15000 ಶಾಲಾ ಶಿಕ್ಷಕರ ಭರ್ತಿ: ಅರ್ಜಿ ಸಲ್ಲಿಕೆ ಗಡುವು ವಿಸ್ತರಣೆ
ಬೆಂಗಳೂರು: ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯು ವಿವಿಧ ಜಿಲ್ಲೆಯ ನಾನಾ ಸರ್ಕಾರಿ ಶಾಲೆಗಳಲ್ಲಿ ಕೆಕೆ ಹಾಗೂ ಉಳಿಕೆ ಮೂಲಕ ವೃಂದದಡಿ ಖಾಲಿ ಇರುವ ವಿವಿಧ ಬೋಧನಾ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಗಡುವನ್ನು ಮತ್ತೊಮ್ಮೆ ಅಕ್ಟೋಬರ್ 26ರವರೆಗೆ ವಿಸ್ತರಿಸಿದೆ. ಕೆಕೆ ವೃಂದದಲ್ಲಿ 6,967 ಹುದ್ದೆ ಹಾಗೂ ಉಳಿಕೆ ಮೂಲಕ ವೃಂದದಲ್ಲಿ 8,033 ಹುದ್ದೆ ಸೇರಿದಂತೆ ಒಟ್ಟು 15000 ಹುದ್ದೆಗಳಿಗೆ ನೇಮಕ ಪ್ರಕ್ರಿಯೆ ನಡೆಯಲಿದೆ. ನಿಗದಿತ ಶೈಕ್ಷಣಿ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ಜಾಲತಾಣ … More