SSC Calendar 2025-26: ಪರಿಷ್ಕೃತ ಪರೀಕ್ಷಾ ಕ್ಯಾಲೆಂಡರ್ ಬಿಡುಗಡೆ: ಇಲ್ಲಿದೆ ಸಂಪೂರ್ಣ ವಿವರ

By ಕರ್ನಾಟಕ ಹೆಲ್ಪ್ ಡೆಸ್ಕ್

Published On:

IST

Updated On:

ಫಾಲೋ ಮಾಡಿ

SSC Calendar 2025-26
SSC Calendar 2025-26

ಸಿಬ್ಬಂದಿ ಆಯ್ಕೆ ಆಯೋಗವು 2025-26 ನೇ ಸಾಲಿನ ಪರಿಷ್ಕೃತ ಪರೀಕ್ಷಾ ಕ್ಯಾಲೆಂಡರ್ ಅನ್ನು ತನ್ನ ಅಧಿಕೃತ ವೆಬ್ಸೈಟ್ ನಲ್ಲಿ ಬಿಡುಗಡೆ ಮಾಡಿದೆ.

ಸಿಬ್ಬಂದಿ ಆಯ್ಕೆ ಆಯೋಗವು ಪರಿಷ್ಕೃತ SSC ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಿದ್ದು, SSC CGL, CPO, CHSL, ಸ್ಟೆನೋಗ್ರಾಫರ್, ದೆಹಲಿ ಪೊಲೀಸ್ ಕಾನ್ಸ್ಟೇಬಲ್, GD, JE ಇತ್ಯಾದಿ ಹುದ್ದೆಗಳ ನೇಮಕಾತಿ ಸಂಬಂಧ ಅಧಿಸೂಚನೆಯ ದಿನಾಂಕ, ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ, ಹಾಗೂ ಪರೀಕ್ಷೆಯ ದಿನಾಂಕಗಳನ್ನು ಒಳಗೊಂಡಿರುವ ಪರಿಷ್ಕೃತ ಪರೀಕ್ಷಾ ಕ್ಯಾಲೆಂಡರ್ ಅನ್ನು ಆಯೋಗದ ಅಧಿಕೃತ ವೆಬ್ಸೈಟ್ https://ssc.gov.in/ ನಲ್ಲಿ ಪಿಡಿಎಫ್ ರೂಪದಲ್ಲಿ ಬಿಡುಗಡೆ ಮಾಡಿದೆ. ಈ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ ತಪ್ಪದೇ ಕೊನೆವರೆಗೂ ಓದಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.

ಪ್ರತಿ ವರ್ಷ ಎಸ್ ಎಸ್ ಸಿ ಪರೀಕ್ಷೆಗಳಿಗೆ ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಪರೀಕ್ಷೆಯನ್ನು ಬರೆಯುತ್ತಾರೆ. ಈ ವರ್ಷದ SSC ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳು ಆಯೋಗವು ಬಿಡುಗಡೆ ಮಾಡಿರುವ ನೇಮಕಾತಿಯ ಅಧಿಸೂಚನೆಯ ದಿನಾಂಕ ಕೊನೆಯ ದಿನಾಂಕ ಹಾಗೂ ಪರೀಕ್ಷೆಯ ದಿನಾಂಕಗಳನ್ನು ಪರಿಶೀಲಿಸಬಹುದು.

ಇದನ್ನೂ ಓದಿ: CBSE Results 2025(OUT Soon): 10ನೇ ತರಗತಿ ಫಲಿತಾಂಶ 2025 ಶೀಘ್ರ ಪ್ರಕಟ

SSC Revised Calendar 2025-26

2025-26ನೇ ಸಾಲಿನ ಪರಿಷ್ಕೃತ ಪರೀಕ್ಷಾ ಕ್ಯಾಲೆಂಡರ್ ವಿವರ ಈ ಕೆಳಗಿನಂತಿದೆ

1. ಆಯ್ಕೆ ಪೋಸ್ಟ್ ಹಂತ-XIII, 2025:
ಅಧಿಸೂಚನೆಯ ದಿನಾಂಕ – ಜೂನ್ 02 – 2025
ಅರ್ಜಿಸಲ್ಲಿಕೆ ಕೊನೆಯ ದಿನಾಂಕ – ಜೂನ್ 23 – 2025
ಪರೀಕ್ಷೆಯ ದಿನಾಂಕ – ಜುಲೈ 24 ರಿಂದ ಆಗಸ್ಟ್ 4 ರವರೆಗೆ

2. ಸ್ಟೆನೋಗ್ರಾಫರ್ ಗ್ರೇಡ್ ‘ಸಿ’ ಮತ್ತು ‘ಡಿ’ ಪರೀಕ್ಷೆ 2025:
ಅಧಿಸೂಚನೆಯ ದಿನಾಂಕ – ಜೂನ್ 05 – 2025
ಅರ್ಜಿಸಲ್ಲಿಕೆ ಕೊನೆಯ ದಿನಾಂಕ ಜೂನ್ 26 – 2025
ಪರೀಕ್ಷೆಯ ದಿನಾಂಕ – ಆಗಸ್ಟ್ 06 – ಆಗಸ್ಟ್ 11ರವರೆಗೆ

3. ಸಂಯೋಜಿತ ಹಿಂದಿ ಅನುವಾದಕರ ಪರೀಕ್ಷೆ, 2025:
ಅಧಿಸೂಚನೆಯ ದಿನಾಂಕ – ಜೂನ್ 05 – 2025
ಅರ್ಜಿಸಲ್ಲಿಕೆ ಕೊನೆಯ ದಿನಾಂಕ ಜೂನ್ 26 – 2025
ಪರೀಕ್ಷೆಯ ದಿನಾಂಕ – ಆಗಸ್ಟ್ 12 – 2025

4. ಸಂಯೋಜಿತ ಪದವಿ ಹಂತದ ಪರೀಕ್ಷೆ, 2025 –
ಅಧಿಸೂಚನೆಯ ದಿನಾಂಕ – ಜೂನ್ 09 – 2025
ಅರ್ಜಿಸಲ್ಲಿಕೆ ಕೊನೆಯ ದಿನಾಂಕ – ಜುಲೈ 04 – 2025
ಪರೀಕ್ಷೆಯ ದಿನಾಂಕ – ಆಗಸ್ಟ್ 13 ರಿಂದ 30 ರವರೆಗೆ – 2025

5. ದೆಹಲಿ ಪೊಲೀಸ್ ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಪರೀಕ್ಷೆ, SSC -ಇನ್ಸ್‌ಪೆಕ್ಟ‌ರ್,ಪರೀಕ್ಷೆ – 2025
ಅಧಿಸೂಚನೆಯ ದಿನಾಂಕ – ಜೂನ್ 16 – 2025
ಅರ್ಜಿಸಲ್ಲಿಕೆ ಕೊನೆಯ ದಿನಾಂಕ ಜುಲೈ 07 – 2025
ಪರೀಕ್ಷೆಯ ದಿನಾಂಕ – ಸೆಪ್ಟೆಂಬರ್ 01 ರಿಂದ 06 ರವರೆಗೆ – 2025

6. SSC ಸಂಯೋಜಿತ ಹೈಯರ್ ಸೆಕೆಂಡರಿ (10+2) ಮಟ್ಟದ ಪರೀಕ್ಷೆ, – 2025:
ಅಧಿಸೂಚನೆಯ ದಿನಾಂಕ – ಜೂನ್ 23 – 2025
ಅರ್ಜಿಸಲ್ಲಿಕೆ ಕೊನೆಯ ದಿನಾಂಕ – ಜುಲೈ 18 – 2025
ಪರೀಕ್ಷೆಯ ದಿನಾಂಕ – ಸೆಪ್ಟೆಂಬರ್ 08 ರಿಂದ 18 ರವರೆಗೆ – 2025

7. SSC ಮಲ್ಟಿ ಟಾಸ್ಕಿಂಗ್ (ತಾಂತ್ರಿಕೇತರ) ಸಿಬ್ಬಂದಿ ಮತ್ತು ಹವಾಲ್ದಾರ್ (CBIC & CBN) ಪರೀಕ್ಷೆ SSC MTS, – 2025
ಅಧಿಸೂಚನೆಯ ದಿನಾಂಕ – ಜೂನ್ 26 – 2025
ಅರ್ಜಿಸಲ್ಲಿಕೆ ಕೊನೆಯ ದಿನಾಂಕ – ಜುಲೈ 24 – 2025
ಪರೀಕ್ಷೆಯ ದಿನಾಂಕ – ಸೆಪ್ಟೆಂಬರ್ 20 ರಿಂದ ಅಕ್ಟೋಬರ್ 24 ರವರೆಗೆ – 2025

8. SSC ಜೂನಿಯ‌ರ್ ಎಂಜಿನಿಯರ್ (ಸಿವಿಲ್, ಮೆಕ್ಯಾನಿಕಲ್, ಎಲೆಕ್ಟಿಕಲ್) ಪರೀಕ್ಷೆ, JE 2025:
ಅಧಿಸೂಚನೆಯ ದಿನಾಂಕ – ಜೂನ್ 30 – 2025
ಅರ್ಜಿಸಲ್ಲಿಕೆ ಕೊನೆಯ ದಿನಾಂಕ – ಜುಲೈ 21 – 2025
ಪರೀಕ್ಷೆಯ ದಿನಾಂಕ – ಅಕ್ಟೋಬರ್ 27 ರಿಂದ 31ರವರೆಗೆ

9. ದೆಹಲಿ ಪೊಲೀಸ್ ಕಾನ್ಸ್‌ಟೇಬಲ್ (ಚಾಲಕ) ಪುರುಷ ಪರೀಕ್ಷೆ 2025:
ಅಧಿಸೂಚನೆಯ ದಿನಾಂಕ – ಜುಲೈ-ಸೆಪ್ಟೆಂಬರ್ 2025
ಅರ್ಜಿಸಲ್ಲಿಕೆ ಕೊನೆಯ ದಿನಾಂಕ – ಜುಲೈ-ಸೆಪ್ಟೆಂಬರ್ 2025
ಪರೀಕ್ಷೆಯ ದಿನಾಂಕ – ನವೆಂಬ‌ರ್-ಡಿಸೆಂಬರ್ 2025

10. SSC ದೆಹಲಿ ಪೊಲೀಸ್ ಹೆಡ್ ಕಾನ್ಸ್‌ಟೇಬಲ್ (Ministerial) ಪರೀಕ್ಷೆ-2025:
ಅಧಿಸೂಚನೆಯ ದಿನಾಂಕ – ಜುಲೈ-ಸೆಪ್ಟೆಂಬರ್ 2025
ಅರ್ಜಿಸಲ್ಲಿಕೆ ಕೊನೆಯ ದಿನಾಂಕ – ಜುಲೈ-ಸೆಪ್ಟೆಂಬರ್ 2025
ಪರೀಕ್ಷೆಯ ದಿನಾಂಕ – ನವೆಂಬ‌ರ್-ಡಿಸೆಂಬರ್ 2025

11. SSC ದೆಹಲಿ ಪೊಲೀಸ್ ಹೆಡ್ ಕಾನ್ಸ್‌ಟೇಬಲ್ {ಸಹಾಯಕ ವೈರ್‌ಲೆಸ್ ಆಪರೇಟರ್ (AWO) ಟೆಲಿ ಪ್ರಿಂಟರ್-ಆಪರೇಟರ್ (ΤΡΟ) ಪರೀಕ್ಷೆ-2025:
ಅಧಿಸೂಚನೆಯ ದಿನಾಂಕ – ಜುಲೈ-ಸೆಪ್ಟೆಂಬರ್ 2025
ಅರ್ಜಿಸಲ್ಲಿಕೆ ಕೊನೆಯ ದಿನಾಂಕ – ಜುಲೈ-ಸೆಪ್ಟೆಂಬರ್ 2025
ಪರೀಕ್ಷೆಯ ದಿನಾಂಕ – ನವೆಂಬ‌ರ್-ಡಿಸೆಂಬರ್ 2025

12. SSC ದೆಹಲಿ ಪೊಲೀಸ್ ಕಾನ್ಸ್‌ಟೇಬಲ್ (ಕಾರ್ಯನಿರ್ವಾಹಕ) ದೆಹಲಿ ಪೊಲೀಸ್ ಪರೀಕ್ಷೆಯಲ್ಲಿ ಪುರುಷ ಮತ್ತು ಮಹಿಳೆ 2025:
ಅಧಿಸೂಚನೆಯ ದಿನಾಂಕ – ಜುಲೈ-ಸೆಪ್ಟೆಂಬರ್ 2025
ಅರ್ಜಿಸಲ್ಲಿಕೆ ಕೊನೆಯ ದಿನಾಂಕ – ಜುಲೈ-ಸೆಪ್ಟೆಂಬರ್ 2025
ಪರೀಕ್ಷೆಯ ದಿನಾಂಕ – ನವೆಂಬ‌ರ್-ಡಿಸೆಂಬರ್ 2025

13.ಗ್ರೇಡ್ ‘ಸಿ’ ಸ್ಟೆನೋಗ್ರಾಫರ್ ಲಿಮಿಟೆಡ್ ವಿಭಾಗೀಯ ಸ್ಪರ್ಧಾತ್ಮಕ ಪರೀಕ್ಷೆ, 2025
ಅಧಿಸೂಚನೆಯ ದಿನಾಂಕ – ಜುಲೈ- ಸೆಪ್ಟೆಂಬರ್ 2025
ಅರ್ಜಿಸಲ್ಲಿಕೆ ಕೊನೆಯ ದಿನಾಂಕ – ಆಗಸ್ಟ್ – ನವೆಂಬರ್ 25
ಪರೀಕ್ಷೆಯ ದಿನಾಂಕ – ಜನವರಿ – ಫೆಬ್ರವರಿ 2026

14. ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ (CAPFs), NIA, SSF ನಲ್ಲಿ SSC ಕಾನ್ಸ್‌ಟೇಬಲ್‌ಗಳು (GD) ಮತ್ತು ರೈಫಲ್‌ಮ್ಯಾನ್ (GD), ಅಸ್ಸಾಂ ರೈಫಲ್ಸ್ ಪರೀಕ್ಷೆ SSC GD 2026:
ಅಧಿಸೂಚನೆಯ ದಿನಾಂಕ – ಅಕ್ಟೋಬರ್ 2025
ಅರ್ಜಿಸಲ್ಲಿಕೆ ಕೊನೆಯ ದಿನಾಂಕ – ನವೆಂಬ‌ರ್ 2025
ಪರೀಕ್ಷೆಯ ದಿನಾಂಕ – ಜನವರಿ – ಫೆಬ್ರವರಿ 2026

15.JSA/LDC ಗ್ರೇಡ್ ಸೀಮಿತ ಇಲಾಖಾ ಸ್ಪರ್ಧಾತ್ಮಕ ಪರೀಕ್ಷೆ, 2025:
ಅಧಿಸೂಚನೆಯ ದಿನಾಂಕ – ಜನವರಿ 2026
ಅರ್ಜಿಸಲ್ಲಿಕೆ ಕೊನೆಯ ದಿನಾಂಕ – ಜನವರಿ – ಫೆಬ್ರವರಿ 2026
ಪರೀಕ್ಷೆಯ ದಿನಾಂಕ – ಜನವರಿ – ಮಾರ್ಚ್ 2026

16. SSA/ UDC ಗ್ರೇಡ್ ಸೀಮಿತ ಇಲಾಖಾ ಸ್ಪರ್ಧಾತ್ಮಕ ಪರೀಕ್ಷೆ, 2025
ಅಧಿಸೂಚನೆಯ ದಿನಾಂಕ – ಜನವರಿ 2026
ಅರ್ಜಿಸಲ್ಲಿಕೆ ಕೊನೆಯ ದಿನಾಂಕ – ಜನವರಿ – ಫೆಬ್ರವರಿ 2026
ಪರೀಕ್ಷೆಯ ದಿನಾಂಕ – ಜನವರಿ – ಮಾರ್ಚ್ 2026

17. ASO ಗ್ರೇಡ್ ಸೀಮಿತ ವಿಭಾಗೀಯ ಸ್ಪರ್ಧಾತ್ಮಕ ಪರೀಕ್ಷೆ, 2025
ಅಧಿಸೂಚನೆಯ ದಿನಾಂಕ – ಜನವರಿ 2026
ಅರ್ಜಿಸಲ್ಲಿಕೆ ಕೊನೆಯ ದಿನಾಂಕ – ಜನವರಿ-ಫೆಬ್ರವರಿ 2026
ಪರೀಕ್ಷೆಯ ದಿನಾಂಕ – ಜನವರಿ – ಮಾರ್ಚ್ 2026

Important Direct Links:

SSC Revised Calendar 2025-26 PDFDownload
Official Websitessc.gov.in
More UpdatesKarnataka Help.in

About the Author

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ, ನೆಚ್ಚಿನ ಸುದ್ದಿ ಮಾಧ್ಯಮವಾಗಿದೆ. ಇಲ್ಲಿ ದಿನ ನಿತ್ಯ ಶೈಕ್ಷಣಿಕ ಸುದ್ದಿಗಳ ನವೀಕರಣಗಳನ್ನು ಪಡೆಯುತ್ತೀರಿ.

For Feedback - admin@karnatakahelp.in

Leave a Comment