AGNIVEERVAYU (Sports) Intake 01/2025: ಅಗ್ನಿವೀರ್ ವಾಯು ಕ್ರೀಡಾ ಕೋಟಾದಡಿಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ
ಭಾರತೀಯ ವಾಯುಪಡೆ (IAF) ಅಗ್ನಿವೀರ್ ವಾಯು ಕ್ರೀಡಾ ಕೋಟಾದ ಅಡಿಯಲ್ಲಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು 01/2025 ನೇಮಕಾತಿಗಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅರ್ಹ ಮತ್ತು ಅಸಕ್ತ ಅಭ್ಯರ್ಥಿಗಳು ಅನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಏರ್ ಫೋರ್ಸ್ ಅಗ್ನಿವೀರ್ ಸ್ಪೋರ್ಟ್ಸ್ ಕೋಟಾ ನೇಮಕಾತಿಯಲ್ಲಿ ವಿವಿಧ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯೋಜಿಸಲಾಗುತ್ತದೆ. ಅಥ್ಲೆಟಿಕ್ಸ್ ಹ್ಯಾಂಡ್ ಬಾಲ್, ಬಾಸ್ಕೆಟ್ ಬಾಲ್ , ಬಾಕ್ಸಿಂಗ್ , ಕ್ರಿಕೆಟ್ , ಫುಟ್ಬಾಲ್, ಕಬ್ಬಡ್ಡಿ, ವಾಲಿಬಾಲ್ , ಶೂಟಿಂಗ್ ವೈಟ್ ಲಿಫ್ಟಿಂಗ್, ಕ್ರೀಡೆಗಳ ಅಂತರಾಷ್ಟ್ರೀಯ ಅಥವಾ … More