ಕರ್ನಾಟಕ ಹೆಲ್ಪ್ ಗೆ ಸ್ವಾಗತ ಇಂದು ಉಚಿತ ಹೊಲಿಗೆ ಯಂತ್ರ ಯೋಜನೆ(Free Sewing Machine Scheme in Karnataka 2024)ಯ ಬಗ್ಗೆ ಮಾಹಿತಿ ನೀಡಲಿದ್ದೇವೆ. ಸಂಕ್ಷಿಪ್ತ ಮಾಹಿತಿಗಾಗಿ ಎಲ್ಲಾ ಮಾಹಿತಿ ಸರಿಯಾಗಿ ಓದಿ ಅರ್ಥೈಸಿಕೊಳ್ಳಿ.
2024-25ನೇ ಸಾಲಿನ ಜಿಲ್ಲಾ ಉದ್ಯಮ ಕೇಂದ್ರ ಯೋಜನೆಯಡಿ ಉಚಿತ ವಿದ್ಯುತ್ ಚಾಲಿತ ಹೊಲಿಗೆ ಯಂತ್ರ (Free Power Operated Sewing Machine)ವಿತರಣೆಗಾಗಿ ಗ್ರಾಮೀಣ ಮಹಿಳಾ ಅಭ್ಯರ್ಥಿಗಳಿಂದ ಅಧಿಕೃತ ವೆಬ್‌ಸೈಟ್ ಮುಖಾಂತರ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
Free Sewing Machine Scheme 2024 in Karnataka
2024-25 ನೇ ಸಾಲಿನಲ್ಲಿ ಜಿಲ್ಲೆಯ ಗ್ರಾಮಾಂತರ ಪ್ರದೇಶದ ವೃತ್ತಿನಿರತ ಅಭ್ಯರ್ಥಿಗಳು ತಮ್ಮ ಕಸುಬನ್ನು ಮುಂದುವರೆಸಿಕೊಂಡು ಹೋಗಲು ಇಲಾಖಾ ಸೌಲಭ್ಯವನ್ನು ಪಡೆಯಲು ಇಚ್ಛಿಸಿದಲ್ಲಿ, ಅನುಬಂಧದಲ್ಲಿರುವ ಅರ್ಜಿ ಮಾಹಿತಿಯಂತೆ ಸಂಬಂದಪಟ್ಟ ಎಲ್ಲಾ ದಾಖಲಾತಿಗಳೊಂದಿಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿರಿ.
ಸಧ್ಯಕ್ಕೆ ಕೆಲವು ಜಿಲ್ಲೆಯಲ್ಲಿ ಮಾತ್ರ “ಉಚಿತ ಹೊಲಿಗೆ ಯಂತ್ರ” ಕ್ಕೆ (Karnataka Free Sewing Machine Scheme Application Form 2024-25) ಅರ್ಜಿ ಸಲ್ಲಿಕೆ ಆಫ್ ಲೈನ್ ಮತ್ತು ಆನ್ ಲೈನ್ ಮೂಲಕ ಪ್ರಾರಂಭವಾಗಿದೆ.
ಜಿಲ್ಲಾ ಉದ್ಯಮ ಬಂಡವಾಳ ಹೂಡಿಕೆ, ಕುಶಲಕರ್ಮಿಗಳಿಗೆ ಉಚಿತವಾಗಿ ಸುಧಾರಿತ ಸಲಕರಣೆ, ಕುಶಲಕರ್ಮಿಗಳಿಗೆ ಬಡ್ಡಿ ಸಹಾಯಧನ ಯೋಜನೆಯಡಿ ಸಹಾಯಧನವನ್ನ ನೀಡಲಾಗುತ್ತದೆ
Documents Required For Holige Yantra Application 2024
ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು;
- ಅರ್ಜಿದಾರರ ಆಧಾರ್ ಕಾರ್ಡ್
- ಪಾಸ್ಪೋರ್ಟ್ ಸೈಜ್ ಫೋಟೋ
- ಮೊಬೈಲ್ ನಂಬರ
- ಹೊಲಿಗೆ ತರಬೇತಿ ಪಡೆದ ಪ್ರಮಾಣ ಪತ್ರ
- ಜಾತಿ ಪ್ರಮಾಣ ಪತ್ರ (SC & ST)
- ಆದಾಯ ಪ್ರಮಾಣಪತ್ರ
- ರೇಷನ್ ಕಾರ್ಡ್, ಗುರುತಿನ ಚೀಟಿ ಅಥವಾ ಆಧಾರ್ ಕಾರ್ಡ್
- ನಿರ್ಗತಿಕ ವಿಧವೆ ಪ್ರಮಾಣಪತ್ರ (ಅನ್ವಯಿಸಿದರೆ)
- ವಿಕಲಚೇತನರ ಪ್ರಮಾಣ ಪತ್ರ (ಅನ್ವಯವಾದಲ್ಲಿ)
- ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯವರಿಂದ ದೃಢೀಕರಣ ಪತ್ರ/ ಕಾರ್ಮಿಕ ಇಲಾಖೆಯಿಂದ ವಿತರಿಸಿದ ಕುಶಲಕರ್ಮಿ ಗುರುತಿನ ಚೀಟಿ ಪ್ರತಿ
Start and Last Dates of Free Sewing Machine Scheme in Karnataka 2024-25
ಜಿಲ್ಲೆ | ಪ್ರಾರಂಭ ದಿನಾಂಕ | ಕೊನೆಯ ದಿನಾಂಕ |
---|---|---|
ಚಿಕ್ಕಮಗಳೂರು (Chikkamagaluru) | ||
ಚಿಕ್ಕಬಳ್ಳಾಪುರ (CHIKKABALLAPUR) | ||
ತುಮಕೂರು(Tumkur) | ||
ಉಡುಪಿ (Udupi) | ||
ದಕ್ಷಿಣ ಕನ್ನಡ | ——— | ——— |
ಹಾವೇರಿ (Haveri) | ||
ಮೈಸೂರು (Mysore) | ||
Gadag (ಗದಗ) | ||
ರಾಮನಗರ | ———- | ———- |
ಮಂಡ್ಯ (Mandya) | ||
ಕಲಬುರಗಿ (Kalaburagi) | ||
ಬೀದರ್ (Bidar) | ||
Yadgir (ಯಾದಗಿರಿ) | November 29, 2024 | December 28, 2024 |
ಹಾಸನ (Hassan) | ||
ರಾಯಚೂರು (Raichur) | ||
ಬಾಗಲಕೋಟೆ (Bagalkote) | ||
ಧಾರವಾಡ | 07 November 2024 | 06 January 2025 |
ವಿಜಯನಗರ (Vijayanagar) | ||
ಚಾಮರಾಜನಗರ (Chamarajanagar) | ||
ಕೋಲಾರ (Kolar) | 14 November 2024 | 28 December 2024 |
How to Apply Karnataka Free sewing Machine Scheme 2024
ಮೊದಲು ನಾವು ಕೆಳಗೆ ನೀಡಲಾದ ಲಿಂಕ್ ಕ್ಲಿಕ್ ಮಾಡಿ. ನಂತರ ಈ ಕೆಳಗಿನ ಹಂತಗಳನ್ನು ಅನುಸರಿಸಿರಿ
- ನಂತರ ಅಲ್ಲಿಅರ್ಜಿದಾರರ ವಿವರಗಳನ್ನು ಭರ್ತಿ ಮಾಡಿರಿ
- ಯೋಜನೆಯ ವಿವರಗಳನ್ನು ಆಯ್ಕೆ ಮಾಡಿ
- ಪತ್ರವ್ಯವಹಾರಕ್ಕಾಗಿ ವಿವರಗಳು ಅಂದರೇ ನಿಮ್ಮ ಮೊಬೈಲ್ ಸಂಖ್ಯೆ *, ಇ-ಮೇಲ್ ವಿಳಾಸ, ರಾಜ್ಯದ ಹೆಸರು *, ವಿಳಾಸ (ಮನೆ ಸಂಖ್ಯೆ / ಕಾಲೋನಿ / ಜಮೀನು ಗುರುತು) *,ವಿಳಾಸ (ಗ್ರಾಮ / ತಾಲ್ಲೂಕು / ಜಿಲ್ಲೆ) *, ಪಿನ್ ಕೋಡ್ ಭರ್ತಿ ಮಾಡಿ
- ನಂತರ ಅರ್ಜಿದಾರರ ಶೈಕ್ಷಣಿಕ ಅರ್ಹತೆ ಆಯ್ಕೆ ಮಾಡಿ
- ನಂತರ ಪ್ರಮಾಣ ಪತ್ರ ಗಳು ಅಲ್ಲಿ ಕೇಳಲಾದ ಮಾಹಿತಿ ನಿಮಗೆ ಸಂಬಂಧಿಸಿದಂತೆ ಆಯ್ಕೆ ಮಾಡಿಕೊಳ್ಳಿ
- ಘೋಷಣೆಯಲ್ಲಿ I Agree ಬಾಕ್ಸ್ ನಲ್ಲಿ ಟಿಕ್ ಮಾಡಿ, ಅಲ್ಲಿ ನೀಡಲಾದ Word verification ಭರ್ತಿ ಮಾಡಿ. ನಂತರ submit ಮೇಲೆ ಕ್ಲಿಕ್ ಮಾಡಿ
- ಇವಾಗ ಮತ್ತೊಂದು ಪುಟ ಓಪನ್ ಆಗುತ್ತೆ ಅಲ್ಲಿ ಎಲ್ಲಾ ಮಾಹಿತಿಗಳು ಸರಿಯಾಗಿ ಇವೆಯೋ ಅಥವಾ ಇಲ್ಲವೋ ಎಂಬುದನ್ನು ಖಚಿತ ಪಡಿಸಿಕೊಳ್ಳಿ, ತದನಂತರ Attach Annexure ಮೇಲೆ ಕ್ಲಿಕ್ ಮಾಡಿರಿ
- ನಂತರ ಅಲ್ಲಿ ಎಲ್ಲಾ ದಾಖಲಾತಿಗಳನ್ನು ಅಪ್ಲೋಡ್ ಮಾಡಿ, ನಂತರ Save Annexure ಮೇಲೆ ಕ್ಲಿಕ್ ಮಾಡಿ
- ಕೊನೆಗೆ ನಿಮ್ಮ ಅಪ್ಲಿಕೇಶನ್ ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿ, ಅರ್ಜಿ ಸಲ್ಲಿಕೆ ಪ್ರತಿ ಡೌನ್ಲೋಡ್ ಮಾಡಿಕೊಳ್ಳಿ
Free Sewing Machine Scheme in Karnataka Online application Links 2024-25
ಜಿಲ್ಲೆ | ಹೆಚ್ಚಿನ ಮಾಹಿತಿಗಾಗಿ | ಅರ್ಜಿ ಸಲ್ಲಿಸಲು |
---|---|---|
ಉಡುಪಿ | ಇಲ್ಲಿ ಕ್ಲಿಕ್ ಮಾಡಿ (PDF) | Last Date Over |
ಚಿಕ್ಕಬಳ್ಳಾಪುರ | ಇಲ್ಲಿ ಕ್ಲಿಕ್ ಮಾಡಿ (PDF) | Last Date Over |
ಚಿಕ್ಕಮಗಳೂರು | ಇಲ್ಲಿ ಕ್ಲಿಕ್ ಮಾಡಿ (PDF) | Last Date Over |
ದಕ್ಷಿಣ ಕನ್ನಡ | ||
ತುಮಕೂರು | Last Date Over | |
ರಾಮನಗರ | ||
ಮೈಸೂರು | ಇಲ್ಲಿ ಕ್ಲಿಕ್ ಮಾಡಿ (PDF) | Last Date Over |
ಮಂಡ್ಯ | ಇಲ್ಲಿ ಕ್ಲಿಕ್ ಮಾಡಿ (PDF) | Last Date Over |
ಚಾಮರಾಜನಗರ | ಇಲ್ಲಿ ಕ್ಲಿಕ್ ಮಾಡಿ (PDF) | Last Date Over |
ಹಾವೇರಿ | Last Date Over | |
ಬೀದರ್ | ಇಲ್ಲಿ ಕ್ಲಿಕ್ ಮಾಡಿ (Free Sewing Machine PDF) | Last Date Over |
ಕಲಬುರಗಿ | ಇಲ್ಲಿ ಕ್ಲಿಕ್ ಮಾಡಿ (PDF) | Last Date Over |
ಹಾಸನ | ಇಲ್ಲಿ ಕ್ಲಿಕ್ ಮಾಡಿ (PDF) | Last Date Over |
ರಾಯಚೂರು | ಇಲ್ಲಿ ಕ್ಲಿಕ್ ಮಾಡಿ (PDF) | Last Date Over |
ಗದಗ | ಇಲ್ಲಿ ಕ್ಲಿಕ್ ಮಾಡಿ (PDF) | Last Date Over |
ಬಾಗಲಕೋಟೆ | ಇಲ್ಲಿ ಕ್ಲಿಕ್ ಮಾಡಿ (PDF) | Last Date Over |
ಧಾರವಾಡ | ಇಲ್ಲಿ ಕ್ಲಿಕ್ ಮಾಡಿ (PDF) | ಇಲ್ಲಿ ಕ್ಲಿಕ್ ಮಾಡಿ |
ಯಾದಗಿರಿ | ಇಲ್ಲಿ ಕ್ಲಿಕ್ ಮಾಡಿ (PDF) | ಇಲ್ಲಿ ಕ್ಲಿಕ್ ಮಾಡಿ |
ವಿಜಯನಗರ | ಇಲ್ಲಿ ಕ್ಲಿಕ್ ಮಾಡಿ (PDF) | ಶೀಘ್ರದಲ್ಲೇ ಪ್ರಾರಂಭ.. |
ಬೆಂಗಳೂರು ನಗರ | ಇಲ್ಲಿ ಕ್ಲಿಕ್ ಮಾಡಿ (PDF) | ಶೀಘ್ರದಲ್ಲೇ ಪ್ರಾರಂಭ.. |
ಕೋಲಾರ | ಇಲ್ಲಿ ಕ್ಲಿಕ್ ಮಾಡಿ (PDF) | ಇಲ್ಲಿ ಕ್ಲಿಕ್ ಮಾಡಿ |
PDO Certification Letter PDF Download
PDO Certification Letter PDF Link | Download |
Important Direct Links:
More Govt Scheme Alerts | ಇಲ್ಲಿ ಕ್ಲಿಕ್ ಮಾಡಿ |
More Updates | KarnatakaHelp.in |
Official Websites:
- chikkamagaluru.nic.in
- tumkur.nic.in
- mysore.nic.in
- mandya.nic.in
- bidar.nic.in
- kalaburagi.nic.in
- yadgir.nic.in
- chamrajnagar.nic.in
- vijayanagara.nic.in
- raichur.nic.in
- hassan.nic.in
- gadag.nic.in
- kolar.nic.in
ಅಂತಿಮ ನುಡಿ: ಈ ಮಾಹಿತಿ ನಿಮಗೆ ಸಹಾಯಕವಾಗಿದೆ ಎಂದು ನಾವು ಭಾವಿಸಿದ್ದೇವೆ. ಇದೆ ರೀತಿ ಹೆಚ್ಚಿನ ಮಾಹಿತಿಗಾಗಿ ನಮ್ಮ ಅಧಿಕೃತ ಟೆಲಿಗ್ರಾಂ ಚಾನೆಲ್ ಅಥವಾ ವಾಟ್ಸಾಪ್ಪ್ ಗ್ರೂಪ್ ಗೆ ಜಾಯಿನ್ ಆಗಿರಿ.
ರೇಷನ್ ಕಾರ್ಡ್ ತಿದ್ದುಪಡಿ ಪ್ರಾರಂಭ: Ration Card Correction in Karnataka @ahara.kar.nic.in
ಲೇಬರ್ ಕಾರ್ಡ್ ವಿದ್ಯಾರ್ಥಿವೇತನ ಸ್ಥಿತಿ ಚೆಕ್ ಮಾಡಿ| Labour Card Scholarship Status Check
ಅನ್ನಭಾಗ್ಯ: Anna Bhagya Amount DBT Status| Payment Status Check 2024 Online @ahara.kar.nic.in
‘ಐರಾವತ ಯೋಜನೆ’ 5.00 ಲಕ್ಷ ಸಹಾಯಧನ | Airavata Scheme Karnataka Online Application 2023
ಗೃಹ ಲಕ್ಷ್ಮಿ ನೇರ ನಗದು ವರ್ಗಾವಣೆಗೆ ಅರ್ಹ ಫಲಾನುಭವಿಗಳ ಪಟ್ಟಿ: Gruha Lakshmi DBT Eligible Candidates List
FAQs – Karnataka Free Sewing Machine Scheme 2024-25
How to Apply Free Sewing Machine Scheme in Karnataka 2024?
Visit Official Website to Apply Online For Free Sewing Machine Karnataka.
What is the Last Date of Free Tailoring Machine Application Form 2024-25?
January 06, 2025