UGC Net December 2024 Exam Dates(OUT): ಪರೀಕ್ಷೆಯ ವೇಳಾಪಟ್ಟಿ ಬಿಡುಗಡೆ

Follow Us:

ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (NET) ಯುನಿವರ್ಸಿಟಿ ಗ್ರಾಂಟ್ಸ್ ಕಮಿಷನ್(UGC) ರಾಷ್ಟ್ರೀಯ ಅರ್ಹತಾ ಪರೀಕ್ಷೆ (UGC Net December 2024) ಡಿಸೆಂಬರ್ 2024 ಪರೀಕ್ಷೆಯನ್ನು ಇಲಾಖೆಯು ಜನವರಿ 03 ರಿಂದ 16, 2025 ವರಗೆ ಕಂಪ್ಯೂಟರ್ ಆಧಾರಿತ ಆನ್ ಲೈನ್ ಪರೀಕ್ಷೆಯನ್ನು ನಡೆಸಲಿದೆ. ಪರೀಕ್ಷಾ ಕೇಂದ್ರಗಳ ಕುರಿತು ಮಾಹಿತಿಯು ಪರೀಕ್ಷೆಯ 08 ಮುಂಚೆಯೇ ಮಾಹಿತಿ ಪಡೆದುಕೊಳ್ಳಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಈ ಪರೀಕ್ಷೆಯ ಪ್ರವೇಶ ಪತ್ರವನ್ನು ಅತೀ ಶೀಘ್ರದಲ್ಲೇ ಮಾಡುವ ಸಾಧ್ಯತೆ ಇದೆ. ಅಧಿಕೃತ ವೆಬ್ ಸೈಟ್ ಮೂಲಕ ಅಥವಾ ನಾವು ಲೇಖನದಲ್ಲಿ ನೀಡುವ ಲಿಂಕ್ ಮೂಲಕ ನೇರವಾಗಿ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.

UGC Net December 2024 Exam Dates

UGC NET Dec 2024 Exam Date03-01-2025 to 16-01-2025

Important Direct Links:

UGC NET December 2024 Exam Dates(Examination Schedule) Notice PDFDownload
UGC NET Dec 2024 Exam City Intimation Check LinkSoon
UGC NET Dec 2024 Exam Admit Card LinkSoon
UGC NET December 2024 Notification PDFDownload
Official Websiteugcnet.nta.ac.in
More UpdatesKarnataka Help.in

Leave a Comment