:ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC), ಕರ್ನಾಟಕ ರಾಜ್ಯ ಸಿಬ್ಬಂದಿ ಆಯೋಗವು ಒಟ್ಟು 9583 ಹುದ್ದೆಗಳಿಗೆ ಈ ಬಾರಿ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿತ್ತು. ಈ ನೇಮಕಾತಿಯ SSC MTS 2024 ರ ಪರೀಕ್ಷೆಯ KKR ಪ್ರಾದೇಶಿಕ ಕೇಂದ್ರದ (KKR) ಅರ್ಜಿ ಸ್ಥಿತಿಯನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಕರ್ನಾಟಕ ಮತ್ತು ಕೇರಳ ಅಭ್ಯರ್ಥಿಗಳು ಸಲ್ಲಿಸಿರುವ ಅರ್ಜಿಯ ಸ್ಥಿತಿಯನ್ನು ಪರಿಶೀಲಿಸಿಕೊಳ್ಳಬಹುದಾಗಿದೆ.
ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ಬಳಸಿಮಾಡಿ ಆನ್ಲೈನ್ ಮೂಲಕ ತಮ್ಮ ಅರ್ಜಿ ಸ್ಥಿತಿಯನ್ನು ತಿಳಿದುಕೊಳ್ಳಬಹುದಾಗಿದೆ. ಅಧಿಕೃತ ವೆಬ್ ಸೈಟ್ ನಲ್ಲಿ ಲಾಗಿನ್ ಮಾಡುವ ಮೂಲಕ ನಿಮ್ಮ ಅರ್ಜಿಯನ್ನು ಇಲಾಖೆಯು ಸ್ವೀಕರಿಸಿದ್ದರೆ ಪರೀಕ್ಷೆಗೆ ಹಾಜರಾಗಲು ಅರ್ಹರಾಗಿರುತ್ತೀರಾ ಇಲ್ಲವಾದರೇ ಪರೀಕ್ಷೆಗೆ ಅರ್ಹರಾಗುವುದಿಲ್ಲ.
ನಾವು ಈ ಲೇಖನದಲ್ಲಿSSC MTS ಪರೀಕ್ಷೆಗೆ ಸಲ್ಲಿಸಿರುವ ಅರ್ಜಿಯ ಸ್ಥಿತಿ(SSC MTS Application Status 2024)ಯನ್ನು ಆನ್ಲೈನ್ ಮೂಲಕ ಚೆಕ್ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.
Ssc Mts Application Status 2024
Important Dates of SSC MTS Exam 2024
ಅರ್ಜಿ ಸ್ಥಿತಿ ಬಿಡುಗಡೆಯ ದಿನಾಂಕ: ಸೆಪ್ಟೆಂಬರ್ 17, 2024 Iಪರೀಕ್ಷಾ ದಿನಾಂಕಗಳು: 30 ಸೆಪ್ಟೆಂಬರ್‌ನಿಂದ 14 ನವೆಂಬರ್ 2024
How to Check SSC MTS Application Status 2024
ಅಧಿಕೃತ ಪ್ರಾದೇಶಿಕ SSC(KKR ಪ್ರದೇಶ) ವೆಬ್‌ಸೈಟ್‌ಗೆ ಭೇಟಿ ನೀಡಿ https://ssckkr.kar.nic.in
“Multi Tasking(Non-Technical) Staff and Havaldar(CBIC & CBN) Examination-2024 (Tier-I) :: Click here to know the Application Status” ಲಿಂಕ್ ಕ್ಲಿಕ್ ಮಾಡಿ.
ನಿಮ್ಮ ರೋಲ್ ನಂಬರ್/ನೋಂದಣಿ ಸಂಖ್ಯೆ ಅಥವಾ ಹೆಸರು ಮತ್ತು ಜನ್ಮ ದಿನಾಂಕವನ್ನು ನಮೂದಿಸಿ.
“ಮುಂದೆ” ಕ್ಲಿಕ್ ಮಾಡಿ.
ಅರ್ಜಿ ಸ್ಥಿತಿಯನ್ನು ಪರಿಶೀಲಿಸಿ: ಅಂಗೀಕೃತ ಅಥವಾ ತಿರಸ್ಕರಿಸಲಾಗಿದೆ.