ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ 2025 ಈಗಷ್ಟೇ ಪ್ರಕಟಗೊಂಡಿದ್ದು ಫಲಿತಾಂಶದ ಬಳಿಕ ವಿದ್ಯಾರ್ಥಿ ಹಾಗೂ ಪೋಷಕರಲ್ಲಿ ಮುಂದೆ ಯಾವ ಕೋರ್ಸ್(Best Courses After 12th) ಆಯ್ಕೆ ಮಾಡಿಕೊಳ್ಳಬೇಕು.ಯಾವ ಕೋರ್ಸ್ ಉತ್ತಮ ಎಂಬ ಪ್ರಶ್ನೆ ಕಾಣಿಸಿಕೊಳ್ಳುತ್ತದೆ.
ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ 2025 ರ ಬಳಿಕ ವಿದ್ಯಾರ್ಥಿಗಳಿಗೆ ಯಾವ ಕೋರ್ಸ್ ಆರಿಸಿದರೆ ಉತ್ತಮ? ಎಂಬ ಪ್ರಶ್ನೆ ಮೂಡುತ್ತದೆ. ಪಿಯುಸಿಯಲ್ಲಿ ವಿದ್ಯಾರ್ಥಿಗಳು ಆರ್ಟ್ಸ್, ಸೈನ್ಸ್, ಕಾಮರ್ಸ್ ಹೀಗೆ ವಿಭಿನ್ನ ವಿಷಯಗಳನ್ನು ಆರಿಸಿಕೊಂಡು ಓದಿರುತ್ತಾರೆ. ನೀವು ಈ ಸಂದರ್ಭದಲ್ಲಿ ಆಯ್ಕೆ ಮಾಡುವ ಕೋರ್ಸ್ ನಿಮ್ಮ ಜೀವನವಾಗಿರುತ್ತದೆ. ವಿದ್ಯಾರ್ಥಿಗಳಿಗೆ ಮುಂದೆ ಯಾವೆಲ್ಲಾ ಕೋರ್ಸ್ ಗಳ ಆಯ್ಕೆ ಇದೆ ಎಂದು ಈ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ. ತಪ್ಪದೇ ಕೊನೆವರೆಗೂ ಓದಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.
ಪಿಯುಸಿ ವಿದ್ಯಾರ್ಥಿಗಳಲ್ಲಿ ಅತ್ಯಂತ ಪ್ರಮುಖವಾದ ಘಟ್ಟ. ದ್ವಿತೀಯ ಪಿಯುಸಿ ನಂತರ ವಿದ್ಯಾರ್ಥಿಗಳಿಗೆ ಹಲವಾರು ಆಯ್ಕೆಗಳಿರುತ್ತದೆ.
ಪಿಯುಸಿ ಆರ್ಟ್ಸ್ ಬಳಿಕ ಕೆಲವು ಆಯ್ಕೆಗಳು
ಬಿಎ – ಹ್ಯುಮಾನಿಟೀಸ್ ಕೋರ್ಸ್‌ಗಳು
ಬಿಎ – ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ
ಬಿಎ – ಫೈನಾನ್ಸ್
ಬಿಎ – ಇನ್ ಲಿಟೆರೇಚರ್
ಬಿಎ – ಮ್ಯೂಸಿಕ್
ಬಿಎ – ಪ್ರವಾಸೋದ್ಯಮ ಮತ್ತು ಆತಿಥ್ಯ ನಿರ್ವಹಣೆ
ಬಿಎ – ಲೈಬ್ರರಿ ಸೈನ್ಸ್
ಬಿಎ – ಇನ್ ಫೈನ್ ಆರ್ಟ್ಸ್
ಬಿಟಿಟಿಎಂ – ಬ್ಯಾಚುಲರ್ ಆಫ್ ಟ್ರಾವೆಲ್ ಮತ್ತು ಟೂರಿಸಂ ಮ್ಯಾನೇಜ್‌ಮೆಂಟ್
ಬಿಎಸ್‌ಡಬ್ಲ್ಯು – ಸಮಾಜಕಾರ್ಯ ಪದವಿ ಇತ್ಯಾದಿ.
ಪಿಯುಸಿ ಸೈನ್ಸ್ ಬಳಿಕ ಕೆಲವು ಆಯ್ಕೆಗಳು
ಬಿಇ/ಬಿ.ಟೆಕ್
ಬಿಸಿಎ
ಬಿ.ಎಸ್ಸಿ.
ಬಿ.ಆರ್ಕ್
ಇಂಟಿಗ್ರೇಟೆಡ್ ಎಂ.ಟೆಕ್
ಎಂಬಿಬಿಎಸ್
ಬಿ.ಫಾರ್ಮಾ
ಬಿಡಿಎಸ್
ನರ್ಸಿಂಗ್ ಕೋರ್ಸ್
ಪ್ಯಾರಾಮೆಡಿಕಲ್ ಕೋರ್ಸ್
ಪಿಯುಸಿ ಕಾಮರ್ಸ್ ಬಳಿಕ ಕೆಲವು ಆಯ್ಕೆಗಳು
ಬಿ.ಕಾಂ. ಲೆಕ್ಕ ಪತ್ರ ನಿರ್ವಹಣೆ ಮತ್ತು ವಾಣಿಜ್ಯ
ಸಿಎ (ಚಾರ್ಟರ್ಡ್ ಅಕೌಂಟೆಂಟ್)
ಬಿಬಿಎ
ಸಿಎಸ್
ಬಿಸಿಎ
ಬಿಬಿಎ ಎಲ್ ಎಲ್ ಬಿ
ಬಿಬಿಎ/ಬಿಎಂಎಸ್
ಡಿಪ್ಲೋಮಾ ಕೋರ್ಸ್ಗಳು
ವ್ಯವಹಾರ ನಿರ್ವಹಣೆಯಲ್ಲಿ ಡಿಪ್ಲೊಮಾ
ಗ್ರಾಫಿಕ್ ವಿನ್ಯಾಸದಲ್ಲಿ ಡಿಪ್ಲೋಮಾ
ಡಿಜಿಟಲ್ ಮಾರ್ಕೆಟಿಂಗ್‌ನಲ್ಲಿ ಡಿಪ್ಲೊಮಾ
ಅನಿಮೇಶನ್ ಮತ್ತು ಮಲ್ಟಿಮೀಡಿಯಾದಲ್ಲಿ ಡಿಪ್ಲೋಮಾ
ಕಂಪ್ಯೂಟರ್ ವಿಜ್ಞಾನದಲ್ಲಿ ಡಿಪ್ಲೊಮಾ
ಹೋಟೆಲ್ ನಿರ್ವಹಣೆಯಲ್ಲಿ ಡಿಪ್ಲೊಮಾ
ಫ್ಯಾಶನ್ ಡಿಸೈನಿಂಗ್ ನಲ್ಲಿ ಡಿಪ್ಲೋಮಾ
ಆರೋಗ್ಯ ರಕ್ಷಣೆ ಮತ್ತು ನರ್ಸಿಂಗ್‌ನಲ್ಲಿ ಡಿಪ್ಲೊಮಾ
ಸೈಬರ್ ಭದ್ರತೆಯಲ್ಲಿ ಡಿಪ್ಲೊಮಾ
ಇವೆಂಟ್ ಮ್ಯಾನೇಜ್ಮೆಂಟ್ ನಲ್ಲಿ ಡಿಪ್ಲೊಮಾ
ಹೀಗೆ ವಿಭಿನ್ನ ನೂರಾರು ಕೋರ್ಸ್ ಗಳು ವಿದ್ಯಾರ್ಥಿಗಳ ಮುಂದೆ ಇದ್ದು ವಿದ್ಯಾರ್ಥಿಗಳು ತಮ್ಮ ಆಸಕ್ತಿಗನುಗುಣವಾಗಿ ತಮ್ಮ ಕೋರ್ಸ್ ಅನ್ನು ಆಯ್ಕೆ ಮಾಡಿ ಓದಬಹುದು.
ಅಂತಿಮ ನುಡಿ: ನಾವು ನೀಡಿದ ಈ ಮಾಹಿತಿ ನಿಮಗೆ ಸಹಾಯಕವಾಗಿದೆ ಎಂದು ನಾವು ಭಾವಿಸಿದ್ದೇವೆ. ಇದೆ ರೀತಿ ಹೆಚ್ಚಿನ ಮಾಹಿತಿಗಾಗಿ ನಮ್ಮ ಅಧಿಕೃತ ಟೆಲಿಗ್ರಾಂ ಚಾನೆಲ್ ಅಥವಾ ವಾಟ್ಸಾಪ್ಪ್ ಗ್ರೂಪ್ ಗೆ ಜಾಯಿನ್ ಆಗಿರಿ.