JEE Advanced 2024 Answer Key: ಜೆಇಇ ಅಡ್ವಾನ್ಸ್ಡ್ ಪರೀಕ್ಷೆ ಕೀ ಉತ್ತರ ಬಿಡುಗಡೆ

Follow Us:

JEE Advanced 2024 Answer Key: 2024-25 ನೇ ಸಾಲಿನ ಮೇ 26 ರಂದು ನಡೆದ JEE Advanced ಪರೀಕ್ಷೆಗೆ ಉತ್ತರ ಕೀಲಿಯನ್ನು IIT ಮದ್ರಾಸ್ ಶೀಘ್ರದಲ್ಲೇ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಭಾರತದ ಟಾಪ್ ಇಂಜಿನಿಯರಿಂಗ್ ಕಾಲೇಜುಗಳಾದ ಐಐಟಿಗಳು, ಎನ್‌ಐಟಿಗಳು ಮತ್ತು ಐಐಐಟಿಗಳಿಗೆ ಪ್ರವೇಶವನ್ನು ನೀಡುವ ಒಂದು ರಾಷ್ಟ್ರೀಯ ಮಟ್ಟದ ಪರೀಕ್ಷೆಯಾಗಿದೆ.

ಈ ಪರೀಕ್ಷೆಯನ್ನು ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ ಮದ್ರಾಸ್) 2024 ರ ಮೇ 26 ರಂದು ನಡೆಸಿತು. ಈ ಪರೀಕ್ಷೆಗೆ ಸಂಬಂಧಿಸಿದ ಕೀ ಉತ್ತರಗಳನ್ನು ಎರಡು ಹಂತಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ. ಜೂನ್ 2, 2024 ರಂದು ಪ್ರಾಥಮಿಕ ಕೀ ಉತ್ತರ ಬಿಡುಗಡೆ ಮಾಡುವ ನಿರೀಕ್ಷೆ ಇದ್ದು. ಇದರಲ್ಲಿ ಅಭ್ಯರ್ಥಿಗಳು ಕೀ ಉತ್ತರ ಪರಿಶೀಲಿಸಿ ಯಾವುದೇ ತಪ್ಪುಗಳನ್ನು ವರದಿ ಮಾಡಲು ಆನ್‌ಲೈನ್ ಮೂಲಕ ಆಕ್ಷೇಪಣೆಗಳನ್ನು ಸಲ್ಲಿಸಬಹುದು. ಅಭ್ಯರ್ಥಿಗಳು ಸಲ್ಲಿಸಿದ ಆಕ್ಷೇಪಣೆಗಳನ್ನು ಪರಿಹರಿಸಿದ ನಂತರ, ಜೂನ್ 9, 2024 ರಂದು ಅಂತಿಮ ಉತ್ತರ ಕೀಲಿಯನ್ನು ಬಿಡುಗಡೆ ಮಾಡಲಾಗುತ್ತದೆ.

Jee Advanced Answer Key 2024
Jee Advanced 2024 Answer Key

How to Download JEE Advanced Answer Key 2024

ಕೀ ಉತ್ತರವನ್ನು ಡೌನ್‌ಲೋಡ್ ಮಾಡುವುದು ಹೇಗೆ:

  • JEE Advanced ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: https://jeeadv.ac.in/
  • ಉತ್ತರ ಕೀ” ಲಿಂಕ್ ಕ್ಲಿಕ್ ಮಾಡಿ.
  • ಉತ್ತರ ಕೀಲಿಯನ್ನು PDF ಸ್ವರೂಪದಲ್ಲಿ ಡೌನ್‌ಲೋಡ್ ಮಾಡಿ.

Also Read:

Also Read: SSC JE Application Status 2024: SSC JE ಅರ್ಜಿ ಸ್ಥಿತಿ ಬಿಡುಗಡೆ, ಇಲ್ಲಿದೇ ಲಿಂಕ್

ಕೀ ಉತ್ತರಗಳನ್ನು ಬಳಸಿಕೊಂಡು ನಿಮ್ಮ ಸ್ಕೋರ್ ಅನ್ನು ಅಂದಾಜು ಹಾಕುವುದು ಹೇಗೆ:

  • ಉತ್ತರ ಕೀಲಿಯನ್ನು ಡೌನ್‌ಲೋಡ್ ಮಾಡಿ ಮತ್ತು ಪ್ರತಿ ಪ್ರಶ್ನೆಗೆ ನಿಮ್ಮ ಉತ್ತರಗಳನ್ನು ಪರಿಶೀಲಿಸಿ.
  • ಪ್ರತಿ ಸರಿಯಾದ ಉತ್ತರಕ್ಕೆ ನಿಮಗೆ ನೀಡಲಾಗುವ ಅಂಕಗಳನ್ನು ಸೇರಿಸಿ.
  • ನಿಮ್ಮ ಒಟ್ಟು ಅಂಕವನ್ನು ಲೆಕ್ಕ ಹಾಕಿ.

ಗಮನಿಸಿ: ಇದು ಕೇವಲ ಅಂದಾಜು ಸ್ಕೋರ್ ಆಗಿದೆ. ಅಂತಿಮ ಅಧಿಕೃತ ಸ್ಕೋರ್ ಅನ್ನು JEE Advanced ಬೋರ್ಡ್ ಘೋಷಿಸುತ್ತದೆ.

Important Links:

JEE Advanced 2024 Final Answer Key Check Link[Paper 1 Final Key] [Paper 2 Final Key]
Official Websitejeeadv.ac.in
More UpdatesKarnatakaHelp.in

Leave a Comment