SSC ಜೆಇ ಪರೀಕ್ಷೆಯ ಪ್ರವೇಶ ಪತ್ರ ಬಿಡುಗಡೆ: ssckkr.kar.nic.in 2023 JE Admit Card

Follow Us:

ssckkr.kar.nic.in 2023 JE Admit Card: ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ದಲ್ಲಿ ಖಾಲಿ ಇರುವ ಜೂನಿಯರ್ ಇಂಜಿನಿಯರ್ (ಜೆಇ) ಒಟ್ಟು 1324 ಹುದ್ದೆಗಳ ಭರ್ತಿಗೆ ಆನ್ ಲೈನ್ ಮೂಲಕ 9 ರಿಂದ 11 ಅಕ್ಟೋಬರ್ 2023 ರಂದು ವಿವಿಧ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ನಡೆಯಲಿದ್ದು. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ತಮ್ಮ ಪರೀಕ್ಷೆಯ ಪ್ರವೇಶ ಪತ್ರವನ್ನ ಡೌನ್ಲೋಡ್ ಮಾಡಬಹುದಾಗಿದೆ.

ssckkr.kar.nic.in 2023 JE Admit Card

SSC JE ಪ್ರವೇಶ ಪತ್ರ ಡೌನ್ಲೋಡ್ ಮಾಡಲು ನೀವು ಈ ಕೆಳಗಿನ ಹಂತಗಳನ್ನು ಅನುಸರಿಸಬೇಕು

  • ಅಭ್ಯರ್ಥಿಯು ಅರ್ಜಿ ಸಲ್ಲಿಸಿರುವ ssckkr.kar.nic ವೆಬ್‌ಸೈಟ್‌ಗೆ ಭೇಟಿ ನೀಡಿ
  • “Junior Engineer (Civil, Mechanical and Electrical) Examination, 2023 (Paper-I)” ಮೇಲೆ ಕ್ಲಿಕ್ ಮಾಡಿ.
  • (ನಾವು ನೇರ ಲಿಂಕ್ ಕೆಳಗೆ ನೀಡಿದ್ದವೇ – ಅಲ್ಲಿ ಕ್ಲಿಕ್ ಮಾಡಿ )
  • ಅಭ್ಯರ್ಥಿಯ Registration Number ಮತ್ತು Date of Birth ನಮೂದಿಸಿ.
  • ಇವಾಗ ನಿಮ್ಮ ಪ್ರವೇಶ ಪತ್ರ ಅಲ್ಲಿ ಬರುತ್ತದೆ.

Important Links

Links NameIMP Links
SSC JE Admit Card 2023Download Here
KKR Region Official Webssckkr.kar.nic.in
Official WebsiteSSC
More UpdateKarnatakaHelp.in