ಐಐಟಿ ಧಾರವಾಡ ಸಿಬ್ಬಂದಿ ನೇಮಕಾತಿ 2026: ಸಂಪೂರ್ಣ ಮಾಹಿತಿ

ಧಾರವಾಡ: ಇಲ್ಲಿನ ಭಾರತೀಯ ತಂತ್ರಜ್ಞಾನ ಸಂಸ್ಥೆ(ಐಐಟಿಡಿಹೆಚ್‌)ಯಲ್ಲಿ ಖಾಲಿ ಇರುವ ಆಡಳಿತ ಮತ್ತು ತಾಂತ್ರಿಕ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಸಹಾಯಕ ರಿಜಿಸ್ಟ್ರಾರ್, ಜೂನಿಯರ್ ಸೂಪರಿಂಟೆಂಡೆಂಟ್, ಕಿರಿಯ ಸಹಾಯಕ ಹಾಗೂ ಜೂನಿಯರ್ ಟೆಕ್ನಿಕಲ್ ಸೂಪರಿಂಟೆಂಡೆಂಟ್ ಸೇರಿದಂತೆ ಒಟ್ಟು 12 ಹುದ್ದೆಗಳ ಭರ್ತಿ ನಡೆಯಲಿದ್ದು, ಆಸಕ್ತ ಉದ್ಯೋಗಾಕಾಂಕ್ಷಿಗಳು ಜು.13ರೊಳಗೆ ಅರ್ಜಿ ಸಲ್ಲಿಸಲು ಐಐಟಿಡಿಹೆಚ್‌ ಅಧಿಕೃತ ಜಾಲತಾಣ https://www.iitdh.ac.in/announcementಕ್ಕೆ ಭೇಟಿ ನೀಡಿ. ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು: ಖಾಲಿ ಇರುವ ಹುದ್ದೆಗಳ ವಿವರ: ಸಹಾಯಕ ರಿಜಿಸ್ಟ್ರಾರ್ 02ಜೂನಿಯರ್ ಸೂಪರಿಂಟೆಂಡೆಂಟ್ 03ಕಿರಿಯ ಸಹಾಯಕ … More