ಅಂಚೆ ಇಲಾಖೆಯಲ್ಲಿ ಭರ್ಜರಿ ಉದ್ಯೋಗಾವಕಾಶ

ಯಾವುದೇ ಪರೀಕ್ಷೆ ಇಲ್ಲಾ | 10ನೇ ತರಗತಿ ಅರ್ಹತೆ

Published on:

ಫಾಲೋ ಮಾಡಿ
India Post GDS 2026 Notification
ಅಂಚೆ ಇಲಾಖೆಯಲ್ಲಿ ಭರ್ಜರಿ ಉದ್ಯೋಗಾವಕಾಶ

ಭಾರತೀಯ ಅಂಚೆ ಇಲಾಖೆಯು 2026ನೇ ಸಾಲಿನ ಗ್ರಾಮೀಣ ಡಾಕ್ ಸೇವಕ್ (ಜಿಡಿಎಸ್) ವೇಳಾಪಟ್ಟಿ-Iರಡಿ ತನ್ನ ವಿವಿಧ ವೃತ್ತಗಳಿಗೆ ಬ್ರಾಂಚ್‌ ಪೋಸ್ಟ್‌ಮಾಸ್ಟರ್‌(BPM),ಅಸಿಸ್ಟಂಟ್‌ ಬ್ರಾಂಚ್‌ ಪೋಸ್ಟ್‌ಮಾಸ್ಟರ್‌(ABPM) ಮತ್ತು ಡಾಕ್‌ ಸೇವಕ್‌ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಬಿಡುಗಡೆಗೊಳಿಸಿದೆ.

ಅರ್ಜಿ ಸಲ್ಲಿಸಲು ಫೆ.02ರಿಂದ ಫೆ.16ರವೆರೆಗೆ ಅವಕಾಶವಿದೆ. ಸುಮಾರು 29,000+* ಸ್ಥಾನಗಳಿಗೆ ಭರ್ತಿ ನಡೆಯುತ್ತಿದೆ. ಯಾವುದೇ ನೇಮಕಾತಿ ಪರೀಕ್ಷೆ ಇಲ್ಲದೇ ಅಭ್ಯರ್ಥಿಗಳು 10ನೇ ತರಗತಿಯಲ್ಲಿ ಪಡೆದಿರುವ ಅಂಕಗಳನ್ನು ಪರಿಗಣಿಸಿ ಆಯ್ಕೆ ಮಾಡಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ಅಂಚೆ ಇಲಾಖೆಯ ಅಧಿಕೃತ ಜಾಲತಾಣದ ಲಿಂಕ್‌(https://app.indiapost.gov.in/gdscandidate) ಮೂಲಕ ಅರ್ಜಿ ಸಲ್ಲಿಸಬಹುದು.

About the Author

ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕೆಲವು ವರುಷಗಳ ಅನುಭವ. ಸದ್ಯ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪ್ರಗತಿಯಲ್ಲಿದೆ..

3 thoughts on “ಅಂಚೆ ಇಲಾಖೆಯಲ್ಲಿ ಭರ್ಜರಿ ಉದ್ಯೋಗಾವಕಾಶ”

  1. ನೇಮ್.. ಗಂಗಾಧರ ಕೆ
    (ತಾ ) ಕಂಪ್ಲಿ (ಜಿ )ಬಳ್ಳಾರಿ
    (ಪೋ) ಹಂಪಾದೇವನಹಳ್ಳಿ

    Reply

Leave a Comment