‘ಸರ್ಕಾರದ ಕೆಲಸ ದೇವರ ಕೆಲಸ’ವಾಗಲಿ

ಸರ್ಕಾರಿ ಕಚೇರಿಗಳಲ್ಲಿ ರಾರಾಜಿಸುವ “ಸರ್ಕಾರದ ಕೆಲಸ ದೇವರ ಕೆಲಸ” ಘೋಷವಾಕ್ಯ ಕೇವಲ ಗೋಡೆಯ ಮೇಲೆ ಗೀಚಿದ ಸಾಲುಗಳಾದವೇ ವಿನಃ ಕಾರ್ಯರೂಪಕ್ಕೆ ತರುವಲ್ಲಿ ಸರ್ಕಾರಿ ನೌಕರರು ಮುಂದಾಗಲಿಲ್ಲ. ಇದಕ್ಕೆ ತದ್ವಿರುದ್ಧವಾಗಿ ‘ಸರ್ಕಾರಿ ಕೆಲಸ ಚನ್ನಾಗಿ ದುಡ್ಡು ಮಾಡುವ ಕೆಲಸ’ ಎಂಬ ತಮ್ಮದೇ ಧ್ಯೇಯಕ್ಕೆ ಬದ್ಧರಾದರು. ಆದರೂ ಕೆಲವು ನಿಷ್ಠಾವಂತ, ಪ್ರಾಮಾಣಿಕ, ದಕ್ಷ ನೌಕರರು ಬೆರಳೆಣಿಕೆಯಷ್ಟು ಇದ್ದಾರೆ. ಅಂತವರಿಗೆ ನಮ್ಮದೊಂದು ಸಲಾಂ. ಇಂತಹ ಭ್ರಷ್ಟ ವ್ಯವಸ್ಥೆಯಲ್ಲಿ ಬದಲಾವಣೆ ಛಾಯೆ ಮೂಡುವುದಾದರೂ ಯಾವಾಗ? ಗ್ರಾಮ ಪಂಚಾಯತ್‌ ಕಂಪ್ಯೂಟರ್‌ ಆಪರೇಟನ್‌ನಿಂದ ಹಿಡಿದು ಉನ್ನತ … More