Labour Card Scholarship Status 2024: ಕರ್ನಾಟಕ ಹೆಲ್ಪ್ ಗೆ ಸ್ವಾಗತ, ಲೇಬರ್ ಕಾರ್ಡ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಿದ್ದೀರಾ ? ಆಗಿದ್ರೆ ನಿಮ್ಮ ಅರ್ಜಿ ಸಲ್ಲಿಕೆ ಸ್ಥಿತಿ ಚೆಕ್ (Labour Card Scholarship Status Check Online) ಮಾಡುವುದರ ಬಗ್ಗೆ ನಾವು ಮಾಹಿತಿ ನೀಡಲಿದ್ದೇವೆ. ಈ ಲೇಖನವನ್ನ ಸರಿಯಾಗಿ ಓದಿ ಅರ್ಥೈಸಿಕೊಳ್ಳಿ.
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಇಲಾಖೆಯಿಂದ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಸಹಾಯಧನವನ್ನು “ಕಲಿಕಾ ಭಾಗ್ಯ” ಯೋಜನೆಯಡಿಯಲ್ಲಿ ಪ್ರತಿ ವರ್ಷವು ನೀಡಲಾಗುತ್ತದೆ. ಈ ಯೋಜನೆಯಿಂದ ಹಲವು ಬಡ ಕುಟುಂಬದ ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ತುಂಬಾ ಸಹಾಯಕಾರಿಯಾಗಿದೆ.
Seva Sindhu Labour Card Scholarship Status Check 2024
ನೀವು ಲೇಬರ್ ಕಾರ್ಡ್ ವಿದ್ಯಾರ್ಥಿವೇತನ ಸ್ಥಿತಿ ಪರಿಶೀಲ (Seva Sindhu Labour Card Scholarship Status)ನೆ ಮಾಡಲು ಬೇಕಾದ ಅಗತ್ಯ ದಾಖಲಾತಿಗಳು ಕೆಳಗಿನಂತಿವೆ
- ನೀವು ಈ ಹಿಂದೆ ಲೇಬರ್ ಕಾರ್ಡ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವಾಗ ನೀಡಲಾಗಿದ್ದ ಮೊಬೈಲ್ ಸಂಖ್ಯೆಯೇ ಬೇಕು. ಒಂದು ವೇಳೆ ನೀವು ಬೇರೆ ಮೊಬೈಲ್ ಸಂಖ್ಯೆ ಹಾಕಿ ಸ್ಥಿತಿ ಪರಿಶೀಲನೆ ಮಾಡಲು ಮುಂದಾದರೆ ನೀವು ಸ್ಟೇಟಸ್ ಚೆಕ್ ಮಾಡಲು ಸಾಧ್ಯವೇ ಇಲ್ಲಾ.
- ಲೇಬರ್ ಕಾರ್ಡ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಿದ ನಿಮಗೆ ‘ಸಕಾಲ ಸ್ವೀಕೃತಿ’ ನೀಡಲಾಗಿರುತ್ತದೆ ಅಲ್ಲಿ ನಿಮಗೇ ಸಕಾಲ ಸಂಖ್ಯೆಯನ್ನ ನೀಡಲಾಗಿರುತ್ತದೆ. ಈ ಸಂಖ್ಯೆ ಅತ್ಯಂತ ಮುಖ್ಯವಾದದು.
- ಒಂದು ವೇಳೆ ಸಕಾಲ ಸಂಖ್ಯೆ ನಿಮಗೆ ತಿಳಿದಿಲ್ಲವೆಂದರೆ, ಅಲ್ಲಿ ನೀವು ಯಾವ ತಿಂಗಳಲ್ಲಿ From Date ಮತ್ತು To Date (ಗರಿಷ್ಠ 3 ತಿಂಗಳು ಮಾತ್ರ ಆಯ್ಕೆ ಮಾಡಲು ಸಾಧ್ಯ) ಅರ್ಜಿ ಸಲ್ಲಿಸಿದ್ದೀರಿ ಎಂಬುದನ್ನ ಆಯ್ಕೆ ಮಾಡಿ. ಆ ತಿಂಗಳಲ್ಲಿ ಅರ್ಜಿ ಸಲ್ಲಿಸಿ ಅರ್ಜಿಗಳು ಅಲ್ಲಿ ತೋರಿಸುತ್ತದೆ.
How to check Labour Card Scholarship Status Check 2024
Labour Card Scholarship Status Check 2024 ಪರಿಶೀಲಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ.
- ಮೊದಲಿಗೆ ನೀವು ಗೂಗಲ್ ನಲ್ಲಿ ಸೇವಾ ಸಿಂಧು ಪ್ಲಸ್ ಅಂತ ಸರ್ಚ್ ಮಾಡಿ
ಅಲ್ಲಿ ಮೊದಲು ಬರುವ ಸರ್ಕಾರದ ಅಧಿಕೃತ ವೆಬ್ ಸೈಟ್ ಕ್ಲಿಕ್ ಮಾಡಿ
- ನಂತರ ಅಲ್ಲಿ ನೀವು Apply for Service ನಲ್ಲಿ ನಿಮ್ಮ ಮೊಬೈಲ್ ನಂಬರ್ ಮತ್ತು OTP ಹಾಕಿ ಮತ್ತು captcha ಸರಿಯಾಗಿ ಭರ್ತಿ ಮಾಡಿ
- ನಂತರ ಮೊತ್ತೊಂದು ಪೇಜ್ ಓಪನ್ ಆಗುತ್ತದೆ ಅಲ್ಲಿ ನಿಮ್ಮ ಎಡ ಭಾಗದಲ್ಲಿ menu ಮೇಲೆ ಕ್ಲಿಕ್ ಮಾಡಿ ನಂತರ View Status of Application ಮೇಲೆ ಕ್ಲಿಕ್ ಮಾಡಿ. ಅದರಲ್ಲಿ View Status Of Application/Track Application Status ಮೇಲೆ ಕ್ಲಿಕ್ ಮಾಡಿ.
- ಇವಾಗ ಅಲ್ಲಿ ನೀವು ಈ ಹಿಂದೆ ಲೇಬರ್ ಕಾರ್ಡ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿದಲ್ಲಿ ನಿಮಗೆ ಸಕಾಲ ಸಂಖ್ಯೆ(KB010S230) ನೀಡಲಾಗಿರುತ್ತದೆ. ಆ ಸಂಖ್ಯೆಯನ್ನ ಭರ್ತಿ ಮಾಡಿ. ನಂತರ Get Data ಮೇಲೆ ಕ್ಲಿಕ್ ಮಾಡಿ.
- ಕೊನೆಗೆ ನೀವು ಸಲ್ಲಿದ ಅರ್ಜಿ ಸಲ್ಲಿಕೆ ಸ್ಥಿತಿ ಬಗ್ಗೆ ಸಂಪೂರ್ಣವಾಗಿ ನೀಡಲಾಗಿರುತ್ತದೆ.
- ಎಲ್ಲಾ ಅರ್ಜಿ ಸಲ್ಲಿಕೆ ಸ್ಥಿತಿ Completed ಹಾಗೂ Delivered ಬಂದಿದ್ದರೆ. ನೀವು ಸಲ್ಲಿದ ಅರ್ಜಿ ಸಲ್ಲಿಕೆ ಆಗಿದೆ ಎಂಬುದು ಖಚಿತ..!! ನೀವು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ ಇನ್ನೇನು ಕೆಲವೇ ತಿಂಗಳ ಒಳಗಾಗಿ ಎಲ್ಲಾ ಫಲಾನುಭವಿಗಳಿಗೆ ವಿದ್ಯಾರ್ಥಿ ವೇತನ ಜಮಾ ಮಾಡಲಾಗುತ್ತದೆ.
ಲೇಬರ್ ಕಾರ್ಡ್ ವಿದ್ಯಾರ್ಥಿವೇತನ 2024 | labour card scholarship 2024 Apply
SSP Scholarship Status 2024| Check SSP Pre Matric and Post Matric Status @ssp.karnataka.gov.in
Labour Card Scholarship Status Check Important Links:
Links Name | IMP Links |
---|---|
Labour card Scholarship status check Online | ಇಲ್ಲಿ ಕ್ಲಿಕ್ ಮಾಡಿ |
Official Website | karbwwb |
More Updates | KarnatakaHelp.in |
ಅಂತಿಮ ನುಡಿ: ಈ ಮಾಹಿತಿ ನಿಮಗೆ ಸಹಾಯಕವಾಗಿದೆ ಎಂದು ನಾವು ಭಾವಿಸಿದ್ದೇವೆ. ಇದೆ ರೀತಿ ಹೆಚ್ಚಿನ ಮಾಹಿತಿಗಾಗಿ ನಮ್ಮ ಅಧಿಕೃತ ಟೆಲಿಗ್ರಾಂ ಚಾನೆಲ್ ಅಥವಾ ವಾಟ್ಸಾಪ್ಪ್ ಗ್ರೂಪ್ ಗೆ ಜಾಯಿನ್ ಆಗಿರಿ. ಟೀಮ್ ಕರ್ನಾಟಕ ಹೆಲ್ಪ್ ಧನ್ಯವಾದಗಳು
FAQs – Labour Card Scholarship 2024
How to check Labour Card Scholarship Status 2024?
Visit Seva Sindhu Official website [sevasindhuservices.karnataka.gov.in] to Check Labour Card Scholarship Status.