ಐಬಿಪಿಎಸ್ ಕ್ಲರ್ಕ್; ಮುಖ್ಯ ಪರೀಕ್ಷೆ ಫಲಿತಾಂಶ ಪ್ರಕಟ
ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆಯು 15,684 ಗ್ರಾಹಕ ಸೇವಾ ಸಹವರ್ತಿ(ಕ್ಲರ್ಕ್) ಹುದ್ದೆಗಳ ನೇಮಕಾತಿ ಸಂಬಂಧ 2025ರ ನವೆಂಬರ್ 29ರಂದು ನಡೆಸಲಾಗಿದ್ದ ಮುಖ್ಯ ಪರೀಕ್ಷೆಯ ಫಲಿತಾಂಶವನ್ನು ಸೋಮವಾರ(ಮಾ.02) ಪ್ರಕಟಿಸಿದೆ. ಅಭ್ಯರ್ಥಿಗಳು ಫಲಿತಾಂಶವನ್ನು ಮಾ.02 ರಿಂದ ಏ.01ರವರೆಗೆ ಅಧಿಕೃತ ಜಾಲತಾಣ http://ibpsreg.ibps.in/crpcsaxvjl25/ದ ಮೂಲಕ ಪರಿಶೀಲನೆ ಮಾಡಲು ಅವಕಾಶ ಕಲ್ಪಿಸಿದೆ. ಫಲಿತಾಂಶ ವಿಕ್ಷೀಸುವ ವಿಧಾನ ಹಂತ-1 ಅಧಿಕೃತ ಲಿಂಕ್ http://ibpsreg.ibps.in/crpcsaxvjl25/resdeca_feb26/login.php?appid=08bdbc2cbd314da2112fe6404aa6e47eಗೆ ಭೇಟಿ ಹಂತ-2 ನಂತರ “Registration No / Roll No” ಹಾಗೂ “Password / DOB(DD-MM-YY)” ವಿವರ ನಮೂದಿಸಿ ಲಾಗಿನ್ … More