ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ದಲ್ಲಿ ಖಾಲಿ ಇರುವ 1876 ಸಬ್-ಇನ್ಸ್‌ಪೆಕ್ಟರ್ (Sub-Inspector) ಮತ್ತು ಸಶಸ್ತ್ರ ಪೊಲೀಸ್ ಪಡೆ (Central Armed Police Force) ಹುದ್ದೆಗಳ ಭರ್ತಿಗೆ ಆನ್ ಲೈನ್ ಮೂಲಕ 22.07.2023 ರಿಂದ 15.08.2023 ವರೆಗೆ ಅರ್ಜಿಗಳನ್ನ ಸ್ವೀಕರಿಸಲಾಗಿತ್ತು.
ಮುಂದಿನ ತಿಂಗಳು ಅಂದರೆ 03/10/2023 ರಿಂದ 05/10/2023 ವರೆಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನ ಇಲಾಖೆಯು ನಡೆಸಲಿದ್ದು. ಪರೀಕ್ಷೆ ನಡೆಯುವ ನಗರದ ಸ್ಥಳ, ಪರೀಕ್ಷೆಯ ದಿನಾಂಕ ಮತ್ತು ಸಮಯ ತಿಳಿಯಲು ಇಲಾಖೆಯು ಅಭ್ಯರ್ಥಿಗಳಿಗೆ ತಿಳಿಸಿದ್ದು, ಅಭ್ಯರ್ಥಿಗಳು ಹೇಗೆ ಚೆಕ್ ಮಾಡುವುದು ಎಂಬುದನ್ನ ಮತ್ತು ನೇರ ಲಿಂಕ್ ಕೆಳಗೆ ನೀಡಲಾಗಿದೆ.
How to Check SSC CPO SI City Intimation
SSC CPO SI City Intimation ಪರಿಶೀಲಿಸಲು ನೀವು ಈ ಕೆಳಗಿನ ಹಂತಗಳನ್ನು ಅನುಸರಿಸಬೇಕು
- ಅಭ್ಯರ್ಥಿಯು ಅರ್ಜಿ ಸಲ್ಲಿಸಿರುವ ssckkr.kar.nic ವೆಬ್‌ಸೈಟ್‌ಗೆ ಭೇಟಿ ನೀಡಿ
- “Click here to know the Venue of City, Date of Exam and Time w.r.t Sub Inspector in Delhi Police and Central Armed Police Forces Examination, 2023 to be held from 03/10/2023 to 05/10/2023” ಮೇಲೆ ಕ್ಲಿಕ್ ಮಾಡಿ.
- (ನಾವು ನೇರ ಲಿಂಕ್ ಕೆಳಗೆ ನೀಡಿದ್ದವೇ – ಅಲ್ಲಿ ಕ್ಲಿಕ್ ಮಾಡಿ )
- ಅಭ್ಯರ್ಥಿಯ Registration Number ಮತ್ತು Date of Birth ನಮೂದಿಸಿ.
Important Links:
Event Name | IMP Links |
---|---|
SSC CPO SI 2023 City Intimation Check Link | Check Now |
SSC CPO SI Notification 2023 | Details |
SSC KKR Region Official Web | ssckkr.kar.nic.in |
Official Website | ssc.nic.in |
More Updates | Karnataka Help.in |
FAQs
How to Check Ssckkr.kar.nic.in SSC CPO SI City Intimation?
Visit Official Website to Check KKR Region SSC CPO SI City Information.
When the SSC CPO SI Ssckkr.kar.nic.in 2023 Exam Start Date?
From October 03, to October 05, 2023