ಆದರ್ಶ ವಿದ್ಯಾಲಯ ಮಾದರಿ ಶಾಲೆಯದ 2025-26ನೇ ಸಾಲಿನ 6 ನೇ ತರಗತಿ ಪ್ರವೇಶ ಪರೀಕ್ಷೆಯು ಮಾರ್ಚ್ 23, 2025 ರಂದು ನಡೆಯಲಿದೆ. ಸದರಿ ಪರೀಕ್ಷೆಯ ಹಾಲ್ ಟಿಕೆಟ್(Adarsha Vidyalaya Entrance Exam Hall Ticket 2025) ಅನ್ನು ಬಿಡುಗಡೆ ಮಾಡಿದೆ.
ಪ್ರವೇಶ ಪತ್ರವನ್ನು ಮಾರ್ಚ್ 15ರಿಂದ ಆನ್ ಲೈನ್ ಮೂಲಕ ಡೌನ್‌ಲೋಡ್ ಅವಕಾಶ ನೀಡಲಾಗಿದೆ. ಡೌನ್ಲೋಡ್ ಲಿಂಕ್ ಲೇಖನದ ಕೊನೆಯಲ್ಲಿ ನೀಡಲಾಗಿದೆ. ಅಲ್ಲಿ ನಿಗದಿತ ವಿಳಾಸಗಳನ್ನು ಹಾಕುವ ಮೂಲಕ ಪ್ರವೇಶ ಪತ್ರ ಪಡೆದುಕೊಳ್ಳಬಹುದಾಗಿದೆ.
How to Download Adarsha Vidyalaya Hall Ticket 2025
ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ;
- ಮೊದಲು ನಾವು ಕೆಳಗೆ ನೀಡಿರುವ ಲಿಂಕ್ ಒತ್ತಿ

- ನಂತರ ಅಲ್ಲಿ ಅರ್ಜಿ ಸಂಖ್ಯೆ (Application No.) ಅಥವಾ ಎಸ್‌ಎಟಿಎಸ್ ಸಂಖ್ಯೆ. (SATS No.) ಜೊತೆಗೆ ಭದ್ರತಾ ಕೋಡ್ (Security Code) ಸರಿಯಾಗಿ ಹಾಕಿ, “Submit” ಬಟನ್ ಮೇಲೆ ಒತ್ತುವ ಮೂಲಕ ಹಾಲ್ ಟಿಕೆಟ್ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
Important Direct Links:
Adarsha Vidyalaya Hall Ticket 2025 Download Link | Download |
Adarsha Vidyalaya Admission 2025-26 Notification | Details |
More Updates | KarnatakaHelp.in |
Hall ticket not download