Navy Agniveer SSR Recruitment 2024: ಅಗ್ನಿವೀರ್ ಸೀನಿಯರ್ ಸೆಕೆಂಡರಿ ನೇಮಕಾತಿ ಹುದ್ದೆಗಳ ಭರ್ತಿ!
Indian Navy Agniveer SSR Recruitment 2024: ಭಾರತೀಯ ನೌಕಾಪಡೆಯು ಅಗ್ನಿವೀರ್ ಸೀನಿಯರ್ ಸೆಕೆಂಡರಿ ನೇಮಕಾತಿ (SSR) 02/2024 ಬ್ಯಾಚ್‌ಗಾಗಿ ಇತ್ತೀಚಿನ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಅರ್ಹ ಅಭ್ಯರ್ಥಿಗಳು ಅನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಎಂದು ಹೊರಡಿಸಲಾಗಿದೆ. ಆನ್‌ಲೈನ್ ಅರ್ಜಿ ನಮೂನೆಯನ್ನು ಮೇ 13 ರಿಂದ ಪ್ರಾರಂಬಿಸಲಾಗುತ್ತದೆ. 12ನೇ ತರಗತಿಯಲ್ಲಿ ಪಾಸ್ ಅದ ಅವಿವಾಹಿತ ಪುರುಷ ಮತ್ತು ಮಹಿಳಾ ಅರ್ಹ ಅಭ್ಯರ್ಥಿಗಳು ನೇವಿ ಅಗ್ನಿವೀರ್ SSRನಲ್ಲಿ ಖಾಲಿ ಇರುವ ಹುದ್ದೆಗಳಿಗೆ ವೆಬ್‌ಸೈಟ್ navyagniveer.cdac.in ನಿಂದ ಆನ್‌ಲೈನ್ … More