GruhaLakshmi eKYC Service Online: ಕರ್ನಾಟಕ ಹೆಲ್ಪ್ ಗೆ ಸ್ವಾಗತ, ಬಂಧುಗಳೇ ನೀವು ಈಗಾಗಲೇ ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದು, ಹಣ ಇನ್ನು ಜಮಾ ಆಗಿಲ್ಲವೆಂದರೆ ಅಂತವರಿಗೆ (Gruha Lakshmi eKYC ) ಈ ಲೇಖನ ಸಹಾಯವಾಗಲಿದೆ.
GruhaLakshmi eKYC Service Online
ಗೃಹ ಲಕ್ಷ್ಮಿ ಯೋಜನೆಯ ಮೊತ್ತವು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ, ಈಗಾಗಲೇ ಹಲವು ಫಲಾನುಭವಿಗಳು ಈ ಯೋಜನೆಯ ಪ್ರಯೋಜನವನ್ನ ಪಡೆದುಕೊಂಡಿದ್ದಾರೆ. ಇನ್ನು ಕೆಲವು ಫಲಾನುಭವಿಗಳ ಮೊಬೈಲ್ ಗೆ GruhaLakshmi eKYC ಮಾಡಿಸಿ ಅಂತ SMS ಬಂದಿದ್ದರೆ ಅಂತವರು ಆನ್‌ಲೈನ್ ಮೂಲಕ eKYC ಮಾಡಿಸಬೇಕು.
ಹೇಗೆ ಯಾವ ರೀತಿ ಎಂಬ ಎಲ್ಲ ಮಾಹಿತಿಯನ್ನ ಈ ಕೆಳಗೆ ಚಿತ್ರ ಸಮೇತ ವಿವರವಾಗಿ ವಿವರಿಸಿದ್ದೇವೆ. ಓದಿ ಅರ್ಥೈಸಿಕೊಳ್ಳಿ.
How to Do ekyc For Gruha Lakshmi Scheme
ಮೊದಲು ನಾವು ಕೆಳಗೆ ನೀಡಿದ ಲಿಂಕ್ ಕ್ಲಿಕ್ ಮಾಡುವ ಮೂಲಕ ಈ ಕೆಳಗಿನ ಹಂತಗಳನ್ನ ಅನುಸರಿಸಿ.
- ಮೊದಲು ನಿಮ್ಮ ಮೊಬೈಲ್ ನಂಬರ್ ಮತ್ತು OTP ಹಾಕಿ login ಆಗಿ
- ನಂತರ ನಿಮ್ಮಬಲ ಭಾಗದಲ್ಲಿ * Apply for services ಕ್ಲಿಕ್ ಮಾಡಿ ನಂತರ > View all available services ಕ್ಲಿಕ್ ಮಾಡಿ
- ನಂತರ “Gruhalakshmi EKYC service” ಮೇಲೆ ಕ್ಲಿಕ್ ಮಾಡಿ
- ಆಮೇಲೆ “Ration Card Verification” ನಲ್ಲಿ RC Number ಹಾಕಿ Submit ಮೇಲೆ ಕ್ಲಿಕ್ ಮಾಡಿ
- ಕೊನೆಗೆ ನಿಮ್ಮ Gruha Lakshmi eKYC ಪೂರ್ಣಗೊಳ್ಳುತ್ತದೆ.
Important Links:
Links Name | IMP Links |
---|---|
Gruha Lakshmi eKYC Service Online Check Link | ಇಲ್ಲಿ ಕ್ಲಿಕ್ ಮಾಡಿ |
Official Website | Guarantee Schemes |
More Updates | Karnataka Help.in |
ಅಂತಿಮ ನುಡಿ: ಈ ಮಾಹಿತಿ ನಿಮಗೆ ಸಹಾಯಕವಾಗಿದೆ ಎಂದು ನಾವು ಭಾವಿಸಿದ್ದೇವೆ. ಇದೆ ರೀತಿ ಹೆಚ್ಚಿನ ಮಾಹಿತಿಗಾಗಿ ನಮ್ಮ ಅಧಿಕೃತ ಟೆಲಿಗ್ರಾಂ ಚಾನೆಲ್ ಅಥವಾ ವಾಟ್ಸಾಪ್ಪ್ ಗ್ರೂಪ್ ಗೆ ಜಾಯಿನ್ ಆಗಿರಿ.
ಅನ್ನಭಾಗ್ಯ: Anna Bhagya Amount DBT Status| Payment Status Check 2023 Online @ahara.kar.nic.in
ಗೃಹ ಲಕ್ಷ್ಮಿ ನೇರ ನಗದು ವರ್ಗಾವಣೆಗೆ ಅರ್ಹ ಫಲಾನುಭವಿಗಳ ಪಟ್ಟಿ: Gruha Lakshmi DBT Eligible Candidates List
Gruhalakshmi EKYC service FAQs
How to Do eKYC For Gruha Lakshmi Scheme?
Read Above full Details to Do eKYC For Gruha LakshmiScheme