JEE Main Answer Key 2024 (OUT): JEE ಮೇನ್ಸ್ ಸೆಷನ್ 2 ಕೀ ಉತ್ತರಗಳು ಬಿಡುಗಡೆ
JEE Main Answer Key 2024: JEE ಮೇನ್ಸ್ 2024 ಸೆಷನ್ 2 ರ ಪ್ರಾಥಮಿಕ ಕೀ ಉತ್ತರಗಳನ್ನು ಏಪ್ರಿಲ್ 12 ರಂದು ಬಿಡುಗಡೆ ಮಾಡಲಾಗಿದೆ. ಅಭ್ಯರ್ಥಿಗಳು ತಮ್ಮ ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ಅಧಿಕೃತ ವೆಬ್‌ಸೈಟ್ https://jeemain.nta.nic.in/ ನಲ್ಲಿ ಉತ್ತರ ಕೀಯನ್ನು ಡೌನ್‌ಲೋಡ್ ಮಾಡಬಹುದು. ಯಾವುದೇ ಕೀ ಉತ್ತರಗಳಿಗೆ ಆಕ್ಷೇಪಗಳು ಇದ್ದಾರೆ ಏಪ್ರಿಲ್ 14, 2024 ರವರೆಗೆ ಸಲ್ಲಿಸಬಹುದು. ಮುಖ್ಯ ದಿನಾಂಕಗಳು How to Download JEE Main Answer Key 2024 ಕೀ … More