ಯುಪಿಎಸ್ಸಿ ಅಸಿಸ್ಟಂಟ್‌ ಕಮಾಂಡಂಟ್ಸ್‌(AC) ನೇಮಕಾತಿ; ಪರೀಕ್ಷೆ ನೋಂದಣಿ ಆರಂಭ

ಯಾವುದೇ ಪದವಿ ಅರ್ಹತೆ | ಅರ್ಜಿ ಸಲ್ಲಿಸಲು ಮಾ.12 ಕೊನೆದಿನ

Published on:

ಫಾಲೋ ಮಾಡಿ
UPSC CAPF Assistant Commandant Examination 2026 Notification
UPSC CAPF AC Exam 2026 Notification

2026ನೇ ಸಾಲಿನ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (ಅಸಿಸ್ಟಂಟ್‌ ಕಮಾಂಡಂಟ್ಸ್‌ ಗ್ರೂಪ್-ಎ) ನೇಮಕಾತಿ ಪರೀಕ್ಷೆಗೆ ಕೇಂದ್ರ ಲೋಕಸೇವಾ ಆಯೋಗ(UPSC) ನೋಂದಣಿ ಪ್ರಕ್ರಿಯೆ ಪ್ರಾರಂಭಿಸಿದೆ.

ಬಿ.ಎಸ್.ಎಫ್(108), ಸಿ.ಆರ್‌.ಪಿ.ಎಫ್(106), ಐ.ಟಿ.ಬಿ.ಪಿ(12), ಎಸ್‌.ಎಸ್‌.ಬಿ(53), ಸಿ.ಐ.ಎಸ್.ಎಫ್(70) ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಿಗೆ ಒಟ್ಟು 349 ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಭರ್ತಿ ಮಾಡಿಕೊಳ್ಳಲಿದೆ. ಯಾವುದೇ ಪದವಿ ಹೊಂದಿರುವ ಉದ್ಯೋಗಾಕಾಂಕ್ಷಿಗಳು ಮಾ.12ರೊಳಗೆ ಯುಪಿಎಸ್‌ಸಿ ಅಧಿಕೃತ ವೆಬ್ಸೈಟ್ https://upsconline.nic.in/loginಗೆ ಭೇಟಿ ನೀಡಿ ಪರೀಕ್ಷೆಗೆ ನೋಂದಣಿ ಮಾಡಿಕೊಳ್ಳಬಹುದು.

About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

Leave a Comment