WhatsApp Channel Join Now
Telegram Group Join Now

Career in Arts Stream After 12th: ಆರ್ಟ್ಸ್ ಸ್ಟ್ರೀಂನಲ್ಲಿ ನಿಮ್ಮ ವೃತ್ತಿಜೀವನ ಪ್ರಾರಂಭಿಸಲು ಇಲ್ಲಿವೆ ಟಿಪ್ಸ್

Career in Arts Stream After 12th: ನಮಸ್ಕಾರ ಬಂಧುಗಳೇ, ಈ ಲೇಖನದಲ್ಲಿ ನಾವು ಆರ್ಟ್ಸ್ ಸ್ಟ್ರೀಂನಲ್ಲಿ ನಿಮ್ಮ ವೃತ್ತಿಜೀವನ ಪ್ರಾರಂಭಿಸಲು ಆಸಕ್ತಿ ಹೊಂದಿದ್ದರೆ ಈ ಲೇಖನ ನಿಮಗೆ ಖಂಡಿತವಾಗಿ ಸಹಾಯವಾಗಲಿದೆ ಎಂದು ನಾವು ಭಾವಿಸಿದ್ದೇವೆ.

12 ನೇ ತರಗತಿಯ ನಂತರ ಆರ್ಟ್ಸ್ ಸ್ಟ್ರೀಂನಲ್ಲಿ ವೃತ್ತಿಜೀವನವನ್ನು ಆಯ್ಕೆ ಮಾಡುವುದು ಉತ್ತಮ ನಿರ್ಧಾರವಾಗಿದೆ. ಇಲ್ಲಿ ಇತಿಹಾಸ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಮಾನಸಶಾಸ್ತ್ರ, ಮತ್ತು ಕಲೆಗಳಲ್ಲಿ ಜ್ಞಾನವನ್ನು ಪಡೆಯಲು ಅವಕಾಶವಿದೆ. ಈ ಜ್ಞಾನವು ವಿವಿಧ ಕ್ಷೇತ್ರಗಳಲ್ಲಿ ಯಶಸ್ಸನ್ನು ಸಾಧಿಸಲು ಸಹಾಯ ಮಾಡುತ್ತದೆ.

Career in Arts Stream After 12th – Shortview

Career PathArts
Article typeCareer
Type of CareerGovt/Private
Pay ScaleLow/Medium/High
Career in Arts Stream After 12th
Career in Arts Stream After 12th

Popular subjects in Arts stream

ಆರ್ಟ್ಸ್ ಸ್ಟ್ರೀಂ ನಲ್ಲಿರುವ ಕೆಲವು ಜನಪ್ರಿಯ ವಿಷಯಗಳು:

ಭಾಷೆಗಳು: ಕನ್ನಡ, ಇಂಗ್ಲಿಷ್, ಹಿಂದಿ, ಸಂಸ್ಕೃತ, ಫ್ರೆಂಚ್, ಜರ್ಮನ್, ಇತ್ಯಾದಿ.

ವಿಷಯಗಳು : ಇತಿಹಾಸ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಮಾನಸಶಾಸ್ತ್ರ.

ಕಲೆಗಳು: ಚಿತ್ರಕಲೆ, ಶಿಲ್ಪಕಲೆ, ಸಂಗೀತ, ನೃತ್ಯ, ಥಿಯೇಟರ್, ಇತ್ಯಾದಿ.

Arts Stream are Some Career options

ಆರ್ಟ್ಸ್ ಸ್ಟ್ರೀಂ ವೃತ್ತಿಜೀವನದ ಕೆಲವು ಆಯ್ಕೆಗಳು ಈ ಕೆಳಗಿನಂತಿವೆ;

ಶಿಕ್ಷಕ: 12 ನೇ ತರಗತಿಯ ನಂತರ B.Ed ಪದವಿ ಪಡೆದು ಶಿಕ್ಷಕರಾಗಿ ಕೆಲಸ ಮಾಡಬಹುದು.

ಸರ್ಕಾರಿ ಉದ್ಯೋಗ: UPSC, KPSC, SSC ಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಸರ್ಕಾರಿ ಉದ್ಯೋಗಗಳನ್ನು ಪಡೆಯಬಹುದು.

ಖಾಸಗಿ ಉದ್ಯೋಗ: ಖಾಸಗಿ ಕಂಪನಿಗಳಲ್ಲಿ ಮಾನವ ಸಂಪನ್ಮೂಲ, ಮಾರ್ಕೆಟಿಂಗ್, ಲೇಖನ, ಸಂಪಾದನೆ, ಭಾಷಾಂತರ, ಇತ್ಯಾದಿ ಕ್ಷೇತ್ರಗಳಲ್ಲಿ ಕೆಲಸ ಮಾಡಬಹುದು.

ಉದ್ಯಮಶೀಲತೆ: ಸ್ವಂತ ವ್ಯವಹಾರವನ್ನು ಪ್ರಾರಂಭಿಸಬಹುದು.

Tips to Achieve Success in Arts Stream

ಆರ್ಟ್ಸ್ ಸ್ಟ್ರೀಂನಲ್ಲಿ ಯಶಸ್ಸನ್ನು ಸಾಧಿಸಲು ಕೆಲವು ಸಲಹೆಗಳು ಈ ಕೆಳಗಿನಂತಿವೆ;

  • ಉತ್ತಮ ಅಧ್ಯಯನದ ಅಭ್ಯಾಸಗಳನ್ನು ತೆಗೆದುಕೊಳ್ಳಿ.
  • ಪಠ್ಯಕ್ರಮದ ಜೊತೆಗೆ ಸಾಮಾನ್ಯ ಜ್ಞಾನವನ್ನು ಹೆಚ್ಚಿಸಿಕೊಳ್ಳಿ.
  • ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸಿ.
  • ಭಾಷಾ ಕೌಶಲ್ಯಗಳನ್ನು ಅಳವಡಿಸಿಕೊಳ್ಳಿ.
  • ಸಾಮಾಜಿಕ ಕೌಶಲ್ಯಗಳನ್ನು ಅಳವಡಿಸಿಕೊಳ್ಳಿ.

ಆರ್ಟ್ಸ್ ಸ್ಟ್ರೀಂ ವಿವಿಧ ಕ್ಷೇತ್ರಗಳಲ್ಲಿ ಯಶಸ್ಸನ್ನು ಸಾಧಿಸಲು ಅಗತ್ಯವಾದ ಜ್ಞಾನ ಮತ್ತು ಕೌಶಲ್ಯಗಳನ್ನು ಹೊಂದಿದೆ. 12 ನೇ ತರಗತಿಯ ನಂತರ ಆರ್ಟ್ಸ್ ಸ್ಟ್ರೀಂಅನ್ನು ಆಯ್ಕೆ ಮಾಡುವುದು ಒಂದು ಉತ್ತಮ ನಿರ್ಧಾರವಾಗಿದೆ.

ಅಂತಿಮ ನುಡಿ: ನಾವು ನೀಡಿದ ಈ ಮಾಹಿತಿ ನಿಮಗೆ ಸಹಾಯಕವಾಗಿದೆ ಎಂದು ನಾವು ಭಾವಿಸಿದ್ದೇವೆ. ಇದೆ ರೀತಿ ಹೆಚ್ಚಿನ ಮಾಹಿತಿಗಾಗಿ ನಮ್ಮ ಅಧಿಕೃತ ಟೆಲಿಗ್ರಾಂ ಚಾನೆಲ್ ಅಥವಾ ವಾಟ್ಸಾಪ್ಪ್ ಗ್ರೂಪ್ ಗೆ ಜಾಯಿನ್ ಆಗಿರಿ.

Important Links:

More Career UpdatesClick Here
KarnatakaHelp.inHome Page

Leave a Reply

Your email address will not be published. Required fields are marked *