Best Courses After 12th: ಪಿಯುಸಿ ನಂತರ ಮುಂದೇನು?, ಇಲ್ಲಿದೆ ಬೆಸ್ಟ್ ಕೋರ್ಸ್ ಗಳ ಮಾಹಿತಿ

Published on:

ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ 2025 ಈಗಷ್ಟೇ ಪ್ರಕಟಗೊಂಡಿದ್ದು ಫಲಿತಾಂಶದ ಬಳಿಕ ವಿದ್ಯಾರ್ಥಿ ಹಾಗೂ ಪೋಷಕರಲ್ಲಿ ಮುಂದೆ ಯಾವ ಕೋರ್ಸ್(Best Courses After 12th) ಆಯ್ಕೆ ಮಾಡಿಕೊಳ್ಳಬೇಕು.ಯಾವ ಕೋರ್ಸ್ ಉತ್ತಮ ಎಂಬ ಪ್ರಶ್ನೆ ಕಾಣಿಸಿಕೊಳ್ಳುತ್ತದೆ.

ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ 2025 ರ ಬಳಿಕ ವಿದ್ಯಾರ್ಥಿಗಳಿಗೆ ಯಾವ ಕೋರ್ಸ್ ಆರಿಸಿದರೆ ಉತ್ತಮ? ಎಂಬ ಪ್ರಶ್ನೆ ಮೂಡುತ್ತದೆ. ಪಿಯುಸಿಯಲ್ಲಿ ವಿದ್ಯಾರ್ಥಿಗಳು ಆರ್ಟ್ಸ್, ಸೈನ್ಸ್, ಕಾಮರ್ಸ್ ಹೀಗೆ ವಿಭಿನ್ನ ವಿಷಯಗಳನ್ನು ಆರಿಸಿಕೊಂಡು ಓದಿರುತ್ತಾರೆ. ನೀವು ಈ ಸಂದರ್ಭದಲ್ಲಿ ಆಯ್ಕೆ ಮಾಡುವ ಕೋರ್ಸ್ ನಿಮ್ಮ ಜೀವನವಾಗಿರುತ್ತದೆ. ವಿದ್ಯಾರ್ಥಿಗಳಿಗೆ ಮುಂದೆ ಯಾವೆಲ್ಲಾ ಕೋರ್ಸ್ ಗಳ ಆಯ್ಕೆ ಇದೆ ಎಂದು ಈ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ. ತಪ್ಪದೇ ಕೊನೆವರೆಗೂ ಓದಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.

ಪಿಯುಸಿ ವಿದ್ಯಾರ್ಥಿಗಳಲ್ಲಿ ಅತ್ಯಂತ ಪ್ರಮುಖವಾದ ಘಟ್ಟ. ದ್ವಿತೀಯ ಪಿಯುಸಿ ನಂತರ ವಿದ್ಯಾರ್ಥಿಗಳಿಗೆ ಹಲವಾರು ಆಯ್ಕೆಗಳಿರುತ್ತದೆ.

ಪಿಯುಸಿ ಆರ್ಟ್ಸ್‌ ಬಳಿಕ ಕೆಲವು ಆಯ್ಕೆಗಳು

  • ಬಿಎ – ಹ್ಯುಮಾನಿಟೀಸ್ ಕೋರ್ಸ್‌ಗಳು
  • ಬಿಎ – ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ
  • ಬಿಎ – ಫೈನಾನ್ಸ್‌
  • ಬಿಎ – ಇನ್‌ ಲಿಟೆರೇಚರ್
  • ಬಿಎ – ಮ್ಯೂಸಿಕ್
  • ಬಿಎ – ಪ್ರವಾಸೋದ್ಯಮ ಮತ್ತು ಆತಿಥ್ಯ ನಿರ್ವಹಣೆ
  • ಬಿಎ – ಲೈಬ್ರರಿ ಸೈನ್ಸ್‌
  • ಬಿಎ – ಇನ್ ಫೈನ್‌ ಆರ್ಟ್ಸ್‌
  • ಬಿಟಿಟಿಎಂ – ಬ್ಯಾಚುಲರ್ ಆಫ್ ಟ್ರಾವೆಲ್ ಮತ್ತು ಟೂರಿಸಂ ಮ್ಯಾನೇಜ್‌ಮೆಂಟ್
  • ಬಿಎಸ್‌ಡಬ್ಲ್ಯು – ಸಮಾಜಕಾರ್ಯ ಪದವಿ ಇತ್ಯಾದಿ.

ಪಿಯುಸಿ ಸೈನ್ಸ್ ಬಳಿಕ ಕೆಲವು ಆಯ್ಕೆಗಳು

  • ಬಿಇ/ಬಿ.ಟೆಕ್
  • ಬಿಸಿಎ
  • ಬಿ.ಎಸ್ಸಿ.
  • ಬಿ.ಆರ್ಕ್
  • ಇಂಟಿಗ್ರೇಟೆಡ್ ಎಂ.ಟೆಕ್
  • ಎಂಬಿಬಿಎಸ್
  • ಬಿ.ಫಾರ್ಮಾ
  • ಬಿಡಿಎಸ್
  • ನರ್ಸಿಂಗ್ ಕೋರ್ಸ್
  • ಪ್ಯಾರಾಮೆಡಿಕಲ್ ಕೋರ್ಸ್

ಪಿಯುಸಿ ಕಾಮರ್ಸ್ ಬಳಿಕ ಕೆಲವು ಆಯ್ಕೆಗಳು

  • ಬಿ.ಕಾಂ. ಲೆಕ್ಕ ಪತ್ರ ನಿರ್ವಹಣೆ ಮತ್ತು ವಾಣಿಜ್ಯ
  • ಸಿಎ (ಚಾರ್ಟರ್ಡ್ ಅಕೌಂಟೆಂಟ್)
  • ಬಿಬಿಎ
  • ಸಿಎಸ್
  • ಬಿಸಿಎ
  • ಬಿಬಿಎ ಎಲ್‌ ಎಲ್‌ ಬಿ
  • ಬಿಬಿಎ/ಬಿಎಂಎಸ್

ಡಿಪ್ಲೋಮಾ ಕೋರ್ಸ್ಗಳು

  • ವ್ಯವಹಾರ ನಿರ್ವಹಣೆಯಲ್ಲಿ ಡಿಪ್ಲೊಮಾ
  • ಗ್ರಾಫಿಕ್ ವಿನ್ಯಾಸದಲ್ಲಿ ಡಿಪ್ಲೋಮಾ
  • ಡಿಜಿಟಲ್ ಮಾರ್ಕೆಟಿಂಗ್‌ನಲ್ಲಿ ಡಿಪ್ಲೊಮಾ
  • ಅನಿಮೇಶನ್ ಮತ್ತು ಮಲ್ಟಿಮೀಡಿಯಾದಲ್ಲಿ ಡಿಪ್ಲೋಮಾ
  • ಕಂಪ್ಯೂಟರ್ ವಿಜ್ಞಾನದಲ್ಲಿ ಡಿಪ್ಲೊಮಾ
  • ಹೋಟೆಲ್ ನಿರ್ವಹಣೆಯಲ್ಲಿ ಡಿಪ್ಲೊಮಾ
  • ಫ್ಯಾಶನ್ ಡಿಸೈನಿಂಗ್ ನಲ್ಲಿ ಡಿಪ್ಲೋಮಾ
  • ಆರೋಗ್ಯ ರಕ್ಷಣೆ ಮತ್ತು ನರ್ಸಿಂಗ್‌ನಲ್ಲಿ ಡಿಪ್ಲೊಮಾ
  • ಸೈಬರ್ ಭದ್ರತೆಯಲ್ಲಿ ಡಿಪ್ಲೊಮಾ
  • ಇವೆಂಟ್ ಮ್ಯಾನೇಜ್ಮೆಂಟ್ ನಲ್ಲಿ ಡಿಪ್ಲೊಮಾ

ಹೀಗೆ ವಿಭಿನ್ನ ನೂರಾರು ಕೋರ್ಸ್ ಗಳು ವಿದ್ಯಾರ್ಥಿಗಳ ಮುಂದೆ ಇದ್ದು ವಿದ್ಯಾರ್ಥಿಗಳು ತಮ್ಮ ಆಸಕ್ತಿಗನುಗುಣವಾಗಿ ತಮ್ಮ ಕೋರ್ಸ್ ಅನ್ನು ಆಯ್ಕೆ ಮಾಡಿ ಓದಬಹುದು.

ಅಂತಿಮ ನುಡಿ: ನಾವು ನೀಡಿದ ಈ ಮಾಹಿತಿ ನಿಮಗೆ ಸಹಾಯಕವಾಗಿದೆ ಎಂದು ನಾವು ಭಾವಿಸಿದ್ದೇವೆ. ಇದೆ ರೀತಿ ಹೆಚ್ಚಿನ ಮಾಹಿತಿಗಾಗಿ ನಮ್ಮ ಅಧಿಕೃತ ಟೆಲಿಗ್ರಾಂ ಚಾನೆಲ್ ಅಥವಾ ವಾಟ್ಸಾಪ್ಪ್ ಗ್ರೂಪ್ ಗೆ ಜಾಯಿನ್ ಆಗಿರಿ.

Important Direct Links:

ಇನ್ನಷ್ಟು ವೃತ್ತಿ ಲೇಖನಗಳಿಗಾಗಿಕ್ಲಿಕ್ ಮಾಡಿ
More UpdatesKarnataka Help.in
About the Author

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ ಶೈಕ್ಷಣಿಕ ಸುದ್ದಿಗಳನ್ನು ತಲುಪಿಸುವ ಮಾಧ್ಯಮ.

Leave a Comment