ಮುಂಬೈ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು 7150 ಅಪ್ರೆಂಟಿಸ್ ಸ್ಥಾನಗಳ ಭರ್ತಿಗಾಗಿ ಜು.11ರಂದು ನಡೆಸಲಿರುವ ಆನ್‌ಲೈನ್ ಲಿಖಿತ ಪರೀಕ್ಷೆಯ ಪ್ರವೇಶ ಪತ್ರವನ್ನು ಬಿಡುಗಡೆಗೊಳಿಸಿದೆ.
ಸಾಮಾನ್ಯ ಇಂಗ್ಲೀಷ್ ಹೊರತುಪಡಿಸಿ, ಕನ್ನಡ ಸೇರಿದಂತೆ ಒಟ್ಟು 13 ಪ್ರಾದೇಶಿಕ ಭಾಷೆಯಲ್ಲಿ ಪರೀಕ್ಷೆ ನಡೆಯಲಿದೆ. ಸದರಿ ತರಬೇತಿ ಅರ್ಹತಾ ಪರೀಕ್ಷೆಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಎಸ್‌ಬಿಐ ಅಧಿಕೃತ ಜಾಲತಾಣದಲ್ಲಿ ಲಭ್ಯವಿರುವ https://ibpsreg.ibps.in/sbiaapr26/oecla_jun26/login.php?appid=42f888ad90671cdf0f66feefc29b82ecಲಿಂಕ್‌ಗೆ ಭೇಟಿ ನೀಡಿ, ತಮ್ಮ ಲಾಗಿನ್ ರುಜುವಾತುಗಳನ್ನು ಬಳಸಿಕೊಂಡು ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳಬಹುದು.
ಅಧಿಸೂಚನೆ ಸಂಖ್ಯೆ CRPD/APPR/2026-27/07ರಡಿ ಅರ್ಹ ಅಭ್ಯರ್ಥಿಗಳಿಂದ ಮೇ 19 ರಿಂದ ಜೂ.8ರವೆರೆಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿತ್ತು.
| SBI Apprentice 2026 Online Exam admit card Link | Login Now |
| Notice PDF | Download |
| More Updates | KarnatakaHelp.in |
Rakshita shreegani