BSF Water Wing Vacancy 2024: 10/12th ಪಾಸ್ ಹಾಗಿದ್ದರೆ ಇಂದೇ ಅರ್ಜಿ ಸಲ್ಲಿಸಿ

ಫಾಲೋ ಮಾಡಿ
BSF Water Wing Recruitment 2024
BSF Water Wing Recruitment 2024

Border Security Force (BSF) BSF ವಾಟರ್ ವಿಂಗ್ ಡೈರೆಕ್ಟ್ ಎಂಟ್ರಿ ಪರೀಕ್ಷೆ 2024 ರಲ್ಲಿ ಗ್ರೂಪ್ ‘B’ ಮತ್ತು ‘C’ ಹುದ್ದೆಗಳಿಗೆ (BSF Water Wing Vacancy 2024) ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಒಟ್ಟು 162 ಹುದ್ದೆಗಳಿಗೆ ಭರ್ತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ.

BSF ವಾಟರ್ ವಿಂಗ್ ನೇಮಕಾತಿಗೆ ಸಂಬಂಧಿಸಿದಂತೆ ಸಬ್-ಇನ್‌ಸ್ಪೆಕ್ಟರ್ (ಮಾಸ್ಟರ್, ಇಂಜಿನ್ ಡ್ರೈವರ್ ಮತ್ತು ವರ್ಕ್‌ಶಾಪ್), ಹೆಡ್ ಕಾನ್ಸ್‌ಟೇಬಲ್ (ಮಾಸ್ಟರ್, ಇಂಜಿನ್ ಡ್ರೈವರ್), HC ವರ್ಕ್‌ಶಾಪ್ (ಮೆಕ್ಯಾನಿಕ್, ಎಲೆಕ್ಟ್ರಿಷಿಯನ್, ಟೆಕ್ನಿಷಿಯನ್, ಎಲೆಕ್ಟ್ರಾನಿಕ್ಸ್, ಮೆಷಿನಿಸ್ಟ್, ಕಾರ್ಪೆಂಟರ್ ಮತ್ತು ಪ್ಲಂಬರ್) ಮತ್ತು ಕಾನ್ಸ್ಟೇಬಲ್ (ಸಿಬ್ಬಂದಿ) 162 ಖಾಲಿ ಹುದ್ದೆಗಳಗೆ‌ ಅರ್ಜಿಯನ್ನು ‌ಅಹ್ವಾನಿಸಲಾಗಿದೆ. ಈ ನೇಮಕಾತಿ ಕುರಿತಂತೆ ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ ಗಮನವಿಟ್ಟು ಓದಿರಿ.

About the Author

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ, ನೆಚ್ಚಿನ ಸುದ್ದಿ ಮಾಧ್ಯಮವಾಗಿದೆ. ಇಲ್ಲಿ ದಿನ ನಿತ್ಯ ಶೈಕ್ಷಣಿಕ ಸುದ್ದಿಗಳ ನವೀಕರಣಗಳನ್ನು ಪಡೆಯುತ್ತೀರಿ.

Leave a Comment