಾತಿ ಅರ್ಜಿ ಸಲ್ಲಿಕೆಗೆ ಬೇಕಾದ ಅರ್ಹತೆ ಏನು?, ಕೊನೆ ದಿನಾಂಕವೇನು? ಸಂಪೂರ್ಣ ಮಾಹಿತಿ ಇಲ್ಲಿದೆ.

Published on:

ಫಾಲೋ ಮಾಡಿ
RRC SR Apprentice Notification 2025
RRC SR Apprentice Notification 2025

ದಕ್ಷಿಣ ರೈಲ್ವೆ(SR)ಯು 2025-26ನೇ ಸಾಲಿಗನಲ್ಲಿ ಅಪ್ರೆಂಟಿಸ್ ಕಾಯ್ದೆಯಡಿಯಲ್ಲಿ ಅಪ್ರೆಂಟಿಸ್‌ಗಳ ನೇಮಕಾತಿಗಾಗಿ ರೈಲ್ವೆ ನೇಮಕಾತಿ ಕೋಶವು ಸೋಮವಾರ(ಆ.25) ಅಧಿಸೂಚನೆ ಹೊರಡಿಸಿದೆ.

ವಿಭಾಗಗಳು/ಕಾರ್ಯಾಗಾರಗಳು/ಘಟಕಗಳಲ್ಲಿ ಗೊತ್ತುಪಡಿಸಿದ ಟ್ರೇಡ್‌ಗಳಲ್ಲಿ ಪ್ರಸ್ತುತ ಖಾಲಿ ಇರುವ ಫಿಟ್ಟರ್, ಪೇಂಟರ್, ವೆಲ್ಡರ್, ವೈದ್ಯಕೀಯ ಪ್ರಯೋಗಾಲಯ ತಂತ್ರಜ್ಞ, ಮೆಷಿನಿಸ್ಟ್, MMV, ಟರ್ನರ್, ಡೀಸೆಲ್ ಮೆಕ್ಯಾನಿಕ್, ಕಾರ್ಪೆಂಟರ್, ಪೇಂಟರ್ ಸೇರಿದಂತೆ ಇತರೆ ಒಟ್ಟು 3518 ಅಪ್ರೆಂಟಿಸ್‌ ಹುದ್ದೆಗಳ ತರಬೇತಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.

About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

2 thoughts on “ದಕ್ಷಿಣ ರೈಲ್ವೆ(SR)ಯಲ್ಲಿ 3518 ಅಪ್ರೆಂಟಿಸ್‌ ಹುದ್ದೆಗಳ ಬೃಹತ್ ನೇಮಕಾತಿ, ಅಪ್ಲೈ ಮಾಡಿ”

Leave a Comment