WhatsApp Channel Join Now
Telegram Group Join Now

Happy Ugadi 2024: ಯುಗಾದಿಗೆ ನಿಮ್ಮ ಸ್ನೇಹಿತರು ಹಾಗೂ ಕುಟುಂಬದವರಿಗೂ ಈ ರೀತಿ ವಿಶೇಷವಾಗಿ ಶುಭಾಶಯ ಹೇಳಿ

Happy Ugadi Wishes in Kannada: ನಮಸ್ಕಾರ ಬಂಧುಗಳೇ, ಮೊದಲನೆಯದಾಗಿ ನಿಮಗೆ ಯುಗಾದಿ ಹಬ್ಬದ ಶುಭಾಶಯಗಳು. ಈ ಲೇಖನದಲ್ಲಿ ನಿಮ್ಮ ಪ್ರೀತಿ ಪಾತ್ರರಿಗೆ ಶುಭ ಕೊರಳು ಕೆಲವು ಬರಹಗಳನ್ನು ಹಾಗೂ ಚಿತ್ರ ಆಧಾರಿತ ಬರಹಗಳನ್ನು ನೀಡಿದ್ದೇವೆ.

ಭಾರತೀಯರಿಗೆ ಯುಗಾದಿ ಹಬ್ಬವು ನಿಜವಾದ ಹೊಸ ವರ್ಷದ ಆರಂಭ. ಎಳ್ಳು ಬೆಲ್ಲವನ್ನು ತಿಂದು ಸುಖ -ದುಃಖಗಳು ಸಮಾನವಾಗಿ ನಿಭಾಯಿಸಿಕೊಂಡು ಹೋಗಲು ಶಕ್ತಿಯನ್ನು ನೀಡೆಂದು ದೇವರಲ್ಲಿ ಪ್ರಾಥನೆ ಮಾಡುವ ಹಬ್ಬವೇ ಯುಗಾದಿ…. ಹಾಗಾದರೆ ನಿಮ್ಮ ಕುಟುಂಬದರು, ಸ್ನೇಹಿತರು ಹಾಗೂ ನಿಮ್ಮ ನೆಚ್ಚಿನ ವ್ಯಕ್ತಿಗೆ ಕೆಳಕಂಡಂತೆ ವಿಶೇಷವಾಗಿ ಯುಗಾದಿಯ ಶುಭಾಶಯವನ್ನು ಹೇಳಿ… ಹಬ್ಬಕ್ಕೆ ಇನ್ನಷ್ಟು ಮೆರಗನ್ನು ತನ್ನಿ.

Happy Ugadi Wishes in Kannada – Shortview

Article NameHappy Ugadi Wishes Quotes
Year2024
Ugadi Date 2024April 09
Happy Ugadi Wishes In Kannada
Happy Ugadi Wishes In Kannada

Happy Ugadi Wishes in Kannada Text

"ಬೇವು-ಬೆಲ್ಲದ ಸಿಹಿ-ಕಹಿ ರುಚಿ ಜೀವನದ ಏಳು-ಬೀಳುಗಳನ್ನು ನೆನಪಿಸಲಿ. ಈ ಯುಗಾದಿ ನಿಮ್ಮ ಜೀವನದಲ್ಲಿ ಸಿಹಿಯ ಸುರಿಮಳೆ ಸುರಿಸಲಿ."
"ಹೊಸ ವರ್ಷದ ಹೊಸ್ತಿಲಲ್ಲಿ ನಿಂತು ಹೊಸ ಭರವಸೆ, ಹೊಸ ಹುರುಪಿನೊಂದಿಗೆ ಜೀವನ ಆರಂಭಿಸೋಣ."
"ನಿಮಗೂ, ನಿಮ್ಮ ಕುಟುಂಬಕ್ಕೂ ಯುಗಾದಿ ಹಬ್ಬದ ಶುಭಾಶಯಗಳು."
"ಈ ಯುಗಾದಿಯು ನಿಮ್ಮ ಜೀವನದಲ್ಲಿ ಬೆಲ್ಲವನ್ನೇ ಉಣಬಡಿಸಲಿ. ಬೇವು ಕಡಿಮೆ ಇರಲಿ. ನಿಮ್ಮೆಲ್ಲ ಕನಸುಗಳು ನನಸಾಗಲಿ."
"ಯುಗಾದಿ ಎಂದರೆ ಬೇವು ಬೆಲ್ಲ ಸವಿಯುತ್ತಾ ವರ್ಷದ ಸಿಹಿ ಕಹಿಗಳೆರಡನ್ನೂ ಸಮಚಿತ್ತದಿಂದ ನೋಡುವ ಧನಾತ್ಮಕ ಮನಸ್ಥಿತಿಯೊಂದಿಗೆ ಹಬ್ಬವನ್ನು ಸ್ವಾಗತಿಸುತ್ತೇವೆ."
"ದೇವರು ನಿಮಗೆ ಆಯುರಾರೋಗ್ಯ, ಸಂಪತ್ತು, ಶಾಂತಿ, ಸಮೃದ್ಧಿ ಕರುಣಿಸಲಿ. ಈ ವರ್ಷ ಸಂತೋಷದ ಹೊನಲಾಗಲಿ."
"ಎಲ್ಲ ಮನಸ್ತಾಪ, ಬೇಸರ, ಕಹಿಗಳನ್ನು ಮರೆತು ಸುಂದರವಾದ ಹೊಸ ವರ್ಷವನ್ನು ಎದುರು ನೋಡೋಣ."
"ನಮ್ಮ ಸಂತೋಷದಲ್ಲಿ ಸದಾ ಭಾಗಿಯಾಗುವ, ನೋವಿನಲ್ಲಿ ಸ್ಪಂದಿಸುವ ನಿಮಗೆ ಈ ಯುಗಾದಿಯು ಸರ್ವ ಸಂತೋಷಗಳನ್ನೂ ಹೊತ್ತು ತರಲಿ."
"ಶುಭಕೃತ್ ನಾಮ ಸಂವತ್ಸರದ ಶುಭಾಶಯಗಳು."
"ಯುಗಾದಿ ಹಬ್ಬದ ಶುಭಾಶಯಗಳು! ಈ ಯುಗಾದಿಯು ನಿಮ್ಮ ಜೀವನದಲ್ಲಿ ಹೊಸ ಅವಕಾಶಗಳು, ಪ್ರಗತಿ ಮತ್ತು ಧನಾತ್ಮಕ ಶಕ್ತಿಯನ್ನು ತರಲಿ."
"ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಸಂತೋಷ ಮತ್ತು ಸಮೃದ್ಧಿ ತುಂಬಿದ ಯುಗಾದಿ ಹಬ್ಬದ ಶುಭಾಶಯಗಳು."

Happy Ugadi Wishes in Kannada Images

Happy Ugadi
Happy Ugadi

☝️ Click Here to Download Above Image ☝️

Happy Ugadi
Happy Ugadi

☝️ Click Here to Download Above Image ☝️

Happy Ugadi
Happy Ugadi

☝️ Click Here to Download Above Image ☝️

Happy Ugadi
Happy Ugadi

☝️ Click Here to Download Above Image ☝️

Important Links:

More UpdatesKarnatakaHelp.in

Leave a Comment