ದೀರ್ಘಾವಧಿಯ ಲಾಭದ ಜೊತೆಗೆ ವಿಮೆ ನೀಡುವ ಟಾಪ್ 5 LIC ಉಳಿತಾಯ ಯೋಜನೆಗಳಿವು.!!
ನೀವು ಉದ್ಯೋಗದಲ್ಲಿರಿ ಅಥವಾ ವ್ಯವಹಾರದಲ್ಲಿಯೇ ಇರಿ, ಜೀವನದಲ್ಲಿ ಉಳಿತಾಯ ಎನ್ನುವುದು ಬಹು ಮುಖ್ಯವಾದದ್ದಾಗಿದೆ. ಚಿಕ್ಕ ಚಿಕ್ಕ ಕಂತುಗಳ ಮೂಲಕ ದೀರ್ಘಾವಧಿಯಲ್ಲಿ ಭವಿಷ್ಯಕ್ಕಾಗಿ ಉಳಿತಾಯ ಮಾಡಲು ಎಲ್.ಐ.ಸಿ. ತುಂಬಾ ಸಹಕಾರಿ. ಈ ಸಂಸ್ಥೆಯು ಹಲವಾರು ವಿಮಾ ಯೋಜನೆಗಳನ್ನು ಹೊರತಂದಿದ್ದು, ಅವುಗಳಲ್ಲಿ ಯಾವುದನ್ನೂ ಆಯ್ದುಕೊಳ್ಳುವುದು ಎಂಬ ಗೊಂದಲ ಉಂಟಾಗುವುದು ಸಹಜ. ನಾವು ಇಲ್ಲಿ ನಿಮಗಾಗಿ 2025 ರ ಅತ್ಯುತ್ತಮ 5 ವಿಮಾ ಯೋಜನೆಗಳ ಮಾಹಿತಿಯನ್ನು ನೀಡಿದ್ದೇವೆ. ಕೊನೆಯವರೆಗೆ ಓದಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ. ಎಲ್.ಐ.ಸಿ. ಜೀವನ್ ಆನಂದ್(Jeevan Anand): ನೀವು … More