ಉಚಿತ ಹೊಲಿಗೆ ಯಂತ್ರ: Free Sewing Machine Scheme 2024-25 in Karnataka (Apply Started)

Follow Us:

ಕರ್ನಾಟಕ ಹೆಲ್ಪ್ ಗೆ ಸ್ವಾಗತ ಇಂದು ಉಚಿತ ಹೊಲಿಗೆ ಯಂತ್ರ ಯೋಜನೆ(Free Sewing Machine Scheme in Karnataka 2024)ಯ ಬಗ್ಗೆ ಮಾಹಿತಿ ನೀಡಲಿದ್ದೇವೆ. ಸಂಕ್ಷಿಪ್ತ ಮಾಹಿತಿಗಾಗಿ ಎಲ್ಲಾ ಮಾಹಿತಿ ಸರಿಯಾಗಿ ಓದಿ ಅರ್ಥೈಸಿಕೊಳ್ಳಿ.

2024-25ನೇ ಸಾಲಿನ ಜಿಲ್ಲಾ ಉದ್ಯಮ ಕೇಂದ್ರ ಯೋಜನೆಯಡಿ ಉಚಿತ ವಿದ್ಯುತ್ ಚಾಲಿತ ಹೊಲಿಗೆ ಯಂತ್ರ (Free Power Operated Sewing Machine)ವಿತರಣೆಗಾಗಿ ಗ್ರಾಮೀಣ ಮಹಿಳಾ ಅಭ್ಯರ್ಥಿಗಳಿಂದ ಅಧಿಕೃತ ವೆಬ್‌ಸೈಟ್ ಮುಖಾಂತರ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

Free Sewing Machine Scheme 2024 in Karnataka

2024-25 ನೇ ಸಾಲಿನಲ್ಲಿ ಜಿಲ್ಲೆಯ ಗ್ರಾಮಾಂತರ ಪ್ರದೇಶದ ವೃತ್ತಿನಿರತ ಅಭ್ಯರ್ಥಿಗಳು ತಮ್ಮ ಕಸುಬನ್ನು ಮುಂದುವರೆಸಿಕೊಂಡು ಹೋಗಲು ಇಲಾಖಾ ಸೌಲಭ್ಯವನ್ನು ಪಡೆಯಲು ಇಚ್ಛಿಸಿದಲ್ಲಿ, ಅನುಬಂಧದಲ್ಲಿರುವ ಅರ್ಜಿ ಮಾಹಿತಿಯಂತೆ ಸಂಬಂದಪಟ್ಟ ಎಲ್ಲಾ ದಾಖಲಾತಿಗಳೊಂದಿಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿರಿ.

ಸಧ್ಯಕ್ಕೆ ಕೆಲವು ಜಿಲ್ಲೆಯಲ್ಲಿ ಮಾತ್ರ “ಉಚಿತ ಹೊಲಿಗೆ ಯಂತ್ರ” ಕ್ಕೆ (Karnataka Free Sewing Machine Scheme Application Form 2024-25) ಅರ್ಜಿ ಸಲ್ಲಿಕೆ ಆಫ್ ಲೈನ್ ಮತ್ತು ಆನ್ ಲೈನ್ ಮೂಲಕ ಪ್ರಾರಂಭವಾಗಿದೆ.

ಜಿಲ್ಲಾ ಉದ್ಯಮ ಬಂಡವಾಳ ಹೂಡಿಕೆ, ಕುಶಲಕರ್ಮಿಗಳಿಗೆ ಉಚಿತವಾಗಿ ಸುಧಾರಿತ ಸಲಕರಣೆ, ಕುಶಲಕರ್ಮಿಗಳಿಗೆ ಬಡ್ಡಿ ಸಹಾಯಧನ ಯೋಜನೆಯಡಿ ಸಹಾಯಧನವನ್ನ ನೀಡಲಾಗುತ್ತದೆ

Documents Required For Holige Yantra Application 2024

ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು;

  • ಅರ್ಜಿದಾರರ ಆಧಾರ್ ಕಾರ್ಡ್
  • ಪಾಸ್ಪೋರ್ಟ್ ಸೈಜ್ ಫೋಟೋ
  • ಮೊಬೈಲ್ ನಂಬರ
  • ಹೊಲಿಗೆ ತರಬೇತಿ ಪಡೆದ ಪ್ರಮಾಣ ಪತ್ರ
  • ಜಾತಿ ಪ್ರಮಾಣ ಪತ್ರ (SC & ST)
  • ಆದಾಯ ಪ್ರಮಾಣಪತ್ರ
  • ರೇಷನ್ ಕಾರ್ಡ್, ಗುರುತಿನ ಚೀಟಿ ಅಥವಾ ಆಧಾರ್ ಕಾರ್ಡ್
  • ನಿರ್ಗತಿಕ ವಿಧವೆ ಪ್ರಮಾಣಪತ್ರ (ಅನ್ವಯಿಸಿದರೆ)
  • ವಿಕಲಚೇತನರ ಪ್ರಮಾಣ ಪತ್ರ (ಅನ್ವಯವಾದಲ್ಲಿ)
  • ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯವರಿಂದ ದೃಢೀಕರಣ ಪತ್ರ/ ಕಾರ್ಮಿಕ ಇಲಾಖೆಯಿಂದ ವಿತರಿಸಿದ ಕುಶಲಕರ್ಮಿ ಗುರುತಿನ ಚೀಟಿ ಪ್ರತಿ

Start and Last Dates of Free Sewing Machine Scheme in Karnataka 2024-25

ಜಿಲ್ಲೆಪ್ರಾರಂಭ ದಿನಾಂಕಕೊನೆಯ ದಿನಾಂಕ
ಚಿಕ್ಕಮಗಳೂರು
(Chikkamagaluru)
12 July 202431 August 2024
ಚಿಕ್ಕಬಳ್ಳಾಪುರ
(CHIKKABALLAPUR)
15 July 202415 August 2024
ತುಮಕೂರು(Tumkur)Already Started05 August 2024
ಉಡುಪಿ
(Udupi)
10 July 202431 August 2024
ದಕ್ಷಿಣ ಕನ್ನಡ——————
ಹಾವೇರಿ
(Haveri)
Already Started16 November 2024
ಮೈಸೂರು
(Mysore)
Already Started31 August 2024
Gadag
(ಗದಗ)
Already Started22 October 2024
ರಾಮನಗರ———-———-
ಮಂಡ್ಯ
(Mandya)
23 July 202422 August 2024
ಕಲಬುರಗಿ
(Kalaburagi)
6 September 202426 September 2024
ಬೀದರ್
(Bidar)
27 August 202425 September 2024
Yadgir
(ಯಾದಗಿರಿ)
November 29, 2024December 28, 2024
ಹಾಸನ
(Hassan)
01 September 202431 October 2024
ರಾಯಚೂರು
(Raichur)
13 September 202430 October 2024
ಬಾಗಲಕೋಟೆ
(Bagalkote)
25 October 202425 November 2024
ಧಾರವಾಡ07 November 202406 January 2025
ವಿಜಯನಗರ
(Vijayanagar)
27 ಸೆಪ್ಟೆಂಬರ್ 202326 ಅಕ್ಟೋಬರ್ 2023
ಚಾಮರಾಜನಗರ
(Chamarajanagar)
30 September 202405 November 2024
ಕೋಲಾರ
(Kolar)
14 November 202428 December 2024

How to Apply Karnataka Free sewing Machine Scheme 2024

ಮೊದಲು ನಾವು ಕೆಳಗೆ ನೀಡಲಾದ ಲಿಂಕ್ ಕ್ಲಿಕ್ ಮಾಡಿ. ನಂತರ ಈ ಕೆಳಗಿನ ಹಂತಗಳನ್ನು ಅನುಸರಿಸಿರಿ

Free Sewing Machine Scheme
Free Sewing Machine Scheme
  • ನಂತರ ಅಲ್ಲಿಅರ್ಜಿದಾರರ ವಿವರಗಳನ್ನು ಭರ್ತಿ ಮಾಡಿರಿ
Free Sewing Machine Scheme
Free Sewing Machine Scheme
  • ಯೋಜನೆಯ ವಿವರಗಳನ್ನು ಆಯ್ಕೆ ಮಾಡಿ
Free Sewing Machine Scheme
Free Sewing Machine Scheme
  • ಪತ್ರವ್ಯವಹಾರಕ್ಕಾಗಿ ವಿವರಗಳು ಅಂದರೇ ನಿಮ್ಮ ಮೊಬೈಲ್ ಸಂಖ್ಯೆ *, ಇ-ಮೇಲ್ ವಿಳಾಸ, ರಾಜ್ಯದ ಹೆಸರು *, ವಿಳಾಸ (ಮನೆ ಸಂಖ್ಯೆ / ಕಾಲೋನಿ / ಜಮೀನು ಗುರುತು) *,ವಿಳಾಸ (ಗ್ರಾಮ / ತಾಲ್ಲೂಕು / ಜಿಲ್ಲೆ) *, ಪಿನ್ ಕೋಡ್ ಭರ್ತಿ ಮಾಡಿ
Free Sewing Machine Scheme
Free Sewing Machine Scheme
  • ನಂತರ ಅರ್ಜಿದಾರರ ಶೈಕ್ಷಣಿಕ ಅರ್ಹತೆ ಆಯ್ಕೆ ಮಾಡಿ
Free Sewing Machine Scheme
Free Sewing Machine Scheme
  • ನಂತರ ಪ್ರಮಾಣ ಪತ್ರ ಗಳು ಅಲ್ಲಿ ಕೇಳಲಾದ ಮಾಹಿತಿ ನಿಮಗೆ ಸಂಬಂಧಿಸಿದಂತೆ ಆಯ್ಕೆ ಮಾಡಿಕೊಳ್ಳಿ
Free Sewing Machine Scheme
Free Sewing Machine Scheme
  • ಘೋಷಣೆಯಲ್ಲಿ I Agree ಬಾಕ್ಸ್ ನಲ್ಲಿ ಟಿಕ್ ಮಾಡಿ, ಅಲ್ಲಿ ನೀಡಲಾದ Word verification ಭರ್ತಿ ಮಾಡಿ. ನಂತರ submit ಮೇಲೆ ಕ್ಲಿಕ್ ಮಾಡಿ
Free Sewing Machine Scheme
Free Sewing Machine Scheme
  • ಇವಾಗ ಮತ್ತೊಂದು ಪುಟ ಓಪನ್ ಆಗುತ್ತೆ ಅಲ್ಲಿ ಎಲ್ಲಾ ಮಾಹಿತಿಗಳು ಸರಿಯಾಗಿ ಇವೆಯೋ ಅಥವಾ ಇಲ್ಲವೋ ಎಂಬುದನ್ನು ಖಚಿತ ಪಡಿಸಿಕೊಳ್ಳಿ, ತದನಂತರ Attach Annexure ಮೇಲೆ ಕ್ಲಿಕ್ ಮಾಡಿರಿ
Free Sewing Machine Scheme
Free Sewing Machine Scheme
  • ನಂತರ ಅಲ್ಲಿ ಎಲ್ಲಾ ದಾಖಲಾತಿಗಳನ್ನು ಅಪ್ಲೋಡ್ ಮಾಡಿ, ನಂತರ Save Annexure ಮೇಲೆ ಕ್ಲಿಕ್ ಮಾಡಿ
  • ಕೊನೆಗೆ ನಿಮ್ಮ ಅಪ್ಲಿಕೇಶನ್ ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿ, ಅರ್ಜಿ ಸಲ್ಲಿಕೆ ಪ್ರತಿ ಡೌನ್ಲೋಡ್ ಮಾಡಿಕೊಳ್ಳಿ

Free Sewing Machine Scheme in Karnataka Online application Links 2024-25

ಜಿಲ್ಲೆಹೆಚ್ಚಿನ ಮಾಹಿತಿಗಾಗಿಅರ್ಜಿ ಸಲ್ಲಿಸಲು
ಉಡುಪಿಇಲ್ಲಿ ಕ್ಲಿಕ್ ಮಾಡಿ (PDF)Last Date Over
ಚಿಕ್ಕಬಳ್ಳಾಪುರಇಲ್ಲಿ ಕ್ಲಿಕ್ ಮಾಡಿ (PDF)Last Date Over
ಚಿಕ್ಕಮಗಳೂರುಇಲ್ಲಿ ಕ್ಲಿಕ್ ಮಾಡಿ (PDF)Last Date Over
ದಕ್ಷಿಣ ಕನ್ನಡ
ತುಮಕೂರುLast Date Over
ರಾಮನಗರ
ಮೈಸೂರುಇಲ್ಲಿ ಕ್ಲಿಕ್ ಮಾಡಿ (PDF)Last Date Over
ಮಂಡ್ಯಇಲ್ಲಿ ಕ್ಲಿಕ್ ಮಾಡಿ (PDF)Last Date Over
ಚಾಮರಾಜನಗರಇಲ್ಲಿ ಕ್ಲಿಕ್ ಮಾಡಿ (PDF)Last Date Over
ಹಾವೇರಿLast Date Over
ಬೀದರ್ ಇಲ್ಲಿ ಕ್ಲಿಕ್ ಮಾಡಿ
(Free Sewing Machine PDF)
Last Date Over
ಕಲಬುರಗಿಇಲ್ಲಿ ಕ್ಲಿಕ್ ಮಾಡಿ (PDF)Last Date Over
ಹಾಸನಇಲ್ಲಿ ಕ್ಲಿಕ್ ಮಾಡಿ (PDF)Last Date Over
ರಾಯಚೂರುಇಲ್ಲಿ ಕ್ಲಿಕ್ ಮಾಡಿ (PDF)Last Date Over
ಗದಗಇಲ್ಲಿ ಕ್ಲಿಕ್ ಮಾಡಿ (PDF)Last Date Over
ಬಾಗಲಕೋಟೆಇಲ್ಲಿ ಕ್ಲಿಕ್ ಮಾಡಿ (PDF)Last Date Over
ಧಾರವಾಡಇಲ್ಲಿ ಕ್ಲಿಕ್ ಮಾಡಿ (PDF)ಇಲ್ಲಿ ಕ್ಲಿಕ್ ಮಾಡಿ
ಯಾದಗಿರಿಇಲ್ಲಿ ಕ್ಲಿಕ್ ಮಾಡಿ (PDF)ಇಲ್ಲಿ ಕ್ಲಿಕ್ ಮಾಡಿ
ವಿಜಯನಗರಇಲ್ಲಿ ಕ್ಲಿಕ್ ಮಾಡಿ (PDF)ಶೀಘ್ರದಲ್ಲೇ ಪ್ರಾರಂಭ..
ಬೆಂಗಳೂರು ನಗರಇಲ್ಲಿ ಕ್ಲಿಕ್ ಮಾಡಿ (PDF)ಶೀಘ್ರದಲ್ಲೇ ಪ್ರಾರಂಭ..
ಕೋಲಾರಇಲ್ಲಿ ಕ್ಲಿಕ್ ಮಾಡಿ (PDF)ಇಲ್ಲಿ ಕ್ಲಿಕ್ ಮಾಡಿ

PDO Certification Letter PDF Download

PDO Certification Letter PDF LinkDownload

Important Direct Links:

More Govt Scheme Alerts ಇಲ್ಲಿ ಕ್ಲಿಕ್ ಮಾಡಿ
More UpdatesKarnatakaHelp.in

Official Websites:

ಅಂತಿಮ ನುಡಿ: ಈ ಮಾಹಿತಿ ನಿಮಗೆ ಸಹಾಯಕವಾಗಿದೆ ಎಂದು ನಾವು ಭಾವಿಸಿದ್ದೇವೆ. ಇದೆ ರೀತಿ ಹೆಚ್ಚಿನ ಮಾಹಿತಿಗಾಗಿ ನಮ್ಮ ಅಧಿಕೃತ ಟೆಲಿಗ್ರಾಂ ಚಾನೆಲ್ ಅಥವಾ ವಾಟ್ಸಾಪ್ಪ್ ಗ್ರೂಪ್ ಗೆ ಜಾಯಿನ್ ಆಗಿರಿ.

ರೇಷನ್ ಕಾರ್ಡ್ ತಿದ್ದುಪಡಿ ಪ್ರಾರಂಭ: Ration Card Correction in Karnataka @ahara.kar.nic.in

ಲೇಬರ್ ಕಾರ್ಡ್ ವಿದ್ಯಾರ್ಥಿವೇತನ ಸ್ಥಿತಿ ಚೆಕ್ ಮಾಡಿ| Labour Card Scholarship Status Check

ಅನ್ನಭಾಗ್ಯ: Anna Bhagya Amount DBT Status| Payment Status Check 2024 Online @ahara.kar.nic.in

ನಿಮ್ಮ ಬ್ಯಾಂಕ್ ಖಾತೆಯು ಆಧಾರ್ ಕಾರ್ಡ್ ಗೆ ಲಿಂಕ್ ಆಗಿದ್ಯಾ ,ಇಲ್ಲವೋ ಚೆಕ್ ಮಾಡಿ| Aadhaar DBT Bank Seeding Status Check Karnataka

‘ಐರಾವತ ಯೋಜನೆ’ 5.00 ಲಕ್ಷ ಸಹಾಯಧನ | Airavata Scheme Karnataka Online Application 2023

ಗೃಹ ಲಕ್ಷ್ಮಿ ನೇರ ನಗದು ವರ್ಗಾವಣೆಗೆ ಅರ್ಹ ಫಲಾನುಭವಿಗಳ ಪಟ್ಟಿ: Gruha Lakshmi DBT Eligible Candidates List

ಪ್ರೈಜ್ ಮನಿ ಸ್ಕಾಲರ್‌ಶಿಪ್ 2023: Prize Money Scholarship 2023-24 For SSLC, PUC, Degree Students Apply Process, Amount, Last Date @sw.kar.nic.in

FAQs – Karnataka Free Sewing Machine Scheme 2024-25

How to Apply Free Sewing Machine Scheme in Karnataka 2024?

Visit Official Website to Apply Online For Free Sewing Machine Karnataka.

What is the Last Date of Free Tailoring Machine Application Form 2024-25?

January 06, 2025