ಗೃಹ ವ್ಯವಹಾರಗಳ ಸಚಿವಾಲಯದ ಸಹಾಯಕ ಗುಪ್ತಚರ ಬ್ಯುರೋದಲ್ಲಿನ ಭದ್ರತಾ ಸಹಾಯಕ/ಕಾರ್ಯನಿರ್ವಾಹಕ (SA/Exe) ಹುದ್ದೆಗಳ ನೇಮಕಾತಿ ಸಂಬಂಧ ಸೆ.29 ಮತ್ತು 30 ರಂದು ನಡೆಸಲಾದ ಶ್ರೇಣಿ-1 ಪರೀಕ್ಷೆಯ ಕೀ ಉತ್ತರವನ್ನು ಬಿಡುಗಡೆ ಮಾಡಲಾಗಿದೆ.
ಇಲಾಖೆಯಲ್ಲಿ ಒಟ್ಟು 4987 ಹುದ್ದೆಗಳ ನೇಮಕಾತಿಗಾಗಿ ಈ ಹಿಂದೆ ಅಧಿಸೂಚಿಸಲಾಗಿತ್ತು. ಸದರಿ ಪರೀಕ್ಷೆಯ ಕೀ ಉತ್ತರವನ್ನು ಬಿಡುಗಡೆ ಮಾಡಲಾಗಿದ್ದು, ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು IB ಅಧಿಕೃತ ಜಾಲತಾಣ https://cdn.digialm.com/EForms/configuredHtml/1258/94478/login.htmlಕ್ಕೆ ಭೇಟಿ ನೀಡಿ. ತಮ್ಮ ಲಾಗಿನ್ ರುಜುವಾತುಗಳನ್ನು ಬಳಸಿಕೊಂಡು ಕೀ ಉತ್ತರವನ್ನು ಪರಿಶೀಲಿಸಿಕೊಳ್ಳಬಹುದು.
ಕೀ ಉತ್ತರ ಪರಿಶೀಲಿಸುವ ವಿಧಾನ
• ಅಭ್ಯರ್ಥಿಗಳು ಮೊದಲಿಗೆ ಇಂಟಲಿಜೆನ್ಸ್ ಬ್ಯೂರೋ (IB) ಲಾಗಿನ್ ಜಾಲತಾಣ https://cdn.digialm.com/EForms/configuredHtml/1258/94478/login.html ಕ್ಕೆ ಭೇಟಿ ನೀಡಿ.
• ನೋಂದಣಿ ಐಡಿ, ಪಾಸ್ವರ್ಡ್ ಹಾಗೂ ಕ್ಯಾಪ್ಚ ನಮೂದಿಸಿ ಲಾಗಿನ್ ಆಗಿ.
• ನಂತರ ಗುಪ್ತಚರ ಇಲಾಖೆ (IB) ಸೆಕ್ಯೂರಿಟಿ ಅಸಿಸ್ಟೆಂಟ್ ನೇಮಕಾತಿ 2025 ಶ್ರೇಣಿ-1 ಪರೀಕ್ಷೆಯ ಕೀ ಉತ್ತರ ಲಿಂಕ್ ಮೇಲೆ ಕ್ಲಿಕ್ ಮಾಡಿ.
• ಕೀ ಉತ್ತರದ ಪಿಡಿಎಫ್ ಅನ್ನು ಡೌನ್ಲೋಡ್ ಮಾಡಿ ಅಧಿಕೃತ ಕೀ ಉತ್ತರಗಳೊಂದಿಗೆ ನಿಮ್ಮ ಉತ್ತರವನ್ನು ಪರಿಶೀಲಿಸಿಕೊಳ್ಳಿ.
Important Direct Links:
| IB Security Assistant Answer Key 2025 Check Link | Check Now |
| Official Website | mha.gov.in |
| More Updates | KarnatakaHelp.in |
Sonu s m
12