ಗಡಿ ಭದ್ರತಾ ಪಡೆ (BSF) ಕಾನ್ಸ್ಟೇಬಲ್ ಹುದ್ದೆಗಳ ಬೃಹತ್ ನೇಮಕಾತಿ, ಅಪ್ಲೈ ಮಾಡಿ!
ಗಡಿ ಭದ್ರತಾ ಪಡೆ ಕಾನ್ಸ್‌ಟೇಬಲ್ ಪರೀಕ್ಷೆ 2024-25ರ ಮೂಲಕ ಖಾಲಿ ಇರುವ ಕಾನ್ಸ್ಟೇಬಲ್(ಟ್ರೇಡ್ಸ್ಮೆನ್) ಹುದ್ದೆಗಳ ಬೃಹತ್ ನೇಮಕಾತಿಗಾಗಿ ಗಡಿ ಭದ್ರತಾ ಪಡೆಗಳ ಸಾಮಾನ್ಯ ನಿರ್ದೇಶನಾಲಯ (ಸಿಬ್ಬಂದಿ ನಿರ್ದೇಶನಾಲಯ:ನೇಮಕಾತಿ ವಿಭಾಗ)ವು ಅಧಿಸೂಚನೆ(BSF Constable Tradesman Notification 2025)ಯನ್ನು ಹೊರಡಿಸಿದೆ. ಬಿಎಸ್ಎಫ್ ಕಾನ್ಸ್ಟೇಬಲ್ (ಟ್ರೇಡ್ಸ್ ಮೆನ್) ನೇಮಕಾತಿ 2025 – ಗಡಿ ಭದ್ರತಾ ಪಡೆಯಲ್ಲಿ ಖಾಲಿ ಇರುವ (ಮಹಿಳಾ-182 ಹಾಗೂ ಪುರುಷ-3406) ಒಟ್ಟು 3588 ಕಾನ್ಸ್ಟೇಬಲ್ (ಟ್ರೇಡ್ಸ್ ಮೆನ್) ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಅರ್ಜಿ ಸಲ್ಲಿಸ ಬಯಸುವ ಆಸಕ್ತ … More