UGC NET Result 2023-24: ವಿಶ್ವವಿದ್ಯಾಲಯ ಅನುದಾನ ಆಯೋಗ (UGC) ವು ಡಿಸೆಂಬರ್ 06 ರಿಂದ 19 ರ ವರೆಗೆ ನಡೆಸಿದ ರಾಷ್ಟ್ರೀಯ ಅರ್ಹತಾ ಪರೀಕ್ಷೆಯನ್ನ ದೇಶಾದಾದಂತ್ಯ 292 ನಗರದಲ್ಲಿ ಹಾಗೂ 9,45,918 ರಷ್ಟು ಅಭ್ಯರ್ಥಿಗಳು ಈ ಪರೀಕ್ಷೆಗೆ ಹಾಜರಾಗಿದ್ದರು. UGC-NET DECEMBER-2023 ಫಲಿತಾಂಶವನ್ನಇಂದು ಪ್ರಕಟವಾಗಿದೆ, ಫಲಿತಾಂಶ ಚೆಕ್ ಮಾಡುವ ನೇರ ಲಿಂಕ್ ಕೆಳಗೆ ನೀಡಲಾಗಿದೆ.
UGC NET Result 2023-24
Online Apply Start | 30-09-2023 |
Last Date of Online Application | 31-10-2023 |
UGC NET Exam Date | 6-14 December 2023 |
UGC NET Answer Key Date | 3-01-2024 |
UGC NET Result Date 2024 | 19-01-2024 |
How to Check UGC NET Result 2023
- ಮೊದಲು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ
- ನಂತರ ಅಲ್ಲಿ “UGC-NET DECEMBER-2023” ಫಲಿತಾಂಶ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಥವಾ ನಾವು ಕೆಳಗೆ ನೇರ ಲಿಂಕ್ ನೀಡಿದ್ದೇವೆ.
- ನಂತರ ಅಲ್ಲಿ “Application Number” ಮತ್ತು “Password” ಹಾಕಿ
- ಕೊನೆಗೆ ಅಲ್ಲಿ ನಿಮ್ಮ ಫಲಿತಾಂಶವನ್ನ ನೋಡಬಹುದಾಗಿದೆ.
Important Links:
UGC NET Result Delay Notice | Notice PDF |
UGC NET Cut-off 2024 PDF | Download |
UGC NET Result Date 2024 Direct Link (OUT) | Check Now |
UGC NET Result Date 2024 Result Direct Link 2 | Check Now |
UGC NET Result Date 2024 Direct Link Link 3 | Check Now |
UGC NET Result Date 2023 Notice PDF | Download |
Official Website | ugcnet.nta.ac.in |
More Updates | KarnatakaHelp.in |
FAQs
How to Check UGC NET Result 2023?
Visit Official Website to Check UGC NET Result 2023