ಐಬಿಪಿಎಸ್‌ ಕ್ಲರ್ಕ್‌; ಮುಖ್ಯ ಪರೀಕ್ಷೆ ಫಲಿತಾಂಶ ಪ್ರಕಟ

Published on:

ಫಾಲೋ ಮಾಡಿ
IBPS CRP CSA-XV 2025 Mains Result 2026
IBPS CRP CSA XV 2025 Mains Result 2026

ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆಯು 15,684 ಗ್ರಾಹಕ ಸೇವಾ ಸಹವರ್ತಿ(ಕ್ಲರ್ಕ್‌) ಹುದ್ದೆಗಳ ನೇಮಕಾತಿ ಸಂಬಂಧ 2025ರ ನವೆಂಬರ್‌ 29ರಂದು ನಡೆಸಲಾಗಿದ್ದ ಮುಖ್ಯ ಪರೀಕ್ಷೆಯ ಫಲಿತಾಂಶವನ್ನು ಸೋಮವಾರ(ಮಾ.02) ಪ್ರಕಟಿಸಿದೆ.

ಅಭ್ಯರ್ಥಿಗಳು ಫಲಿತಾಂಶವನ್ನು ಮಾ.02 ರಿಂದ ಏ.01ರವರೆಗೆ ಅಧಿಕೃತ ಜಾಲತಾಣ http://ibpsreg.ibps.in/crpcsaxvjl25/ದ ಮೂಲಕ ಪರಿಶೀಲನೆ ಮಾಡಲು ಅವಕಾಶ ಕಲ್ಪಿಸಿದೆ.

About the Author

ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕೆಲವು ವರುಷಗಳ ಅನುಭವ. ಸದ್ಯ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪ್ರಗತಿಯಲ್ಲಿದೆ..

Leave a Comment