RTC Aadhar Card Link: RTC ಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಹೇಗೆ…?ಇಲ್ಲಿದೇ ಮಾಹಿತಿ
RTC Aadhar Card Link 2025: ಕರ್ನಾಟಕ ಸರ್ಕಾರವು ರಾಜ್ಯದ ಎಲ್ಲಾ ರೈತರ RTC (ರೆಕಾರ್ಡ್ ಆಫ್ ರೈಟ್ಸ್, ಟೆನೆನ್ಸಿ ಮತ್ತು ಕ್ರಾಪ್ಸ್) ದಾಖಲೆಗಳಿಗೆ ಆಧಾರ್ ಕಾರ್ಡ್ ಅನ್ನು ಕಡ್ಡಾಯವಾಗಿ ಲಿಂಕ್ ಮಾಡುವ ಕ್ರಮ ಜರುಗಿಸಿದೆ. ಈ ಲಿಂಕಿಂಗ್ ಪ್ರಕ್ರಿಯೆಯು ಭೂಮಾಲೀಕತ್ವದಲ್ಲಿನ ಪಾರದರ್ಶಕತೆಯನ್ನು ಹೆಚ್ಚಿಸಲು, ಭೂಮಿಯ ಬಗ್ಗೆ ಮಾಹಿತಿ ಮತ್ತು ಸರ್ಕಾರಿ ಸೌಲಭ್ಯಗಳನ್ನು ರೈತರಿಗೆ ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ತಲುಪಿಸಲು ಸಹಾಯ ಮಾಡುತ್ತದೆ ಅದಕ್ಕಾಗಿ RTCಯ ಜೊತೆಗೆ ಆಧಾರ್ ಕಾಡ್೯ ಲಿಂಕ್ ಮಾಡುವುದು ಕಡ್ಡಾಯವಾಗಿದೆ ಈ ಲೇಖನದಲ್ಲಿ … More