CRPFನಲ್ಲಿ 9195 ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿ
ನವದೆಹಲಿ: ಕೇಂದ್ರ ಮೀಸಲು ಪೊಲೀಸ್ ಪಡೆ(ಸಿಆರ್‌ಪಿಎಫ್)ಯು ಕಾನ್ಸ್ಟೇಬಲ್(ಟೆಕ್ನಿಕಲ್, ಟ್ರೇಡ್ಸ್‌ಮನ್ ಹಾಗೂ ಪಿಯೋನೀರ್) ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದ್ದು, ಅರ್ಜಿ ಸಲ್ಲಿಕೆಯು ಏ.20ರಿಂದ ಆರಂಭವಾಗಲಿದೆ. ಒಟ್ಟು 9195 ಸ್ಥಾನಗಳಲ್ಲಿ ಟೆಕ್ನಿಕಲ್, ಟ್ರೇಡ್ಸ್‌ಮನ್ ಪುರುಷರಿಗೆ 9096 ಸ್ಥಾನಗಳು, ಮಹಿಳೆಯರಿಗೆ 79 ಸ್ಥಾನ ಹಾಗೂ ಪಿಯೋನೀರ್ ವಿಂಗ್ 20 ಸ್ಥಾನ ಪುರುಷ ಅಭ್ಯರ್ಥಿಗಳಿಗೆ ಮೀಸಲಿವೆ. ಎಸ್ಸೆಸ್ಸೆಲ್ಸಿ/ದ್ವಿತೀಯ ಪಿಯುಸಿ ಜೊತೆಗೆ ಐಟಿಐ ಅರ್ಹತೆ ಹೊಂದಿರುವವರು ಅರ್ಜಿ ಸಲ್ಲಿಸಲು ಮೇ 19ರವರೆಗೆ ಅವಕಾಶವಿದೆ. ಅರ್ಜಿ ಸಲ್ಲಿಸಲು ಇಚ್ಚಿಸುವ ಅರ್ಹ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು … More